ರಾಜ್ಯದ ಎಲ್ಲಾ ಜನತೆಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ

32
ರಾಜ್ಯದ ಎಲ್ಲಾ ಜನತೆಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ
ರಾಜ್ಯದ ಎಲ್ಲಾ ಜನತೆಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ

ರಾಜ್ಯದ ಎಲ್ಲಾ ಜನತೆಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ

ನಮಸ್ಕಾರ ಪ್ರಿಯ ಸ್ನೇಹಿತರೇ, ಮೋದಿ ಸರ್ಕಾರದಿಂದ ಕರ್ನಾಟಕದ ಎಲ್ಲಾ ಜನತೆಗೂ ಕೂಡ ಒಂದು ಭರ್ಜರಿ ಗುಡ್ ನ್ಯೂಸ್ ಇದಾಗಿದೆ. ಕೇಂದ್ರ ಸರ್ಕಾರದಲ್ಲಿ ಮಹತ್ವವಾದ ನಿರ್ಧಾರವನ್ನ ತೆಗೆದುಕೊಂಡಿದೆ. ಮೋದಿ ಸರ್ಕಾರದವರು ಅನೇಕ ರೀತಿಯ ಯೋಜನೆಗಳನ್ನ ಜಾರಿಗೆ ತರುತ್ತಲೇ ಇರುತ್ತದೆ.

ರಾಜ್ಯದ ಎಲ್ಲಾ ಜನತೆಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ
ರಾಜ್ಯದ ಎಲ್ಲಾ ಜನತೆಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ

ಆ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿ ಎಂಬುದು ಇರುವುದಿಲ್ಲ ಆದರೆ ಕೆಲವೊಂದು ಇಷ್ಟು ಫಲಾನುಭವಿಗಳಿಗೆ ಮಾತ್ರ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ. ಗ್ಯಾಸ್ ಸಿಲೆಂಡರ್ ಗಳನ್ನು ಪ್ರತಿಯೊಬ್ಬರೂ ಕೂಡ ಬಳಕೆ ಮಾಡುತ್ತಲೇ ಇದ್ದಾರೆ.

ಇದರಿಂದ ಸಾಕಷ್ಟು ಜನ ಫಲಾನುಭವಿಗಳು ಕೂಡ ಇದರ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ.

ಗ್ಯಾಸ್ ಸಿಲೆಂಡರ್ ಬೆಲೆ ಒಂದು ತಿಂಗಳಿಂದ ತಿಂಗಳಿಗೆ ಬದಲಾವಣೆ ಉಂಟಾಗುತ್ತಾ ಇರುತ್ತದೆ ಕೆಲವೊಂದು ಬಾರಿ ಏರಿಕೆ ಆದರೆ ಇನ್ನೂ ಕೆಲವೊಂದು ಬಾರಿ ಇಳಿಕೆಗಳು ಉಂಟಾಗುತ್ತಿರುತ್ತದೆ

ಈ ರೀತಿಯ ಸಂದರ್ಭಗಳು ಹೆಚ್ಚಾಗಿ ನಾವು ಕಂಡುಬರುತ್ತ ಇರುತ್ತವೆ ಆದರೆ ಪ್ರತಿಯೊಬ್ಬ ಗ್ಯಾಸ ಸಿಲೆಂಡರ್ ಬಳಕೆ ಮಾಡುತ್ತಿರುವವರಿಗೆ ಕೇಂದ್ರ ಸರ್ಕಾರದಿಂದ ರಾಜ್ಯದ ಎಲ್ಲಾ ಜನತೆಗೂ ಒಂದು ಭರ್ಜರಿ ಗುಡ್ ನ್ಯೂಸ್ ಎಂದರೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಗಳನ್ನು ಬಳಕೆ ಮಾಡುತ್ತಿರುವವರಿಗೆ ಒಂದು ರೀತಿಯ ಗುಡ್ ನ್ಯೂಸ್ ಎಂದೇ ಹೇಳಬಹುದು.

ಇದನ್ನು ಕೂಡ ಓದಿ:

30 ಲಕ್ಷ ಕೊಟ್ಟು ಸೈಟ್ ತೆಗೆದುಕೊಂಡು ಮನೆ ಕಟ್ಟೋಕೆ ಹೋದರೆ ಸೈಟ್ ಇಲ್ಲ

ರೈತರಿಗೆ ಗುಡ್ ನ್ಯೂಸ್ 16 ಕೋಟಿ ಬರ ಪರಿಹಾರದ ಹಣ

ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಎರಡು ದಿನಗಳು ಸರ್ವರ್ ಓಪನ್

ಮುಂದಿನ 10 ವರ್ಷ ಮೋದಿಯೇ ಪ್ರಧಾನಿ

ಗ್ಯಾಸ್ ಸಿಲೆಂಡರ್ ನ ಬೆಲೆ ಏರಿಕೆಯಾಗಿತ್ತು ಆದರೆ ಅದರ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ. ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ಇಳಿಕೆಯನ್ನು ಕಂಡಿದ್ದಾರೆ. 900 ರೂಪಾಯಿ ಅಥವಾ ಸಾವಿರ ರೂಪಾಯಿ ಇದ್ದಂತ ಗ್ಯಾಸ್ ಸಿಲಿಂಡರ್ ಅನ್ನ ಈಗ 900 ರೂಪಾಯಿಗೆ ಇಳಿಸಿದ್ದಾರೆ

ಆದ್ದರಿಂದ ಉಜ್ವಲ ಯೋಜನೆಯನ್ನು ಹೊರತುಪಡಿಸಿ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಗಳನ್ನು ಬಳಕೆ ಮಾಡುತ್ತಿರುವವರಿಗೆ ಇದು ಒಂದು ರೀತಿಯ ಗುಡ್ ನ್ಯೂಸ್ ಎಂದೆ ಹೇಳಬಹುದು.

ರಾಜ್ಯದ ಎಲ್ಲಾ ಜನತೆಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ
ರಾಜ್ಯದ ಎಲ್ಲಾ ಜನತೆಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ

ಉಜ್ವಲ ಯೋಜನೆಯನ್ನು ಜಾರಿಗೆ ತಂದರು ಈ ಉಜ್ವಲ ಯೋಜನೆಯಲ್ಲಿ ಅನೇಕ ಫಲಾನುಭವಿಗಳು ಗ್ಯಾಸ್ ಸಿಲೆಂಡರ್ ಗಳನ್ನು ಪಡೆದುಕೊಂಡಿದ್ದಾರೆ ಅದರ

ಜೊತೆಯಲ್ಲಿ ಸಬ್ಸಿಡಿ ಹಣವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಯಾವ ಸಿಲೆಂಡರ್ 600 ರೂಪಾಯಿಗೆ ಈ ಉಜ್ವಲ ಯೋಜನೆ ಅಡಿಯಲ್ಲಿ ಖರೀದಿ ಮಾಡಿ 300 ಸಬ್ಸಿಡಿ ಹಣವನ್ನ ಪಡೆದುಕೊಳ್ಳುತ್ತಿದ್ದಾರೆ. ಇದು ಮೋದಿ ಸರ್ಕಾರದವರು ನೀಡಿರುವಂತಹ ಕೊಡುಗೆಯಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here