ನಮಸ್ಕಾರ ಪ್ರಿಯ ಸ್ನೇಹಿತರೇ, ಮೋದಿ ಗ್ಯಾರಂಟಿ ಯೋಜನೆ ನರೇಂದ್ರ ಮೋದಿಯವರ ಈ ಯೋಜನೆಯ ಮೂಲಕ ಅರ್ಜಿಯನ್ನ ಸಲ್ಲಿಸಿ 15 ಸಾವಿರ ರೂಪಾಯಿಗಳನ್ನು ನೀವು ಕೂಡ ಪಡೆಯಬಹುದಾಗಿದೆ. ಯಾವ ಯೋಜನೆಯ ಮೂಲಕ ನೀವು 15,000 ಹಣವನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ.
ಯೋಜನೆಗಳಿಗೆ ಯಾವೆಲ್ಲಾ ಅರ್ಹತೆಗಳು ಇರಬೇಕು ಇದರ ಉದ್ದೇಶವೇನು ಎಂಬುದನ್ನು ತಿಳಿಯೋಣ. ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಯಾವೆಲ್ಲ ದಾಖಲೆಗಳು ಎಂದು ಹದಿನೈದು ಸಾವಿರ ರೂಪಾಯಿ ಪಡೆಯಬಹುದು ಎಂಬುವುದನ್ನು ತಿಳಿಯೋಣ. ಮೋದಿ ಗ್ಯಾರಂಟಿ ಯೋಜನೆ ಪ್ರಧಾನಮಂತ್ರಿ ಅವರ ಹೊಸ ಯೋಜನೆ ಇದಾಗಿದೆ.
ಈ ಯೋಜನೆಯ ಮೂಲಕ ನೀವು 15,000 ಹಣವನ್ನ ನಿಮ್ಮ ಖಾತೆಗೆ ನೇರವಾಗಿ ಉಚಿತವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಆಗಿದೆ. ಈ ಯೋಜನೆಗಳಲ್ಲಿ 18 ಸಾಂಪ್ರದಾಯಿಕ ಕುಶಲಕರ್ಮಿ ಕೆಲಸಗಾರರಿಗೆ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು ಈ ಯೋಜನೆಯಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಕೂಡ ನೀವು ಪಡೆಯಲು ಸಾಧ್ಯ.
ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ 15000 ಕ್ಕೆ ಸಂಬಂಧಿಸಿದಂತಹ ಉಪಕರಣಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ. 18 ಸಾಂಪ್ರದಾಯಿಕ ಕೆಲಸವನ್ನ ನಿರ್ವಹಿಸುವವರಿಗೆ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಬಡಿಗೆ, ದೋಣಿ ತಯಾರಿಕಾ, ಕಮ್ಮಾರ,ಬುಟ್ಟಿ ಚಾಪೆ ಕಸಬರಿಗೆ ನಾರು ನೇಕಾರರು,
ಗೊಂಬೆ ಮತ್ತು ಆಟಿಕೆ ತಯಾರಿಕರು, ಅಕ್ಕಸಾಲಿಗರು, ಕುಂಬಾರ, ಚಮ್ಮಾರ, ಶೂ ತಯಾರಕ, ಪಾದರಕ್ಷೆ, ಕಲಾಕಾರ, ಗಾರೆ ಕೆಲಸದವರು, ಕ್ಷೌರಿಕರು, ಹೂಮಾಲೆ ತಯಾರಕರು ಮೀನುಗಾರಿಕಾ ಬಲೆ ಹಣೆಯಾವರು ಈ ಕೆಲಸವನ್ನು ನಿರ್ವಹಿಸುವವರಿಗೆ ಸರ್ಕಾರದಿಂದ ಈ ಯೋಜನೆಯ ಸೌಲಭ್ಯವನ್ನು ನೀವು ಕೂಡ ಪಡೆದುಕೊಳ್ಳಬಹುದು.
ಐದು ದಿನಗಳ ಕಾಲ ತರಬೇತಿಯನ್ನ ನೀಡಲಾಗುತ್ತದೆ. ಪ್ರತಿದಿನ ಕನುಗುಣವಾಗಿ 500 ಹಣವನ್ನು ಕೂಡ ನೀಡಲಾಗುತ್ತದೆ. ತರಬೇತಿಯ ನಂತರ 15 ಸಾವಿರದ ಟೂಲ್ ಕಿಟ್ ಗಳನ್ನ ವಿತರಿಸಲಾಗುತ್ತದೆ ಮೊದಲ ಬಾರಿಗೆ ಒಂದು ಲಕ್ಷ ಆದರೆ ಸಾಲವನ್ನ 15% ಬಡ್ಡಿ ದರದಲ್ಲಿ 18 ತಿಂಗಳ ಒಳಗೆ ಹಿಂತಿರುಗಿಸಿದರೆ ಮತ್ತೆ ಮೂರು ಲಕ್ಷದವರೆಗೆ ಸಾಲವನ್ನು 5% ಬಡ್ಡಿ ದರದಲ್ಲಿ ನಿಮಗೆ ನೀಡಲಾಗುತ್ತದೆ.
ಈ ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎನ್ನುವ ಉದ್ದೇಶವನ್ನು ಹೊಂದಿರುವುದರಿಂದ ಅಗತ್ಯ ದಾಖಲೆಗಳು ಬೇಕು ಆ ದಾಖಲೆಗಳು ಯಾವುದು ಎಂದರೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್, ಮೊಬೈಲ್ ಇವುಗಳ ಮೂಲಕ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಹತ್ತು ಜಿಲ್ಲೆಯ ಹೊಸ ಪಟ್ಟಿ ಬಿಡುಗಡೆ ಎಲ್ಲಾ ರೈತರ ಖಾತೆಗೆ 25000 ಜಮಾ
- ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಕೇಸು ಸುದೀಪ್ ಗೆ ಸಂಕಷ್ಟ
- ವಿನಯ್ ನನ್ನ ಗಂಡನ ದವಡೆ ಮುರಿದ್ರೂ ನಟಿಯ ಆರೋಪ
- ಎರಡು ಲಕ್ಷದವರೆಗೆ ಸಾಲ ಸಿಗುತ್ತದೆ ಈ ಆಪ್ ನಲ್ಲಿ
- ಬೆಳೆ ನಷ್ಟ ರೈತರಿಗೆ 2000 ಬಿಡುಗಡೆ
- ಕೇವಲ ಮೂರೇ ನಿಮಿಷದಲ್ಲಿ 5 ಲಕ್ಷ ಸಾಲ ಸಿಗುತ್ತೆ