ಲೋಕಸಭೆಯಲ್ಲಿ ನಮಗೆ 400 ಸೀಟ್ ಕಾಂಗ್ರೆಸ್ 40 ಸೀಟು ದಾಟಲಿ ಎಂಬುದು ನನ್ನ ಪ್ರಾರ್ಥನೆ ಎಂದು ಮೋದಿ

28

ನಮಸ್ಕಾರ ಪ್ರಿಯ ಸ್ನೇಹಿತರೇ, ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನ ಹೇರುವ ಮೂಲಕ ಜನರ ಹಕ್ಕುಗಳನ್ನು ಪಡೆದುಕೊಂಡಿದ್ದ ಕಾಂಗ್ರೆಸ್ ಸರ್ಕಾರ ಈಗ ದೇಶವನ್ನ ವಿಭಜನೆ ಮಾಡುತ್ತಿದೆ, ಎಂದು ನರೇಂದ್ರ ಮೋದಿ ಅವರು ಹೇಳಿದ್ದಾರೆ. ರಾಜ್ಯಸಭೆಯೊಂದಿಗೆ ಭಾಷಣವನ್ನು ಮಾಡಿದ ಮೋದಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿಯನ್ನು ಮಾಡಿದ್ದರು.

ಲೋಕಸಭೆಯಲ್ಲಿ ನಮಗೆ 400 ಸೀಟ್ ಕಾಂಗ್ರೆಸ್ 40 ಸೀಟು ದಾಟಲಿ ಎಂಬುದು ನನ್ನ ಪ್ರಾರ್ಥನೆ ಎಂದು ಮೋದಿ
ಲೋಕಸಭೆಯಲ್ಲಿ ನಮಗೆ 400 ಸೀಟ್ ಕಾಂಗ್ರೆಸ್ 40 ಸೀಟು ದಾಟಲಿ ಎಂಬುದು ನನ್ನ ಪ್ರಾರ್ಥನೆ ಎಂದು ಮೋದಿ

ACC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 400 ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂಬುದಾಗಿ ಹೇಳಿದ್ದಾರೆ.

ಕಾಂಗ್ರೆಸ್ 40 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸುತ್ತದೆ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ. ಈ ಬಾರಿ ಕಾಂಗ್ರೆಸ್ ನಲವತ್ತು ಸ್ಥಾನಗಳನ್ನಾದರೂ ಉಳಿಸಿಕೊಳ್ಳಲು ಎಂಬುದಾಗಿ ಗೇಲಿ ಮಾಡಲು ಮುಂದಾದರು.

ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 4 ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಮ್ಮನ್ನ ಆಶಿಸಿದ್ದಾರೆ. ಕಾಂಗ್ರೆಸ್ ಈ ಬಾರಿ 40 ಸ್ಥಾನವನ್ನು ಪಡೆಯಲಿ ಎಂಬುದು ನನ್ನ ಪ್ರಾರ್ಥನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನು ಓದಿ:

ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವ ಅವರಿಗೆ ಭರ್ಜರಿ ಗುಡ್ ನ್ಯೂಸ್

ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತಿಲ್ಲ ಎಂದರೆ ಈ ಕೆಲಸ ಮಾಡಿ

ಪಿಯುಸಿ ಆದವರಿಗೆ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ

ಯುವನಿಧಿ ಯೋಜನೆಯ ಫಲಾನುಭವಿಗಳು ಪ್ರತಿ ತಿಂಗಳು ಈ ದಾಖಲೆಯನ್ನು ಸಲ್ಲಿಸಿ

ಕಾಂಗ್ರೆಸ್ ಭ್ರಷ್ಟಾಚಾರ ದೂರ ಆಡಳಿತ ಬ್ರಿಟಿಷರ ಮನೋಭಾವ ಇರುವುದರಿಂದ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ, ಹತ್ತು ವರ್ಷದಲ್ಲಿ ಭಾರತದ ನಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದು. ಕಾಂಗ್ರೆಸ್ ಬ್ರಿಟಿಷರಿಂದ ಸ್ಥಾಪನೆಯಾದ ಪಕ್ಷ, ಕಾಂಗ್ರೆಸ್ ನಾಯಕರು ಇಂಗ್ಲಿಷ್ ರಿಂದ ಪ್ರಭಾವಿತರಾದವರು,

ಆದ್ದರಿಂದ ಸಂಜೆ 5:00 ಸಮಯದಲ್ಲಿ ಬಜೆಟ್ ಅನ್ನ ಮಂಡನೆ, ಭಾರತದ ಬಜೆಟ್ ಕೂಡ ಬ್ರಿಟನ್ ಅವರಿಗೆ ತಿಳಿಯಲಿ, ಮಲ್ಲಿಕಾರ್ಜುನ ಖರ್ಗೆ ಅವರು 400 ಸ್ಥಾನವನ್ನು ಗೆಲ್ಲಲಿ ಎಂಬುದನ್ನ ರಾಜ್ಯಸಭೆಯಲ್ಲಿ ಮೋದಿ ಅವರು ಪ್ರಸ್ತಾಪ ಮಾಡಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಬಿಜೆಪಿಯ ಮೇಲೆ ವಿಶ್ವಾಸವನ್ನು ಹೊಂದಿದ್ದಾರೆ.

ಲೋಕಸಭೆಯಲ್ಲಿ ನಮಗೆ 400 ಸೀಟ್ ಕಾಂಗ್ರೆಸ್ 40 ಸೀಟು ದಾಟಲಿ ಎಂಬುದು ನನ್ನ ಪ್ರಾರ್ಥನೆ ಎಂದು ಮೋದಿ
ಲೋಕಸಭೆಯಲ್ಲಿ ನಮಗೆ 400 ಸೀಟ್ ಕಾಂಗ್ರೆಸ್ 40 ಸೀಟು ದಾಟಲಿ ಎಂಬುದು ನನ್ನ ಪ್ರಾರ್ಥನೆ ಎಂದು ಮೋದಿ

ಮಲ್ಲಿಕಾರ್ಜುನ ಖರ್ಗೆ ಅವರ ಆಶೀರ್ವಾದವೂ ಕೂಡ ನಮ್ಮ ಮೇಲೆ ಇರಲಿ, ನಾವು ಗೆದ್ದು ಬಂದು ಮತ್ತಷ್ಟು ದೇಶವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಮೋದಿಯವರು ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡಿದ್ದರು.

ರಾಜ್ಯಸಭೆಯಲ್ಲಿ ಕೂಡ ಪ್ರಸ್ತಾಪ ಮಾಡಿರುವುದರಿಂದ ಮಲ್ಲಿಕಾರ್ಜುನ್ ಖರ್ಗೆ ಆಶೀರ್ವಾದ ಅನುಗ್ರಹ ನಮ್ಮ ಮೇಲೆ ಇದೆ ನೀವು 40 ಸ್ಥಾನಗಳನ್ನು ಪ್ರಾರ್ಥನೆ ಎಂದು ಮೋದಿ ಅವರು ಉತ್ತರಿಸಿದ್ದಾರೆ.

LEAVE A REPLY

Please enter your comment!
Please enter your name here