ನರೇಗಾಗೆ 15 ದಿನದಲ್ಲಿ ಕೇಂದ್ರದ ಅನುಮತಿ ಅವತ್ತು ಮೋದಿಯೇ ಪ್ರಧಾನಿ ಆಗಿದ್ರು

35
ನರೇಗಾಗೆ 15 ದಿನದಲ್ಲಿ ಕೇಂದ್ರದ ಅನುಮತಿ ಅವತ್ತು ಮೋದಿಯೇ ಪ್ರಧಾನಿ ಆಗಿದ್ರು
ನರೇಗಾಗೆ 15 ದಿನದಲ್ಲಿ ಕೇಂದ್ರದ ಅನುಮತಿ ಅವತ್ತು ಮೋದಿಯೇ ಪ್ರಧಾನಿ ಆಗಿದ್ರು

ನರೇಗಾಗೆ 15 ದಿನದಲ್ಲಿ ಕೇಂದ್ರದ ಅನುಮತಿ ಅವತ್ತು ಮೋದಿಯೇ ಪ್ರಧಾನಿ ಆಗಿದ್ರು

ನಮಸ್ಕಾರ ಪ್ರಿಯ ಸ್ನೇಹಿತರೆ 2018 ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಇತ್ತು. 153 ತಾಲೂಕಿನಲ್ಲಿ ಸಾಕಷ್ಟು ರೀತಿಯ ಸಮಸ್ಯೆಗಳು ಎದುರಾಗಿತ್ತು.

ನರೇಗಾಗೆ 15 ದಿನದಲ್ಲಿ ಕೇಂದ್ರದ ಅನುಮತಿ ಅವತ್ತು ಮೋದಿಯೇ ಪ್ರಧಾನಿ ಆಗಿದ್ರು
ನರೇಗಾಗೆ 15 ದಿನದಲ್ಲಿ ಕೇಂದ್ರದ ಅನುಮತಿ ಅವತ್ತು ಮೋದಿಯೇ ಪ್ರಧಾನಿ ಆಗಿದ್ರು

ಆ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇತ್ತು. ಕುಮಾರಸ್ವಾಮಿಯವರು ಹೇಳುವಂತೆ ನಾನು ಕೇಂದ್ರ ಸರ್ಕಾರಕ್ಕೆ ಹೋಗಿ ಅಲ್ಲಿ ಅರ್ಜಿಯನ್ನ ಸಲ್ಲಿಸದೆ ಮನವಿಯನ್ನು ಮಾಡಿದೆ.

ಈ ವೇಳೆ ನಾನು ಮನವಿ ಮಾಡಿದ್ದಕ್ಕೆ ನರೇಗಾ 15 ದಿನದಲ್ಲಿ ಕೇಂದ್ರದಿಂದ ಅನುಮತಿ. ನರೇಂದ್ರ ಮೋದಿ ಅವರೇ ಆ ಸಂದರ್ಭದಲ್ಲಿ ಅಧಿಕಾರವನ್ನು ಹೊಂದಿದ್ದರು.

ಕೇಂದ್ರದಲ್ಲಿ ಕೂಡ ಬಿಜೆಪಿ ಸರ್ಕಾರವೇ ಆಡಳಿತವನ್ನು ನಡೆಸುತ್ತಿತ್ತು, ಕುಮಾರಸ್ವಾಮಿಯವರು ನಾನು ಮನವಿಯನ್ನು ನೀಡಿದ 15 ದಿನದೊಳಗೆ 150 ದಿನಗಳ ನರೇಗಾ ಕೆಲಸವನ್ನ ಸೃಷ್ಟಿ ಮಾಡಿತು.

ಈ ನಿದರ್ಶನಗಳನ್ನ ನಾನು ಈ ಬಜೆಟ್ ನಲ್ಲಿ ಹೇಳಬೇಕಾಗುತ್ತದೆ. ಪ್ರಿಯಾಂಕಾ ಖರ್ಗೆ ಅವರು ಹೇಳುವಂತೆ ನಾವು ಅವರಿಗೆ ಮೂರು ನಾಲ್ಕು ಬಾರಿ ಪತ್ರ ಬರೆದೆವು ಮತ್ತು ಅವರನ್ನ ಭೇಟಿ ಮಾಡಲು ಕೂಡ ಹೋದವು ಆದರೆ ನಮ್ಮ ಪತ್ರವು ಅವರಿಗೆ ತಲುಪಿದೆ ಎಂಬ ಪರಿಶೀಲನೆ ನಡೆಯುತ್ತಿದೆ ಎಂದು ಕೇಂದ್ರದ ಸಚಿವರು ನಮಗೆ ಮತ್ತೊಮ್ಮೆ ಪತ್ರವನ್ನು ಬರೆದು ಕಳಿಸುತ್ತಾರೆ.

ಇದನ್ನು ಓದಿ:

ಜನವರಿ ಅಕ್ಕಿ ಹಣ ಬಿಡುಗಡೆ ಜೊತೆಗೆ ಡಿಸೆಂಬರ್ ಅಕ್ಕಿ ಹಣ ಬಿಡುಗಡೆ ಆಯ್ತು

10000 ರಿಂದ 50000 ವರೆಗೂ ಕೂಡ ಸಾಲ ಸಿಗುತ್ತೆ ಈ ಆಪ್ ನಲ್ಲಿ

ಮಕ್ಕಳಿಗೆ ವಿದ್ಯಾ ನಿಧಿ ಸ್ಕಾಲರ್ಶಿಪ್ ಅರ್ಜಿ ಆಹ್ವಾನ

ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯದೇ ಇರುವವರಿಗೆ ಗುಡ್ ನ್ಯೂಸ್

ನಾವು ನಡೆದ ಬಗ್ಗೆ ಅವರಿಗೆ ತಿಳಿಸಿದಾಗ ಕೇಂದ್ರದವರ ಬಳಿ ಕೇಳಿದಾಗ ಯಾವುದೇ ರೀತಿಯ ಪ್ರಶ್ನೆಗಳು ಕೂಡ ಯಾವುದೇ ರೀತಿಯ ಪತ್ರಗಳು ಕೂಡ ಇಲ್ಲ ಎಂಬುದಾಗಿ ಕೇಂದ್ರದ ಸಚಿವರು ತಿಳಿಸಿದ್ದಾರೆ.

ಕುಮಾರಸ್ವಾಮಿ ಅವರದು ಮೈತ್ರಿ ಪಕ್ಷಗಳಿದ್ದಾಗ ನಾವು ನರೇಗಾ ಯೋಜನೆಯನ್ನು 150 ದಿನಗಳ ಕಾಲ ಸೃಷ್ಟಿ ಮಾಡಬೇಕು ಎಂದು ಕೇಂದ್ರದಲ್ಲಿಯೂ ಹೇಳಿದಾಗ

ನರೇಗಾಗೆ 15 ದಿನದಲ್ಲಿ ಕೇಂದ್ರದ ಅನುಮತಿ ಅವತ್ತು ಮೋದಿಯೇ ಪ್ರಧಾನಿ ಆಗಿದ್ರು
ನರೇಗಾಗೆ 15 ದಿನದಲ್ಲಿ ಕೇಂದ್ರದ ಅನುಮತಿ ಅವತ್ತು ಮೋದಿಯೇ ಪ್ರಧಾನಿ ಆಗಿದ್ರು

ಕೇಂದ್ರದವರು ಸ್ಪಷ್ಟನೆಯನ್ನು ನೀಡಿದ್ದರು ಕುಮಾರಸ್ವಾಮಿ ಅವರ ಹೇಳಿಕೆಯಾಗಿದೆ ಆದರೆ ಪ್ರಿಯಾಂಕ ಖರ್ಗೆ ಅವರು ನಾವು ಕೂಡ ಕೇಂದ್ರಕ್ಕೆ ಮನವಿಯನ್ನು ಸಲ್ಲಿಸಿದ್ದೆವು, ಆದರೆ ಯಾವುದೇ ರೀತಿಯ ಪ್ರತಿಕ್ರಿಯೆಯು ಯಾವುದೇ ರೀತಿಯ ಅವಕಾಶವನ್ನು ಕೂಡ ನಮಗೆ ಕಲ್ಪಿಸಿಲ್ಲ

ಎಂದು ಪ್ರಿಯಾಂಕ ಖರ್ಗೆ ಅವರು ತಿಳಿಸಿದ್ದಾರೆ ನಾನು ಮನವಿ ಮಾಡಿದ್ದಕ್ಕೆ 15 ದಿನಗಳಲ್ಲಿ ನನ್ನ ಮನವಿಯನ್ನು ಸ್ವೀಕಾರ ಮಾಡಿದ್ದಾರೆ ಎಂಬುದು ಕುಮಾರಸ್ವಾಮಿಯವರು ಮೈತ್ರಿ ಪಕ್ಷಗಳು ಇದ್ದಾಗಲೇ ಇವು ಅಸ್ತಿತ್ವಕ್ಕೆ ಬಂದಿದೆ ಎಂಬುದಾಗಿ ಸೂಚಿಸಿದ್ದಾರೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here