ಬೆಂಗಳೂರಿನಲ್ಲಿ ಮೋದಿ ಬಟ್ಟೆ ಕ್ರೇಜಿ ಶುರು ಆಗಿದೆ ನಿಮಗೂ ಬೇಕಾದರೆ ಈ ರೀತಿ ಮಾಡಿ

26

ನಮಸ್ಕಾರ ಪ್ರಿಯ ಸ್ನೇಹಿತರೇ, ಬೆಂಗಳೂರಿನಲ್ಲಿ ಮೋದಿ ಮೇನಿಯಾ ಎಂಬುದು ತುಂಬಾ ಜೋರಾಗಿದೆ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠೆಯಾದ ನಂತರ ಸಾಕಷ್ಟು ರೀತಿಯಲ್ಲಿ ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ಬರುತ್ತಿರುವುದರಿಂದ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎನ್ನುವ ಕುತೂಹಲಗಳು ಕೂಡ ಸೃಷ್ಟಿಯಾಗಿದೆ.

ಬೆಂಗಳೂರಿನಲ್ಲಿ ಮೋದಿ ಬಟ್ಟೆ ಕ್ರೇಜಿ ಶುರು ಆಗಿದೆ ನಿಮಗೂ ಬೇಕಾದರೆ ಈ ರೀತಿ ಮಾಡಿ
ಬೆಂಗಳೂರಿನಲ್ಲಿ ಮೋದಿ ಬಟ್ಟೆ ಕ್ರೇಜಿ ಶುರು ಆಗಿದೆ ನಿಮಗೂ ಬೇಕಾದರೆ ಈ ರೀತಿ ಮಾಡಿ

ಚಿಕ್ಕಪೇಟೆಯಲ್ಲೂ ಕೂಡ ಮೋದಿ ಇರುವಂತಹ ಬಟ್ಟೆಗಳು ಕೂಡ ಬಂದಿರುವುದರಿಂದ ಅವರ ಅಭಿಮಾನಿಗಳು ತುಂಬಾ ಖುಷಿಯಿಂದ ಅದನ್ನ ಸ್ವಾಗತಿಸುತಿದ್ದಾರೆ

ಮೋದಿ ಕೈ ಬೀಸುವಂತಹ ಆ ಬಟ್ಟೆಯ ಮೇಲೆ ಚಿತ್ರಗಳು ಮತ್ತು ಕಮಲದ ಮೇಲಿರುವ ಮೋದಿ ಡಿಸೈನ್ ಗಳು ಹೊಂದಿರುವ ಬಟ್ಟೆಗಳು ಕೂಡ ಕೋಟ್ ಬಳಕೆ ಮಾಡಲಾಗುತ್ತಿದೆ.

ರಾಮ ಮಂದಿರ ಉದ್ಘಾಟನೆಯಾದ ನಂತರ ರಾಮನ ಮೇಲಿನ ಭಕ್ತಿ ಹೆಚ್ಚಾಗುವ ಜೊತೆಗೆ ಮೋದಿ ಅವರ ಮೇಲೆ ಪ್ರೀತಿಯೂ ಕೂಡ ಹೆಚ್ಚಾಗಿದೆ ಇದರಿಂದಾಗಿ ಮೋದಿ ಫೋಟೋ ಇರುವ ಬಟ್ಟೆಗಳಿಗೆ ಸಾಕಷ್ಟು ರೀತಿಯ ಬೇಡಿಕೆ ಎಂಬುದು ಉಂಟಾಗಿದೆ

ರಾಮಮಂದಿರ ಉದ್ಘಾಟನೆಯಾದ ನಂತರ ಜನರಿಗೆ ಮೋದಿ ಮೇಲೆ ವಿಶೇಷವಾದ ಗೌರವ ಎಂಬುದು ಆರಂಭವಾಗಿದೆ ಇತ್ತೀಚಿನ ದಿನಗಳಲ್ಲಿ ಮೋದಿ ಅವರ ಕಟ್ಟುಗಳನ್ನ ನಿರ್ಮಿಸಿ ಅವರ ಪ್ರೀತಿಯನ್ನ ವ್ಯಕ್ತಪಡಿಸುತ್ತಿದ್ದರು ಆದರೆ ಜನರು ಇದೀಗ ಮುಂದೆ ಬಂದು ಮೋದಿ ಅವರ ಫೋಟೋ ಇರುವಂತಹ ಬಟ್ಟೆಗಳನ್ನ ಹಾಕಲು ಮುಂದಾಗುತ್ತಿದ್ದಾರೆ.

ಇದನ್ನು ಕೂಡ ಓದಿ: 

ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ

ಯಶಸ್ವಿನಿ ಕಾರ್ಡ್ ಹೊಸದಾಗಿ ಮಾಡಿಸುವರು

ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದರೆ ಈ ಎರಡು ಕೆಲಸ ಮಾಡಿ

ಮಂಡ್ಯ ಜನರ ನಂಬಿಕೆ ಕಳೆದುಕೊಂಡು ಒಂಟಿಯಾದ ಸಂಸದೆ ಸುಮಲತಾ

ಮೋದಿಯವರು ಇರುವಂತಹ ಬಟ್ಟೆಗೆ ಸಾಕಷ್ಟು ರೀತಿಯ ಬೇಡಿಕೆ ಇದೆ ಮತ್ತು ಫ್ಯಾಬ್ರಿಕ್ ಪಾಲಿಸ್ಟರ್ ಬಟ್ಟೆಗಳು ಎಲ್ಲಾ ಕಡೆ ಎಂಟ್ರಿ ಕೊಡುತ್ತಿರುವುದನ್ನು ನಾವು ಕೂಡ ಗಮನಿಸಬಹುದಾಗಿದೆ.

ಬೆಂಗಳೂರಿನಲ್ಲಿ ಮೋದಿ ಬಟ್ಟೆ ಕ್ರೇಜಿ ಶುರು ಆಗಿದೆ ನಿಮಗೂ ಬೇಕಾದರೆ ಈ ರೀತಿ ಮಾಡಿ
ಬೆಂಗಳೂರಿನಲ್ಲಿ ಮೋದಿ ಬಟ್ಟೆ ಕ್ರೇಜಿ ಶುರು ಆಗಿದೆ ನಿಮಗೂ ಬೇಕಾದರೆ ಈ ರೀತಿ ಮಾಡಿ

ಲೋಕಸಭೆ ಚುನಾವಣೆ ಬರುತ್ತಿರುವುದರಿಂದ ಮೋದಿ ಅವರ ಬಗ್ಗೆ ಇದ್ದ ಅಭಿಮಾನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ ಅನೇಕ ರೀತಿಯ ಬಟ್ಟೆಗಳು ಮತ್ತು ಡಿಸೈನ್ ಗಳು ಜನರ ಗಮನ ಸೆಳೆಯುತ್ತಾ ಇದೆ

ಆದ್ದರಿಂದ ಅದನ್ನ ವೇಸ್ ಕೋರ್ಟ್ ಆಗಿ ಕೂಡ ಬಳಕೆ ಮಾಡುತ್ತಿದ್ದಾರೆ. ಡಿಜಿಟಲ್ ಪ್ರಿಂಟ್ ಆಗಿ ಬಂದಿರುವ ಮೋದಿ ಅವರ ಬಟ್ಟೆಗೆ ತುಂಬಾ ಬೇಡಿಕೆ ಇರುವುದರಿಂದ

ಎಲ್ಲರೂ ಕೂಡ ಅದನ್ನ ಜುಬ್ಬಗಳಾಗಿ ಅಥವಾ ಕೋರ್ಟ್ ಗಳಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮೋದಿಯವರ ಬಟ್ಟೆ ಎಲ್ಲಾ ಕಡೆಯಲ್ಲೂ ಕೂಡ ಹೆಚ್ಚು ಬೇಡಿಕೆ ಬಂದಿದ್ದು ಮೋದಿ ಅವರ ಮೇಲೆ ವಿಶ್ವಾಸ ಎಂಬುದು ಹೆಚ್ಚಾಗಿದೆ.

LEAVE A REPLY

Please enter your comment!
Please enter your name here