ಕರ್ನಾಟಕಕ್ಕೆ ಹಣ ನೀಡದೆ ಅನ್ಯಾಯ ಮಾಡಿದ್ದು ಮೋದಿನಾ ಅಥವಾ ಕಾಂಗ್ರೆಸ್ ಸರ್ಕಾರನಾ

19

ನಮಸ್ಕಾರ ಪ್ರಿಯ ಸ್ನೇಹಿತರೇ, 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತ ಜಾಗತಿಕವಾಗಿ ಬಲಿಷ್ಠವಾಗುತ್ತದೆ. ಭಾರತದ ಅಭಿವೃದ್ಧಿಗಾಗಿ ಕೇಂದ್ರಕ್ಕೆ ದಕ್ಷಿಣದ ರಾಜ್ಯಗಳೇ ಹೆಚ್ಚು ಪ್ರಾಮುಖ್ಯತೆಯನ್ನ ಪಡೆದಿದೆ.

ಕರ್ನಾಟಕಕ್ಕೆ ಹಣ ನೀಡದೆ ಅನ್ಯಾಯ ಮಾಡಿದ್ದು ಮೋದಿನಾ ಅಥವಾ ಕಾಂಗ್ರೆಸ್ ಸರ್ಕಾರನಾ
ಕರ್ನಾಟಕಕ್ಕೆ ಹಣ ನೀಡದೆ ಅನ್ಯಾಯ ಮಾಡಿದ್ದು ಮೋದಿನಾ ಅಥವಾ ಕಾಂಗ್ರೆಸ್ ಸರ್ಕಾರನಾ

ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಹೀಗಿದ್ದರೂ ಕೂಡ ತೆರಿಗೆ ಪಾಲು ನೀಡುವಾಗ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಚಿಲ್ಲರೆ ಕಾಸು ನೀಡುತ್ತದೆ

ಅನ್ನೋದು ಈ ಹಿಂದಿನಿಂದಲೂ ಇರುವ ಆರೋಪ ಇದೀಗ ಕೇಂದ್ರ ಸರ್ಕಾರ ಅನುದಾನ ತಾರತಮ್ಯ ಮಾಡಿ ಮಲತಾಯಿ ಧೋರಣೆ ಅನುಸರಿಸುತ್ತದೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ದಾಖಲೆ ಸಮೇತ ಸಾಕ್ಷಿಯನ್ನ ಬಿಡುಗಡೆ ಮಾಡಿದ್ದಾರೆ

ರಾಜ್ಯ ಸರ್ಕಾರ ಕೇಂದ್ರಕ್ಕೆ ನೀಡುವ ತೆರಿಗೆ ಎಷ್ಟು ಏನು ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಜಿ ಎಸ್ ಟಿ ಅನುಷ್ಠಾನದ ಕೊರತೆ ₹59.274 ಕೋಟಿ ರಾಜ್ಯಕ್ಕೆ ಸಾಕಷ್ಟು ನಷ್ಟವಾಗಿದೆ,

15ನೇ ಹಣಕಾಸು ಆಯೋಗ ತೆರಿಗೆ ಪಾಲು ₹62.098 ಕೋಟಿ ಸೆಸ್ ಮತ್ತು ಸರ್ಚಾರ್ಜ್ ₹55.000 ಕೋಟಿ ಬಾಕಿ ಇದೆ. 15ನೇ ಹಣಕಾಸು ಆಯೋಗ ವಿಶೇಷ ಅನುದಾನದ ವಂಚನೆ ₹11.495 ಕೋಟಿ.

ಇದನ್ನು ಓದಿ: 

ಹೊಸ ಯೋಜನೆ ಉಚಿತ ಒಂದು ಲಕ್ಷ ಸಿಗುತ್ತೆ ಎಲ್ಲಾ ಮಹಿಳೆಯರಿಗೆ

ಈ ವ್ಯಾಪಾರ ಮಾಡುವುದರಿಂದ ಒಂದು ಲಕ್ಷ ಆದಾಯ ಪಡೆಯಬಹುದು

ಮಧ್ಯಪಾನ ಚಟ ಬಿಡಿಸೋಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟು ಹೀಗೆ ಮಾಡ್ತಾರೆ

31 ಜಿಲ್ಲೆಯವರಿಗೂ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಬಿಡುಗಡೆ

ಒಟ್ಟು ನಷ್ಟ 1,87,867 ಕೋಟಿ ರೂಪಾಯಿ ಹಾಗೆಯೇ ಕೋವಿಡ್ ಸಂದರ್ಭದಲ್ಲಿ ಅನ್ಯಾಯ ನೆರೆ ಬರ ಸಂದರ್ಭದಲ್ಲಿ ಅನುದಾನವನ್ನ ಕೊಟ್ಟಿಲ್ಲ. ರಾಜ್ಯದ ನೀರಾವರಿ ಅನುದಾನ ಭದ್ರ ಮೇಲ್ಕಂಡೆ ಯೋಜನೆಗೆ 5300 ಕೋಟಿ ಕೊಟ್ಟಿಲ್ಲ,

2024-25ರಲ್ಲೂ ಅನ್ಯಾಯ ಪೆರಿಫಾರಲ್ ರಿಂಗ್ ರಸ್ತೆಗೆ 3000 ಕೋಟಿ ಬರಬೇಕು. ಜಲ ಮೂಲಗಳ ಅಭಿವೃದ್ಧಿಗೆ 3000 ಕೋಟಿ ಐದು ವರ್ಷದಲ್ಲಿ 73 ಸಾವಿರ ಕೋಟಿ ಕಡಿಮೆಯಾಗಿದೆ.

ರಾಜ್ಯದಲ್ಲಿ ನೂರು ರೂಪಾಯಿ ತೆಗೆದುಕೊಂಡು 12ರಿಂದ 13ರಷ್ಟು ಮಾತ್ರ ಹಣವನ್ನ ಮರಳಿ ಕೊಡುತ್ತಾರೆ ಇದರಿಂದ ಭಾರೀ ಬರಗಾಲ ಉಂಟಾಗಿದೆ,

223 ತಾಲೂಕುಗಳನ್ನ ಬರ ಎಂದು ಘೋಷಣೆ ಮಾಡಿದ್ದೇವೆ. ಬರಗಾಲದಲ್ಲಿ 37 ಸಾವಿರ ಕೋಟಿ ನಷ್ಟವಾಗಿದೆ. ಫೆಬ್ರವರಿ 7ನೇ ತಾರೀಖಿನಿಂದ ಜಂತರ್ ಮಂತರ್ ಗಳ ದೆಹಲಿಯಲ್ಲಿ ಪ್ರತಿಭಟನೆ ಮಾಡಬೇಕು ಎನ್ನುವ ತೀರ್ಮಾನವನ್ನ ಕೈಗೊಂಡಿದ್ದಾರೆ.

ಎಲ್ಲಾ ಸಚಿವರು ಶಾಸಕರು ಮೇಲ್ಮನೆ ಕೆಳಮನೆಯ ಸದಸ್ಯರು ಭಾಗವಹಿಸುತ್ತಾರೆ. ಮಂಗಳವಾರ ಸಂಜೆ ದಿನ ದೆಹಲಿಗೆ ಹೋಗುವಂತೆ ಸಿದ್ದರಾಮಯ್ಯನವರು ಸೂಚಿಸಿದ್ದಾರೆ,

ಕರ್ನಾಟಕಕ್ಕೆ ಹಣ ನೀಡದೆ ಅನ್ಯಾಯ ಮಾಡಿದ್ದು ಮೋದಿನಾ ಅಥವಾ ಕಾಂಗ್ರೆಸ್ ಸರ್ಕಾರನಾ
ಕರ್ನಾಟಕಕ್ಕೆ ಹಣ ನೀಡದೆ ಅನ್ಯಾಯ ಮಾಡಿದ್ದು ಮೋದಿನಾ ಅಥವಾ ಕಾಂಗ್ರೆಸ್ ಸರ್ಕಾರನಾ

ರಾಜ್ಯ ಸರ್ಕಾರದವ್ರು ಕೇಂದ್ರದ ವಿರುದ್ಧ ಮುಗಿಬಿದ್ದಿದ್ದಾರೆ ಅದೇ ರೀತಿಯಲ್ಲಿ ಬಿಜೆಪಿ ಅವರು ಕಾಂಗ್ರೆಸ್ ನಾವು ವಿರುದ್ಧ ಮುಗಿದಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನೀಡಿರುವುದಕ್ಕಿಂತ

ಮೂರು ಪಟ್ಟು ಅಧಿಕ ತೆರಿಗೆ ಪಾಲು ಮತ್ತು ಅನುದಾನಗಳನ್ನು ನೀಡಿದ್ದು ನರೇಂದ್ರ ಮೋದಿ ಸರ್ಕಾರ 2004 ರಿಂದ 2014ರ ವರೆಗೆ ಯುಪಿಎ ಅಧಿಕಾರದಲ್ಲಿದ್ದಾಗ ಕಲ್ಲಿದ್ದಲು ಹಗರಣ.

2ಜಿ ಹಗರಣ ಕಾಮನ್ವೆಲ್ತ್ ಹಗರಣದಿಂದ ಬಾನ್ ಗಡಿಗಳ ಅನುದಾನ ಅಂದಿನ ದಿನಗಳಲ್ಲಿ ಕರ್ನಾಟಕಕ್ಕೆ ನೀಡಲು ಅಂದಿನ ಸರ್ಕಾರದ ಬಳಿ ಇದ್ದದ್ದೇ 81.795 ಕೋಟಿ ರೂ

ಇದಕ್ಕೆ ಹೋಲಿಸಿದರೆ ಮೋದಿ ಸರ್ಕಾರ ನೀಡಿರುವ 2,82,791 ಕೋಟಿ ರೂಪಾಯಿ ಶೇಕಡ 2045 ರಷ್ಟು ಹೆಚ್ಚು ಎಂಬುದು ಕಾಂಗ್ರೆಸ್ ಯಾವತ್ತೂ ಮರೆಮಾಚಲು ಸಾಧ್ಯವಿಲ್ಲ. ಕರ್ನಾಟಕದ ಅಭಿವೃದ್ಧಿಗೆ ಈಗ ಹಿಂದೆ ಕಿಂತಲೂ ಹೆಚ್ಚು ಸಿಕ್ಕಿದೆ ಎಂಬುದನ್ನು ತಿರುಚಬೇಡಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here