ದೆಹಲಿಗೆ ಬಂದು ಪ್ರತಿಭಟಿಸಿದ ಸಿದ್ದು ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಹಿಗ್ಗ ಮುಗ್ಗ ರುಬ್ಬಿದ ಮೋದಿ

20

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದ ಎಲ್ಲಾ ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿ ದೆಹಲಿಯಲ್ಲಿ ದೊಡ್ಡ ಪ್ರತಿಭಟನೆಯನ್ನು ಮಾಡಿದ್ದರು, ನಾವು ಹೇಗೆ ತೆರಿಗೆಯನ್ನು ನೀಡುತ್ತೇವೆ ನೀವು ಕೂಡ ತೆರಿಗೆಯನ್ನು ಮರುಪಾವತಿ ಮಾಡಬೇಕು. ಸಿದ್ದರಾಮಯ್ಯನವರು ಕೂಡ ಒಂದು ಭಾಷಣವನ್ನು ಕೂಡ ಮಾಡಿದ್ದರು.

ದೆಹಲಿಗೆ ಬಂದು ಪ್ರತಿಭಟಿಸಿದ ಸಿದ್ದು ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಹಿಗ್ಗ ಮುಗ್ಗ ರುಬ್ಬಿದ ಮೋದಿ
ದೆಹಲಿಗೆ ಬಂದು ಪ್ರತಿಭಟಿಸಿದ ಸಿದ್ದು ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಹಿಗ್ಗ ಮುಗ್ಗ ರುಬ್ಬಿದ ಮೋದಿ

ಸಿದ್ದರಾಮಯ್ಯನವರು ಮಾಡಿರುವಂತಹ ಭಾಷಣವನ್ನು ಕೇಳಿದರೆ ನಮ್ಮ ರಾಜ್ಯ ಸರ್ಕಾರಕ್ಕೆ ಬಾರಿ ಅನ್ಯಾಯ ಉಂಟಾಗುತ್ತಿದೆ, ಮೋದಿ ಅವರು ಅನ್ಯಾಯವನ್ನು ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯನವರು ಭಾಷಣವನ್ನು ಮಾಡಿದ್ದರು, ಅನೇಕ ರೀತಿಯ ಅಂಕಿ ಅಂಶಗಳನ್ನು ಜನರ ಮುಂದೆ ಇಡುವ ಪ್ರಯತ್ನವನ್ನು ಮಾಡಿದರು.

ಸಿದ್ದರಾಮಯ್ಯನವರ ಹೇಳಿಕೆಯ ಪ್ರಕಾರ ರಾಜ್ಯ ಚಿನ್ನದ ಮೊಟ್ಟೆ ಇದೆ ಎಂದು ಕೋಳಿಯನ್ನೇ ಕುಯ್ಯಬೇಡಿ ಹಾಲು ಕೊಡುತ್ತಿದೆ ಎಂದು ಕೆಚ್ಚಲನ್ನೇ ಕುಯ್ಯಬೇಡಿ ಎಂಬುದಾಗಿ ಹೇಳಿದ್ದಾರೆ, ಇದಕ್ಕೆ ಸಂಬಂಧಿಸಿದಂತೆ ಏನಾದರೂ ಪ್ರತಿಕ್ರಿಯೆಯನ್ನು ನೀಡುತ್ತಾರೆ. ಸಿದ್ದರಾಮಯ್ಯನವರು ಭಾಷಣವನ್ನು ಮಾಡಿ ಒಂದು ಗಂಟೆ ಆಗುತ್ತಿರುವ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತಾರೆ,

ಇದನ್ನು ಓದಿ:

ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ದಂಡ

ಗೃಹ ಲಕ್ಷ್ಮಿ ಯೋಜನೆಯ 6ನೇ ಕಂತಿನ 2000 ಬಿಡುಗಡೆ ಎಲ್ಲರ ಖಾತೆಗೆ ಜಮಾ

ಆಸ್ತಿಯನ್ನ ಖರೀದಿ ಮಾಡುವಂತಿಲ್ಲ ಹೊಸ ಆದೇಶ ಜಾರಿ

ಲೋಕಸಭಾ ಚುನಾವಣೆಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಸಚಿವರು ತಲೆ ಬಿಸಿ ಆಗ್ತಾರಾ

ವಿಮಾನ ನಿಲ್ದಾಣದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಅನೇಕ ರೀತಿಯ ವಿಚಾರವನ್ನು ಮುಂದಿಟ್ಟರು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೂ ಕೂಡ ಪ್ರತಿಕ್ರಿಯೆಯನ್ನು ನೀಡಿದ್ದರು, ನರೇಂದ್ರ ಮೋದಿಯವರು ಕಾಂಗ್ರೆಸನ ಬಗ್ಗೆ ಹೇಳಿಕೆ ನೀಡುವಾಗ ಯಾವಾಗಲೂ ಕೂಡ ಪ್ರತಿಕ್ರಿಯೆಯನ್ನು ನೀಡುತ್ತಲೇ ಇರುತ್ತಾರೆ,

ಕಾಂಗ್ರೆಸ್ನ ಪ್ರತಿಭಟನೆ ಸಾಕಷ್ಟು ರೀತಿಯಲ್ಲಿ ಗಮನ ಸೆಳೆದಿತ್ತು, ಪ್ರತಿಭಟನೆಯನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪವನ್ನು ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಪ್ರತಿಭಟನೆಗೆ ಯಾವ ರೀತಿಯ ಉತ್ತರವನ್ನು ನೀಡಬೇಕಾಗಿತ್ತು. ಅದೇ ರೀತಿಯ ಪ್ರತಿಕ್ರಿಯೆಯನ್ನು ಕೂಡ ವ್ಯಕ್ತಪಡಿಸಿದ್ದರು.

ದೆಹಲಿಗೆ ಬಂದು ಪ್ರತಿಭಟಿಸಿದ ಸಿದ್ದು ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಹಿಗ್ಗ ಮುಗ್ಗ ರುಬ್ಬಿದ ಮೋದಿ
ದೆಹಲಿಗೆ ಬಂದು ಪ್ರತಿಭಟಿಸಿದ ಸಿದ್ದು ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಹಿಗ್ಗ ಮುಗ್ಗ ರುಬ್ಬಿದ ಮೋದಿ

ಕಾಂಗ್ರೆಸ್ ಸರ್ಕಾರಕ್ಕೆ ಮೋದಿ ಅವರ ಪ್ರತಿಕ್ರಿಯೆ ಏನು ಎಂದರೆ ದೇಶ ಅಭಿವೃದ್ಧಿಯಾದರೆ ರಾಜ್ಯವು ಕೂಡ ಅಭಿವೃದ್ಧಿಯಾಗುತ್ತದೆ. ರಾಜ್ಯ ಅಭಿವೃದ್ಧಿಯಾಗುತ್ತಾ ಇದ್ದರೆ ದೇಶವೂ ಕೂಡ ಅಭಿವೃದ್ಧಿಯಾಗುತ್ತಾ ಹೋಗುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಪ್ರತಿಕ್ರಿಯೆ ನೀಡುತ್ತಾರೆ.

ಇಡೀ ಸರ್ಕಾರ ದೆಹಲಿಯ ಮುಂದೆ ಪ್ರತಿಭಟನೆ, ನನ್ನ ತೆರಿಗೆ ನನ್ನ ಹಕ್ಕು ಎಂಬುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ, ದೇಶವನ್ನು ಅನೇಕ ಬಾರಿ ಒಡೆದಿದ್ದಾಗಿದೆ, ಈಗ ತೆರಿಗೆ ವಿಷಯದಲ್ಲಿ ಹೊಡೆಯಲು ಬಂದಿದ್ದಾರೆ, ಉತ್ತರ ಮತ್ತು ದಕ್ಷಿಣ ಎಂಬ ಭಾವನೆಯನ್ನು ಬಿತ್ತುತ್ತಿದ್ದಾರೆ,

ಇಡೀ ದೇಶ ಒಂದು ದೇಹ ಇದ್ದಂತೆ ಆ ದೇಹದ ಯಾವುದೇ ಭಾಗಕ್ಕೂ ಕೂಡ ತೊಂದರೆಯಾದರೆ ಆದರೂ ಕೂಡ ಇಡೀ ದೇಹಕ್ಕೆ ತೊಂದರೆಯಾದಂತೆ ಎಂಬುದಾಗಿ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.

ಒಂದು ಭಾಗದ ಅಭಿವೃದ್ಧಿ ಇನ್ನೊಂದು ಭಾಗದ ಕಡೆಗಣನೆ ಮಾಡಿದ್ದೆ ಆದರೆ ಇದರಿಂದ ನಿಮಗೆ ತೊಂದರೆ ಬರುವ ಸಾಧ್ಯತೆ ಹೆಚ್ಚಾಗಿದೆ. ರಾಜ್ಯವು ಅಭಿವೃದ್ಧಿಯಾಗಬೇಕು ದೇಶವು ಅಭಿವೃದ್ಧಿಯಾಗಬೇಕು ಎಂಬುದಾಗಿ ಮೋದಿಯವರು ಕಾಂಗ್ರೆಸ್ ಸರ್ಕಾರಕ್ಕೆ ಸೂಚಿಸಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here