ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಹೊರಟ ಮೋದಿ.

13
ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಹೊರಟ ಮೋದಿ.
ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಹೊರಟ ಮೋದಿ.

ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಹೊರಟ ಮೋದಿ.

ನಮಸ್ಕಾರ ಪ್ರಿಯ ಸ್ನೇಹಿತರೇ, ಎಲ್ಲಾ ಕಡೆ ನರೇಂದ್ರ ಮೋದಿಯವರ ಹವಾ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಅಲ್ಲ ಜಗತ್ತಿನಾದ್ಯಂತ ಮೋದಿ ಅವರ ಬಗ್ಗೆ ವ್ಯಾಪಕವಾದ ಪ್ರಶಂಸೆ ಎಂಬುದು ದೊರೆತಿದೆ.

ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಹೊರಟ ಮೋದಿ.
ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಹೊರಟ ಮೋದಿ.

ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಜಗತ್ತಿನ ಹಲವು ದೇಶಗಳಲ್ಲಿ ಭಾರತ ಮಾದರಿಯಾಗಿದೆ. ಇದಕ್ಕೆ ಕಾರಣವಾಗಿರುವುದೇ ಮೋದಿಯವರ ನಾಯಕತ್ವ.

ಅನೇಕ ವರ್ಷಗಳಿಂದ ಸಮರ್ಥ ನಾಯಕ ಎಂದು ಕರೆಸಿಕೊಂಡು ಅಧಿಕಾರವನ್ನು ನಡೆಸುತ್ತಿದ್ದಾರೆ. ಮೋದಿಯವರ ನಾಯಕತ್ವದಲ್ಲಿ ಸಾಕಷ್ಟು ರೀತಿಯ ಅಭಿವೃದ್ಧಿ ಹೊಂದಿದ್ದ ಬಡ ರಾಷ್ಟ್ರ ಎಂದು ಕರೆಸಿಕೊಳ್ಳುತ್ತಾ ಇತ್ತು ಈಗ ಅದು ಅಭಿವೃದ್ಧಿ ಹೊಂದಿದೆ.

ಬಡ ರಾಷ್ಟ್ರ ಅಭಿವೃದ್ಧಿಯನ್ನ ಕೊಂಡೊಯ್ಯಲು ಸಾಧ್ಯವಾಯಿತು ಎಂಬುದಕ್ಕೆ ನರೇಂದ್ರ ಮೋದಿಯವರೇ ಕಾರಣ. ಶತ್ರು ರಾಷ್ಟ್ರಗಳು ಸಂಪೂರ್ಣವಾಗಿ ಬೆರಗಾಗಿದ್ದಾರೆ. ಭಾರತವನ್ನು ಬಾಲಮುದುರಿಸುವಂತೆ ಮಾಡಬೇಕು ಅಂದುಕೊಂಡಿದ್ದ ಶತ್ರು ರಾಷ್ಟ್ರಗಳು ಈಗ ಅವು ಮೂಲೆಸರಿದ್ದೇವೆ.

ಇಷ್ಟೊಂದು 10 ವರ್ಷಗಳಲ್ಲಿ ಮೋದಿ ಅವರು ಭಾರತವನ್ನ ಅಭಿವೃದ್ಧಿಯತ್ತ ಕೊಂಡೊಯ್ತಿದ್ದಾರೆ. ಭಾರತವನ್ನು ಅಭಿವೃದ್ಧಿ ಹೊಂದಿದ್ದ ರಾಷ್ಟ್ರಗಳಲ್ಲಿ ಪಟ್ಟಿ ಸೇರಿಸುವ ವಿಧಾನದಲ್ಲೇ ಮೋದಿಯವರ ಪ್ರಭಾವವೇನು ಮೋದಿ ಅವರು ತೆಗೆದುಕೊಂಡಿದ್ದ ಶಪಥವೇನು ಭಾರತದ ಚಿತ್ರಣ ಬದಲಾಗಿದ್ದು ಹೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನ ಇಲ್ಲಿ ತಿಳಿಯೋಣ.

ಇದನ್ನು ಕೂಡ ಓದಿ:

ಗೂಗಲ್ ಪೇಯಲ್ಲಿ ನಿಮಗೆ 5 ಲಕ್ಷದವರಗೂ ಕೂಡ ಸಾಲವನ್ನು ಪಡೆಯಬಹುದು

ಕೇಂದ್ರದಿಂದ ಮಹಿಳೆಯರಿಗೆ 15000 ಹಣ ಒಳ್ಳೆಯ ಸುದ್ದಿ ಬಂದಿದೆ

ಪಹಣಿ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು

ನಾನು ಮೋದಿ ಹಾಗೆ ವೀಕ್ ಪ್ರಧಾನಮಂತ್ರಿ ಅಲ್ಲ ಎಂದ ಸಿದ್ದರಾಮಯ್ಯ

ಭಾರತವನ್ನು ಅನಾದಿಕಾಲದಿಂದಲೂ ಕೂಡ ವಿಶ್ವಗುರು ಎಂದು ಕರೆಯುವ ಪ್ರಸಿದ್ಧಿಯಾಗಿತ್ತು. ಭಾರತದ ಮೇಲೆ ದಾಳಿ ಮಾಡಿದಾಗ ಹತ್ತಾರು ರೀತಿಯ ಬದಲಾವಣೆಗಳನ್ನು ಕಾಣಬಹುದಾಗಿತ್ತು. ಸ್ವಾತಂತ್ರ್ಯದ ನಂತರ ಸಾಕಷ್ಟು ರೀತಿಯ ಬದಲಾವಣೆಗಳು ಕಾಣಬಹುದಾಗಿತ್ತು.

ಹತ್ತು ಹಲವು ದೇಶಗಳೊಂದಿಗೆ ವ್ಯವಹಾರಿಕವಾಗಿ ಮೋದಿಯವರು ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ವೈಯಕ್ತಿಕ ಬಾಂಧವ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಚಾಪನ್ನ ಮೂಡಿಸಿದ್ದಾರೆ. ಹಿಂದೆ ಭಾರತದ ರಾಜಕೀಯದಲ್ಲಿ ವಿದೇಶಿಯರ ಕೈವಾಡ ಹೆಚ್ಚಾಗಿತ್ತು.

ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಹೊರಟ ಮೋದಿ.
ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಹೊರಟ ಮೋದಿ.

ಭಾರತವು ಈಗ ಏಕಾಂಗಿಯಾಗಿ ನಿರ್ಧಾರವನ್ನ ತೆಗೆದುಕೊಳ್ಳಲು ಸಾಧ್ಯವಾಗಿದೆ. ಈ ರೀತಿಯ ಯುದ್ಧಗಳನ್ನ ನಿಲ್ಲಿಸುವಲ್ಲಿ ಮೋದಿಯವರು ತಮ್ಮ ಕೈಚಳಕವನ್ನು ಕೂಡ ತೋರಿಸಿದ್ದಾರೆ.

ಅದರಲ್ಲೂ ರಷ್ಯಾ ಮತ್ತು ಉಕ್ರೆನ ಯುದ್ಧವನ್ನು ನಿರ್ಮಿಸಲು ಸಾಕಷ್ಟು ರೀತಿಯ ಪ್ರಯತ್ನವನ್ನು ನಡೆಸಿ ಹೋರಾಟವನ್ನು ಕೂಡ ಮಾಡಿದ್ದಾರೆ ಆದ್ದರಿಂದ ಆ ಹೋರಾಟದಲ್ಲಿ ಜಯ ಕೂಡ ಪಡೆದಿದ್ದಾರೆ.

ಭಾರತ ಅಭಿವೃದ್ಧಿ ಹೊಂದಿರುವುದರಿಂದ ಅನೇಕ ಶತ್ರು ದೇಶಗಳು ಬೆರಗಾಗಿದ್ದಾರೆ ಎಂದೇ ಹೇಳಬಹುದಾಗಿದೆ. ಆದರೆ ಭಾರತವು ಸಾಕಷ್ಟು ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here