ಮೋದಿ ವರ್ಸಸ್ ಮನಮೋಹನ್ ಸಿಂಗ್ 10 ವರ್ಷದ ಸಾಧನೆಗೆ ಫುಲ್ ರಿಪೋರ್ಟ್

26
ಮೋದಿ ವರ್ಸಸ್ ಮನಮೋಹನ್ ಸಿಂಗ್ 10 ವರ್ಷದ ಸಾಧನೆಗೆ ಫುಲ್ ರಿಪೋರ್ಟ್
ಮೋದಿ ವರ್ಸಸ್ ಮನಮೋಹನ್ ಸಿಂಗ್ 10 ವರ್ಷದ ಸಾಧನೆಗೆ ಫುಲ್ ರಿಪೋರ್ಟ್

ಮೋದಿ ವರ್ಸಸ್ ಮನಮೋಹನ್ ಸಿಂಗ್ 10 ವರ್ಷದ ಸಾಧನೆಗೆ ಫುಲ್ ರಿಪೋರ್ಟ್

ನಮಸ್ಕಾರ ಪ್ರಿಯ ಸ್ನೇಹಿತರೇ, ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದಲ್ಲಿ ಅಧಿಕಾರವನ್ನು ಹಿಡಿದು 10 ವರ್ಷಗಳು ಆಗುತ್ತಾ ಇದೆ. ನಾವು ಈ ದೇಶದಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿದ್ದೇವೆ, ದೇಶದಲ್ಲಿ ಸಾಕಷ್ಟು ರೀತಿಯ ಅಭಿವೃದ್ಧಿಯಾಗಿದೆ ಎಂದು ನರೇಂದ್ರ ಮೋದಿ ಬಿಜೆಪಿ ಸರ್ಕಾರದವರು ಹೇಳಿದ್ದಾರೆ,

ಮೋದಿ ವರ್ಸಸ್ ಮನಮೋಹನ್ ಸಿಂಗ್ 10 ವರ್ಷದ ಸಾಧನೆಗೆ ಫುಲ್ ರಿಪೋರ್ಟ್
ಮೋದಿ ವರ್ಸಸ್ ಮನಮೋಹನ್ ಸಿಂಗ್ 10 ವರ್ಷದ ಸಾಧನೆಗೆ ಫುಲ್ ರಿಪೋರ್ಟ್

ಅದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಸರ್ಕಾರದವರು ಏನು ಹೇಳುತ್ತಾರೆ ಎಂದರೆ ನೀವು ಏನು ಅಭಿವೃದ್ಧಿ ಮಾಡಿಲ್ಲ ನಮ್ಮ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿತ್ತು,

ಮನಮೋಹನ್ ಸಿಂಗ್ ಅವರು ಸಾಕಷ್ಟು ಅಭಿವೃದ್ಧಿಯನ್ನು ಮಾಡಿದ್ದರು, ಉತ್ತಮ ಆರ್ಥಿಕ ತಜ್ಞ ಎಂದು ಕಾಂಗ್ರೆಸ್‌ರು ಹೇಳುತ್ತಾರೆ.

ನಿಮ್ಮ ಸಾಧನೆ ಏನು ಇಲ್ಲ ಎಂದು ಕಾಂಗ್ರೆಸ್ ಅವರು ವಾದವನ್ನು ಮಾಡುತ್ತಾರೆ.

ಶ್ವೇತ ಪತ್ರ ಸರ್ಕಾರದ ಅಧಿಕೃತ ದಾಖಲೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಸರ್ಕಾರದ ಬಳಿ ಏನು ದಾಖಲೆಗಳಿರುತ್ತದೆಯೋ ಅದನ್ನು ಸ್ಪಷ್ಟವಾಗಿ ತಿಳಿಸಲೇಬೇಕು. ಸರ್ಕಾರವು ತನ್ನ ಬಳಿ ಇರುವ ಅಧಿಕೃತ ದಾಖಲೆಗಳನ್ನು ಶ್ವೇತಪತ್ರ ಎಂದೇ ಕರೆಯಲಾಗುತ್ತದೆ,

ಇದನ್ನು ಓದಿ:

ಬೆಂಗಳೂರು ನಲ್ಲಿ ಉದ್ಯೋಗ ಖಾಲಿ ಇದೆ ನೀವು ಅರ್ಜಿ ಹಾಕಿರಿ

ಭೂಮಾಪನ ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ

ಶಿವಮೊಗ್ಗ ಸಿಟಿ ಕಾರ್ಪೊರೇಷನ್ ನಲ್ಲಿ ಖಾಲಿ ಇರುವ ಹುದ್ದೆ

ಬೆಕ್ಕು ನಾಯಿಗೆ 23 ಕೋಟಿಯ ಆಸ್ತಿ ಬರೆದಿದ್ದೇಕೆ

ಸರ್ಕಾರದವರು ಅಥವಾ ವಿಪಕ್ಷ ನಾಯಕರು ಶ್ವೇತಪತ್ರವನ್ನ ಬಿಡುಗಡೆ ಮಾಡಿ ಎಂಬುದಾಗಿ ಯಾವಾಗಲೂ ಕೂಡ ಹೇಳುತ್ತಲೇ ಇರುತ್ತಾರೆ. ಕೇಂದ್ರ ಸರ್ಕಾರವು ಅಧಿಕೃತವಾಗಿ ಶ್ವೇತ ಪತ್ರವನ್ನು ಬಿಡುಗಡೆ ಮಾಡಿದೆ.

2004 ರಿಂದ 2014ರ ವರೆಗೆ ಮನಮೋಹನ್ ಸಿಂಗ್ ಅವರು ಎರಡು ಅವಧಿಗೆ ಅಧಿಕಾರದಲ್ಲಿ ಹತ್ತು ವರ್ಷಗಳ ಕಾಲ ಏನೆಲ್ಲಾ ಬದಲಾವಣೆಯಾಗಿದೆ.

2014 ರಿಂದ 2024ರ ವರೆಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದಾರೆ ಹತ್ತು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ಏನೆಲ್ಲ ಬದಲಾವಣೆ ಮಾಡಿದೆ ಎಂಬುದನ್ನು ಶ್ವೇತಪತ್ರದಲ್ಲಿ ಒಳಗೊಂಡಿದೆ. ಮನಮೋಹನ್ ಸಿಂಗ್ ನೇತೃತ್ವದಲ್ಲಿ 2.1 ಕೋಟಿ ಮನೆಯನ್ನು ನಿರ್ಮಾಣ ಮಾಡಲಾಗಿತ್ತು.

ಮೋದಿ ವರ್ಸಸ್ ಮನಮೋಹನ್ ಸಿಂಗ್ 10 ವರ್ಷದ ಸಾಧನೆಗೆ ಫುಲ್ ರಿಪೋರ್ಟ್
ಮೋದಿ ವರ್ಸಸ್ ಮನಮೋಹನ್ ಸಿಂಗ್ 10 ವರ್ಷದ ಸಾಧನೆಗೆ ಫುಲ್ ರಿಪೋರ್ಟ್

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ 2.6 ಕೋಟಿಯಷ್ಟು ಮನೆಯನ್ನು ನಿರ್ಮಾಣ ಮಾಡಲಾಗಿದೆ.

10.3 ಕೋಟಿ ಅಷ್ಟು ಬ್ಯಾಂಕ್ ಅಕೌಂಟ್ ಗಳು ಮನೋ ಮೋಹನ್ ಸಿಂಗ್ ನೇತೃತ್ವದಲ್ಲಿ ಇತ್ತು. ಜನಧನ್ ಬ್ಯಾಂಕ್ ಅಕೌಂಟ್ ಹೆಸರಿನಲ್ಲಿ 51 ಕೋಟಿಯಷ್ಟು ಜನರು ಬ್ಯಾಂಕ್ ಖಾತೆಗಳನ್ನು ತೆರೆವುವಂತೆ ಮಾಡಿದ್ದಾರೆ.

2.5 ಕೋಟಿ ವಿದ್ಯುತ್ ಅನ್ನ ನೀವು ನೀಡಿದ್ದೀರಿ, 2.86 ಕೋಟಿ ಮನೆಗಳಿಗೆ ವಿದ್ಯುತ್ ನೀಡಿದ್ದೇವೆ. ನೂರಾ ಅರವತ್ತು ಜನ ಔಷಧಿ ಕೇಂದ್ರಗಳನ್ನ ತೆರೆದಿದ್ದೀರಿ, ಹತ್ತು ಸಾವಿರಕ್ಕೂ ಹೆಚ್ಚು ಜನ ಔಷಧಿ ಕೇಂದ್ರಗಳನ್ನು ನಾವು ತೆರೆದಿದ್ದೇವೆ ಎಂದು ಮೋದಿ ಸರ್ಕಾರ ಶ್ವೇತಪತ್ರದಲ್ಲಿ ಸೂಚಿಸಿದೆ.

ಮಾತೃತ್ವದ ಸೌಲಭ್ಯ 9.9 ಕೋಟಿ, 3.5 ಕೋಟಿ ಅಷ್ಟು ಹೆಣ್ಣು ಮಕ್ಕಳಿಗೆ ಈ ಮಾತೃತ್ವ ಸೌಲಭ್ಯ ದೊರೆತಿದೆ. ಹಣದುಬ್ಬರದ ಸಮಸ್ಯೆ ಕೂಡ 8.5% ಈಗ ಅದು 5.8 ಕಡಿಮೆಯಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಕ್ಯಾಪಿಟಲ್ ಎಸ್ಪಿಎಂಡೇಟರ್ ಹೆಚ್ಚಾಗುತ್ತಾ ಹೋದರೆ ದೇಶವು ಕೂಡ ಅಭಿವೃದ್ಧಿಯಾಗುತ್ತಾ ಹೋಗುತ್ತದೆ ಈ ರೀತಿಯಾಗಿ 10 ವರ್ಷಗಳಲ್ಲಿ ಬದಲಾವಣೆಯಾಗಿರುವ ಶ್ವೇತಪತ್ರದಲ್ಲಿ ಬಿಡುಗಡೆಯನ್ನು ಮಾಡಲಾಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here