ಮೋದಿ ಅವರ ಬಜೆಟ್ ನಲ್ಲಿ ದೇಶದ ಜನರಿಗೆ ಎರಡು ಭರ್ಜರಿ ಗುಡ್ ನ್ಯೂಸ್.

34
ಮೋದಿ ಅವರ ಬಜೆಟ್ ನಲ್ಲಿ ದೇಶದ ಜನರಿಗೆ ಎರಡು ಭರ್ಜರಿ ಗುಡ್ ನ್ಯೂಸ್.
ಮೋದಿ ಅವರ ಬಜೆಟ್ ನಲ್ಲಿ ದೇಶದ ಜನರಿಗೆ ಎರಡು ಭರ್ಜರಿ ಗುಡ್ ನ್ಯೂಸ್.

ಮೋದಿ ಅವರ ಬಜೆಟ್ ನಲ್ಲಿ ದೇಶದ ಜನರಿಗೆ ಎರಡು ಭರ್ಜರಿ ಗುಡ್ ನ್ಯೂಸ್.

ನಮಸ್ಕಾರ ಪ್ರಿಯ ಸ್ನೇಹಿತರೇ, ದೇಶದಲ್ಲಿ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರವನ್ನು ಸ್ವೀಕಾರ ಮಾಡಿದ್ದಾರೆ. ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಜೆಟ್ ಕೂಡ ಮಂಡನೆ ಆಗುವ ಸಾಧ್ಯತೆ ಇದೆ.

ಮೋದಿ ಅವರ ಬಜೆಟ್ ನಲ್ಲಿ ದೇಶದ ಜನರಿಗೆ ಎರಡು ಭರ್ಜರಿ ಗುಡ್ ನ್ಯೂಸ್.
ಮೋದಿ ಅವರ ಬಜೆಟ್ ನಲ್ಲಿ ದೇಶದ ಜನರಿಗೆ ಎರಡು ಭರ್ಜರಿ ಗುಡ್ ನ್ಯೂಸ್.

ಆ ಬಜೆಟ್ ನಲ್ಲಿ ಜನರಿಗೆ ಅನುಕೂಲವಾಗುವಂತಹ ಎರಡು ಗುಡ್ ನ್ಯೂಸ್ ಅನ್ನ ನೀಡಲಾಗಿದೆ. ಎರಡು ಗುಡ್ ನ್ಯೂಸ್ ಏನು ಏನೆಲ್ಲಾ ರೀತಿಯ ಕ್ರಮವನ್ನು ಈ ಬಜೆಟ್ ನಲ್ಲಿ ಕೈಗೊಳ್ಳುತ್ತಾರೆ ಎನ್ನುವ ಸಂಪೂರ್ಣ ಮಾಹಿತಿ ತಿಳಿಯೋಣ.

ದೇಶದಲ್ಲಿ ಮೂರನೇ ಬಾರಿಗೆ ನರೇಂದ್ರ ಮೋದಿಯವರು ಅಧಿಕಾರ ಸ್ವೀಕಾರ ಮಾಡಿರುವುದು ಎಲ್ಲರಿಗೂ ಕೂಡ ಒಂದು ರೀತಿಯ ಅನುಕೂಲ ಎಂದೇ ಹೇಳಬಹುದಾಗಿದೆ. ಏಕೆಂದರೆ ಎಲ್ಲರಿಗೂ ಅನುಕೂಲವಾಗುವಂತಹ ಯೋಜನೆಗಳನ್ನ ಜಾರಿಗೆ ತರಬಹುದು ಎಂಬುವುದು ನಮ್ಮೆಲ್ಲರ ಕಲ್ಪನೆ ಎಂದೇ ಹೇಳಬಹುದು.

ಯಾವೆಲ್ಲಾ ರೀತಿಯ ಕ್ರಮವನ್ನ ಕೈಗೊಂಡಿದ್ದಾರೆ ಎಂದರೆ ರೈತರಿಗೆ ಅನುಕೂಲವಾಗುವ ಪ್ರಧಾನಮಂತ್ರಿ ಈ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರಿಗೆ ಹೆಚ್ಚುವರಿ ಹಣವನ್ನ ನೀಡುವ ತೀರ್ಮಾನವನ್ನ ತೆಗೆದುಕೊಳ್ಳಲಾಗುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ 6000 ಹಣದ ಬದಲಾಗಿ 8000 ಹಣವನ್ನು ನೀಡಲು ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಈ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಸೌಲಭ್ಯವನ್ನು ಅನೇಕ ಜನ ರೈತರು ಕೂಡ ಪಡೆದುಕೊಳ್ಳುತ್ತಾ ಇದ್ದಾರೆ.

ಮುಂದಿನ ದಿನಗಳಲ್ಲೂ ಕೂಡ ಒಂಬತ್ತು ಕೋಟಿ ಗಿಂತ ಹೆಚ್ಚು ರೈತ ಫಲಾನುಭವಿಗಳಿಗೆ 6000 ಹಣದ ಬದಲಾಗಿ 8000 ಹಣ ಎಂಬುದು ನೀಡಲಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಅದರ ಆಧಾರದ ಮೇಲೆ ಎಲ್ಲಾ ರೈತ ಫಲ ಅನುಭವಿಗಳಿಗೂ ಕೂಡ ಈ 8,000 ಹಣ ಎಂಬುದು ಜಮಾ ಮಾಡಲಾಗುತ್ತದೆ.

ಆಯುಷ್ಮಾನ್ ಭಾರತ ಕಾರ್ಡ್ ನಲ್ಲಿ ಇದರಿಂದಾಗಿ 5 ಲಕ್ಷ ಮೌಲ್ಯದಲ್ಲಿ ನೀವು ಉಚಿತವಾಗಿ ಚಿಕಿತ್ಸೆಯನ್ನು ಪಡೆಯಬಹುದಾಗಿತ್ತು ಆದರೆ ಮುಂದಿನ ದಿನಗಳಲ್ಲಿ ಅದನ್ನ ಹೆಚ್ಚುವರಿಯಾಗಿ ಮಾಡಲು ಈ ಬಜೆಟ್ ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಇದನ್ನು ಸಹ ಓದಿ:

ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಹಣ ಜಮಾ ಮಾಡುವುದಕ್ಕೆ ನಿರ್ಧಾರ

ಬಜಾಜ್ CNG ಬೈಕ್ 330 ಕಿಲೋಮೀಟರ್ ಮೈಲೆಜ್ ಕೊಡುತ್ತೇ

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ನಿರ್ಧಾರ

ಗೃಹ ಲಕ್ಷ್ಮಿ ಹಣ ಬಂದಿದ್ಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವುದು ಹೇಗೆ?

ದರ್ಶನ್ ಮಾಡಿದ ಸಹಾಯ ನೆನೆದು ಹರೀಶ್ ರಾಯ್ ಭಾವುಕ

500000 ಹಣದ ಬದಲಾಗಿ 10 ಲಕ್ಷ ಹಣವನ್ನು ನಿಗದಿಪಡಿಸಲು ಸರ್ಕಾರ ಮುಂದಾಗಿದೆ, ಇದರಿಂದಾಗಿ ಸಾಕಷ್ಟು ಜನರು ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಮೋದಿ ಅವರ ಬಜೆಟ್ ನಲ್ಲಿ ದೇಶದ ಜನರಿಗೆ ಎರಡು ಭರ್ಜರಿ ಗುಡ್ ನ್ಯೂಸ್.

75 ವರ್ಷ ಮೇಲ್ಪಟ್ಟವರು ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ. ಆಯುಷ್ಮಾನ್ ಹೆಲ್ತ್ ಕಾರ್ಡುಗಳನ್ನ ಯಾರೆಲ್ಲಾ ಮಾಡಿಸಿಕೊಂಡಿರುತ್ತೀರೋ ಅಂತವರಿಗೆ ಇದರಿಂದ ತುಂಬಾ ಅನುಕೂಲ ಉಂಟಾಗುತ್ತಿದೆ.

5,00,000 ಹಣದ ಬದಲಾಗಿ ಹತ್ತು ಲಕ್ಷದ ವರೆಗೂ ಕೂಡ ನೀವು ಉಚಿತ ಚಿಕಿತ್ಸೆಯನ್ನ ಪಡೆದುಕೊಳ್ಳಬಹುದು. ಇದು ಕೇಂದ್ರ ಸರ್ಕಾರದಲ್ಲಿ ತೆಗೆದುಕೊಂಡಿರುವಂತಹ ತೀರ್ಮಾನವಾಗಿದೆ. ಜನರಿಗೆ ಅನುಕೂಲವಾಗಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here