Ad
Home ರಾಜಕೀಯ ಸಂಸತ್ತಿಗೆ ಬರಲಿಲ್ಲ ಮಣಿಪುರಕ್ಕೆ ಹೋಗಲಿಲ್ಲ ಮೋದಿ ವಿರುದ್ಧ ಸಿಡಿದೆದ್ದ

ಸಂಸತ್ತಿಗೆ ಬರಲಿಲ್ಲ ಮಣಿಪುರಕ್ಕೆ ಹೋಗಲಿಲ್ಲ ಮೋದಿ ವಿರುದ್ಧ ಸಿಡಿದೆದ್ದ

ನಮಸ್ಕಾರ ಪ್ರಿಯ ಸ್ನೇಹಿತರೇ, ಮಣಿಪುರದಲ್ಲಿ ನಡೆದಂತಹ ಘಟನೆಯಿಂದ ಮೋದಿ ಅವರು ಸಂಸತ್ತಿಗೆ ಬರುತ್ತಿಲ್ಲ ಯಾಕೆ ಈ ರೀತಿ ಬರುತ್ತಿಲ್ಲ ಎನ್ನುವ ಪ್ರಶ್ನೆಗಳು ಕೂಡ ಉದ್ಭವವಾಗುತ್ತೆ. ನರೇಂದ್ರ ಮೋದಿಯವರು ಕಾಂಗ್ರೆಸ್ನ ರಾಹುಲ್ ಗಾಂಧಿಯ ವಿರುದ್ಧವಾಗಿ ಮಾತಿನ ಮೂಲಕ ಚಕಮಕಿಯನ್ನ ಮಾಡುತ್ತಿದ್ದಾರೆ

ಆದರೆ ಮಣಿಪುರದ ವಿಚಾರವನ್ನ ಏಕೆ ಈ ರೀತಿಯಾಗಿದೆ ಯಾವ ಸಮಸ್ಯೆ ಉಂಟಾಗಿದೆ ಎಂಬುವುದರ ಬಗ್ಗೆ ಪ್ರಶ್ನೆಯನ್ನ ಸಹ ಮಾಡಲು ಮುಂದಾಗುತ್ತಿಲ್ಲ ಮಣಿಪುರದ ವಿಷಯವನ್ನ ಇಟ್ಟುಕೊಂಡು ಮಾತಿನ ಮೂಲಕ ಚಕಮಕಿಯನ್ನು ನಡೆಸುತ್ತಿದ್ದಾರೆ

ಈ ಗುಂಪಿನ ಸಂಸದರು ಕೂಡ ಭಾರತ ವಿಷಯದಲ್ಲಿ ಚರ್ಚೆ ನಡೆಯುತ್ತಿರುವುದನ್ನು ಕಾಣಬಹುದಾಗಿದೆ. ಮಣಿಪುರದ ಪರಿಸ್ಥಿತಿ ಕಂಡು ಪ್ರತಿಯೊಬ್ಬರಿಗೂ ಕೂಡ ಆತಂಕ ಉಂಟಾಗಿದೆ ಆದ್ದರಿಂದ ಭಾರತದ ಆಂತರಿಕವಾಗಿ ಹಸ್ತಕ್ಷೇಪವನ್ನು ಮಾಡಬೇಕು ಎನ್ನುವ ಉದ್ದೇಶದಿಂದಾಗಿ ವ್ಯವಹಾರವನ್ನ ಮಾಡುತ್ತಿರುವುದನ್ನ ಕಾಣಬಹುದಾಗಿದೆ.

ಮಣಿಪುರದಲ್ಲಿ ಹಿಂಸಾತ್ಮಕವಾಗಿ ಘರ್ಷಣೆಗಳಿಗೆ ಸಾಕ್ಷಿಯಾಗಿದೆ ಅವುಗಳ ಬಗ್ಗೆ ಚರ್ಚೆಗಳನ್ನ ನಡೆದುಕೊಳ್ಳಬೇಕು ಎಂಬುದು ವಿರೋಧ ಪಕ್ಷದವರು ಆರೋಪವನ್ನು ಮಾಡುತ್ತಿದ್ದಾರೆ ಪ್ರವೇಶ ಮಾಡುತ್ತಿಲ್ಲ ಎಂಬುದು ಅನೇಕ ಜನರ ಪ್ರಶ್ನೆಯಾಗಿ ಉಳಿದಿದೆ ಆದ್ದರಿಂದ ಅವರು ಆ ಪ್ರಶ್ನೆಗಳನ್ನ ಮೇಲಕ್ಕೂ ಹಾಕುತ್ತಾ ಇದ್ದಾರೆ

ಆದರೆ ಈ ಕಾಂಗ್ರೆಸ್ ನಂತಹ ಟಿಎಂಸಿ ಸದ್ಯಸೇ ಮಾತಿನ ಮೂಲಕ ಚಕಮಕಿಯನ್ನು ಉಂಟುಮಾಡುತ್ತಿದ್ದಾರೆ ಏಕೆಂದರೆ ಮೋದಿ ಅವರು ಮಣಿಪುರದ ವಿಚಾರವನ್ನು ಇಟ್ಟುಕೊಂಡು ಸಂಸತ್ತನ್ನ ಪ್ರವೇಶ ಮಾಡುತ್ತಿಲ್ಲ ಎಂಬುದು ಎಲ್ಲರಿಗೂ ಕೂಡ ಕಾರಣವಾಗಿದೆ.

ಬೇರೆ ಬೇರೆ ಪ್ರದೇಶ ಹರಿಯಾಣ ಛತ್ತೀಸ್ಗಡ್, ಮಣಿಪುರದಲ್ಲಿ ಒಂದು ದೊಡ್ಡ ಘಟನೆಯಾಗಿದೆ ಮಣಿಪುರದಲ್ಲಿ ಈ ರೀತಿಯ ಸಮಸ್ಯೆಗಳಿಗೆ ಕಾರಣ ಏನು ಎನ್ನುವ ಬಗ್ಗೆ ಉತ್ತರವನ್ನು ಸಹ ಹುಡುಕುತ್ತಿಲ್ಲ. ಮಣಿಪುರ ವಿಚಾರದಿಂದ ನಾವು ಬದಲಾವಣೆ ಮಾಡಬೇಕು ಎಂಬುದು ಈ ರೀತಿಯ ಮಹಿಳೆಯ ಉದ್ದೇಶವಾಗಿದೆ,

ಏಕೆಂದರೆ ಮಣಿಪುರದ ವಿಚಾರವನ್ನು ಇಟ್ಟುಕೊಂಡೆ ಮೋದಿಯವರು ಸಂಸತ್ತನ್ನ ಪ್ರವೇಶ ಮಾಡುತ್ತಿಲ್ಲ ಎನ್ನುವ ಚರ್ಚೆಗಳು ಕೂಡ ಉಂಟಾಗುತ್ತಿರುವುದನ್ನ ಕಾಣಬಹುದಾಗಿದೆ. ಆದರೆ ಅವರು ಯಾವ ಉದ್ದೇಶದಿಂದ ಸಂಸತ್ತನ್ನ ಪ್ರವೇಶ ಮಾಡುತ್ತಿಲ್ಲ

ಎನ್ನುವುದಕ್ಕೆ ಕಾರಣವನ್ನು ಕೂಡ ಅವರು ವ್ಯಕ್ತಪಡಿಸುತ್ತಾ ಇಲ್ಲ ಆದ್ದರಿಂದ ಮಾತಿನ ಮೂಲಕವೇ ಪ್ರವಾಹವನ್ನು ಉಂಟು ಮಾಡುತ್ತಿರುವ ಈ ಸಂಸದ ಉದ್ದೇಶ ಸರಿಯಾಗಿದೆ ಆದರೆ ಮೋದಿ ಅವರು ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿಲ್ಲ.

ನೀವು ತುಂಬಾ ಸಮಸ್ಯೆ ನಲ್ಲಿ ಇದ್ದರೆ ನಮಗೆ ತಕ್ಷಣ ಕರೆ ಮಾಡಿ 9620799909 ಮೂರೂ ದಿನದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವುದು

ವೀಡಿಯೊ ನೋಡಿ

NO COMMENTS

LEAVE A REPLY

Please enter your comment!
Please enter your name here

Exit mobile version