ಕಾವೇರಿ ಬಗ್ಗೆ ಮೌನ ಮುರಿದ ಮೋದಿ ಸಿದ್ದು ಸರ್ಕಾರಕ್ಕೆ ಮೋದಿ ಚಾಟಿ ಪರೋಕ್ಷವಾಗಿ ನೀರು ಬಿಡಲು ಹೇಳಿದ ಮೋದಿ.

39

ನಮಸ್ಕಾರ ಕೊಡಿ ಸ್ನೇಹಿತರೇ, ರಾಜ್ಯದಲ್ಲಿ ಕಾವೇರಿ ವಿವಾದವು ಹೆಚ್ಚಾಗಿದೆ. ಬೆಂಗಳೂರು ಬಂದ್ ಮತ್ತು ಕರ್ನಾಟಕ ಬಂದ್ ಎರಡು ಕೂಡ ಬಂದ್ ಆಗಿದೆ. ಯಾವುದೇ ಕಾರಣಕ್ಕೂ ಕೂಡ ಕಾವೇರಿಯ ನೀರು ತಮಿಳುನಾಡಿಗೆ ಬಿಡಬಾರದು ಎಂದು ಹೋರಾಟಗಳು ಪ್ರತಿಭಟನೆಗಳು ನಡೆಯುತ್ತವೆ.

ಒಂದು ಕಡೆ ಕನ್ನಡ ಪರ ಸಂಘಟನೆಗಳು ರೈತರು ಎಲ್ಲರೂ ಕೂಡ ಸರ್ಕಾರದ ಮೇಲೆ ಒಂದು ರೀತಿಯ ಹೊರೆಯನ್ನ ಹೇಳುತ್ತಿದ್ದಾರೆ. ಸರ್ಕಾರವು ಎರಡು ಗೋಡೆಯ ಮೇಲೆ ದೀಪ ಇಟ್ಟಂತ ಪರಿಸ್ಥಿತಿ ಎದುರಿಸುತ್ತಾ ಇದೆ. ಒಂದು ನ್ಯಾಯಾಧಿಕರಣದ ಆದೇಶ ಇನ್ನೊಂದು ಸುಪ್ರೀಂಕೋರ್ಟಿನ ಆದೇಶ,

ಇನ್ನೊಂದು ಕಡೆ ತಮಿಳ್ನಾಡಿನಿಂದ ಆರೋಪ ತಮಿಳುನಾಡಿನ ಈ ಸಮಸ್ಯೆ ಯಾರಿಂದಲೂ ಕೂಡ ಇತ್ಯರ್ಥ ಪಡಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಈಗ ಹೇಳುತ್ತಿರುವ ಮಾಹಿತಿ ಏನೆಂದರೆ ಆದರೆ ನಾವು ಬಗೆಹರಿಸಲು ಪ್ರಯತ್ನವನ್ನ ಮಾಡುತ್ತಿದ್ದೇವೆ ಆದರೆ ಈ ಸಮಸ್ಯೆಯನ್ನು ಬಗೆಹರಿಸಲು ಒಂದು ರೀತಿಯ ಶಕ್ತಿ ಇರುವುದು ಪ್ರಧಾನಮಂತ್ರಿ ಅವರಿಗೆ ಮಾತ್ರ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ಇದಕ್ಕೆ ಮಧ್ಯಪ್ರವೇಶ ಮಾಡಬೇಕು ಆದರೆ ಪ್ರಧಾನ ಮಂತ್ರಿ ಇದಕ್ಕೆ ಮಧ್ಯಪ್ರವೇಶ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಕಾವೇರಿ ಅನ್ನ ಅವರು ಬಗೆರಿಸಿಕೊಳ್ಳಬೇಕು ಎಂಬುದು ಯಾವುದೇ ರೀತಿಯ ಪ್ರಯತ್ನವನ್ನ ನಡೆಸುತ್ತಿಲ್ಲ ಅವರು ಚುನಾವಣೆ ಪ್ರಚಾರದಲ್ಲಿ ಬ್ಯುಸಿ ಯಾಗಿದ್ದಾರೆ ಎಂದು ಹೇಳಿಕೆಯನ್ನ ವ್ಯಕ್ತಪಡಿಸಿದ್ದಾರೆ.

ಕೆಲವರಂತೂ ರಕ್ತದಲ್ಲಿ ಪತ್ರವನ್ನು ಬರೆಯುತ್ತಿದ್ದಾರೆ . ರಾಜ್ಯ ಸರ್ಕಾರವು ಈ ಕಾವೇರಿಯ ವಿವಾದದಲ್ಲಿ ಎಡವಿ ಹೋಗಿದೆ ಎಂದು ಹೇಳಲಾಗಿದೆ. ತಮಿಳುನಾಡಿನವರು ಮೊದಲು ನ್ಯಾಯಾಧಿಕಾರಣದ ಮುಂದೆ ಹೋಯಿತು, ಸಮರ್ಪಕವಾಗಿ ನ್ಯಾಯವನ್ನು ಮಂಡಿಸಿತು,

ಕಾವೇರಿಯಲ್ಲಿ ಮಳೆ ಇಲ್ಲದೆ ನೀರಿನ ಕೊರತೆ ಉಂಟಾಗಿದೆ, ಬರಗಾಲದ ಸನ್ನಿವೇಶ ಉಂಟಾಗಿದೆ. ಡ್ಯಾಮ್ ಗೆ ನದಿ ನೀರು ಕೂಡ ಹರಿದು ಬರುತ್ತಿಲ್ಲ, ನಮಗೆ ನೀರಿಲ್ಲ ನಿಮಗೆ ಹೇಗೆ ನೀರು ಬಿಡುವುದು ಎನ್ನುವ ಪ್ರಶ್ನೆ ಕೂಡ ಉಂಟಾಗಿದೆ. ರಾಜಸ್ಥಾನದಲ್ಲಿ ಪ್ರಧಾನಿಯರು ಕಾವೇರಿ ನದಿಯ ನೀರಿನ ಬಗ್ಗೆ ಮಾತನಾಡಿದ್ದಾರೆ.

ಚುನಾವಣೆ ಪ್ರಚಾರಕ್ಕೆ ಅವರು ಹೋಗುತ್ತಾರೆ ಅದಕ್ಕೆ ಸಮಯ ಇರುತ್ತದೆ ಈ ಕಾವೇರಿಯ ವಿವಾದವನ್ನು ಬಗೆಹರಿಸಲು ಅವರಿಗೆ ಸಮಯವಿಲ್ಲ ಎಂದು ಪ್ರಧಾನಿಯವರಿಗೆ ಸಿಎಂ ಸಿದ್ದರಾಮಯ್ಯನವರು ಹೇಳಿಕೆಯನ್ನ ನೀಡಿದ್ದಾರೆ. ರಾಜಸ್ಥಾನದಲ್ಲಿ ಚುನಾವಣೆಯ ರ್‍ಯಾಲಿಯನ್ನ ನಡೆಸುವ ಸಂದರ್ಭದಲ್ಲಿ ಈ ಕಾವೇರಿ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ಕಾವೇರಿಯ ವಿಚಾರದಲ್ಲಿ ಒಂದು ರೀತಿಯ ರಾಜ್ಯ ಸರ್ಕಾರಕ್ಕೆ ಮೋದಿ ಅವರು ಟಕ್ಕರನ್ನ ಕೊಟ್ಟಿದ್ದಾರೆ. ಸಿದ್ದು ಸರ್ಕಾರಕ್ಕೆ ಮೋದಿ ಅವರ ಚಾಟಿಯನ್ನು ಬಿದ್ದರೆ ಪರೋಕ್ಷವಾಗಿ ನೀರು ಬಿಡಲು ಹೇಳಿರುತ್ತಾರೆ. ಮೋದಿ ಅವರು ಎನ್ನುವ ವಾಕ್ಯಗಳು ಕೂಡ ಸೃಷ್ಟಿಯಾಗಿದೆ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here