ಸಿದ್ದರಾಮಯ್ಯಗೆ ಮೋದಿ ಎಚ್ಚರಿಕೆ? ನೆಹರು ಸೀಕ್ರೆಟ್ ಬಿಚ್ಚಿಟ್ಟು ಕಾಂಗ್ರೆಸ್ ಗೆ ಅಘಾತ
ನಮಸ್ಕಾರ ಪ್ರಿಯ ಸ್ನೇಹಿತರೇ, ದೆಹಲಿಯ ಜಂತರ್ ಮಂತರ್ ನಲ್ಲಿ ಕಾಂಗ್ರೆಸ್ ಅವರು ಪ್ರತಿಭಟನೆಯನ್ನು ಮಾಡಿದ್ದರು, ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ರಾಜ್ಯ ಸರ್ಕಾರದ ನಾಯಕರು ಧ್ವನಿಯನ್ನು ಎತ್ತಿದ್ದರು,
ತಮ್ಮದ್ದೇ ಆದ ನೆರವಿನಲ್ಲಿ ಜನರಿಗೆ ಕೆಲವೊಂದಿಷ್ಟು ಮಾಹಿತಿಯನ್ನು ತಿಳಿಸುವ ಪ್ರಯತ್ನವನ್ನು ಮಾಡಿದ್ದರು ಜನರಲ್ಲಿ ಕುತೂಹಲ ಮನೆ ಮಾಡಿದ್ದು ಮೋದಿ ಅವರು ಮಾಡಿರುವ ಭಾಷಣದಲ್ಲಿ ಕಾಂಗ್ರೆಸ್ ನಾಯಕರು ಒಂದು ಕಡೆ ಪ್ರತಿಭಟನೆ ಮಾಡುತ್ತಿರುವುದು,
ಡಿಕೆ ಸುರೇಶ್ ಅವರು ಕೊಟ್ಟಂತ ಹೇಳಿಕೆ ಈ ರೀತಿ ಇದ್ದಾಗ ಮೋದಿ ಅವರ ಉತ್ತರ ಏನು ಬರಬಹುದು ಎಂಬುವ ಕುತೂಹಲ ಎಲ್ಲರಲ್ಲೂ ಕೂಡ ಮನೆ ಮಾಡಿತ್ತು,
ಇದು ಬಹಳಷ್ಟು ಆಕ್ರೋಶ ಬರಿತವಾಗಿದ್ದು ವ್ಯಂಗ್ಯವಾಗಿದ್ದು, ಲೋಕಸಭೆ ಚುನಾವಣೆ ಇರುವುದರಿಂದ ಅದರ ಮಹತ್ವವಾಗಿ ಈ ಭಾಷಣವೂ ಕೂಡ ಒಂದು ರೀತಿಯ ಪ್ರಸಿದ್ಧಿಯನ್ನು ಪಡೆದಿತ್ತು.
ಈ ಭಾಷಣವು ಜನರಲ್ಲಿ ಸಾಕಷ್ಟು ಕುತೂಹಲವನ್ನ ಕೆರಳಿಸಿದ್ದು, ತೆರಿಗೆ ಹಂಚಿಕೆಯ ವಿಷಯದ ಬಗ್ಗೆ ಸಾಕಷ್ಟು ರೀತಿಯ ಪ್ರಸ್ತಾಪಗಳು ಎದುರಾಗಿದ್ದವು,
ರಾಜ್ಯಸಭೆಯಲ್ಲಿ ನರೇಂದ್ರ ಮೋದಿ ಅವರು ಈ ತೆರಿಗೆಯ ಬಗ್ಗೆ ತಿಳಿಸುತ್ತಾರೆ, ಕಾಂಗ್ರೆಸ್ ಅತ್ಯಂತ ದೊಡ್ಡ ಪಕ್ಷ ಈ ಪಕ್ಷದವರು ಎಲ್ಲೂ ಕೂಡ ಸಿದ್ದರಾಮಯ್ಯ ಮತ್ತು
ಕರ್ನಾಟಕ ಕಾಂಗ್ರೆಸ್ ಎನ್ನುವ ಹೆಸರನ್ನ ಕೂಡ ಅವರು ಪ್ರಸ್ತಾಪ ಮಾಡಲಿಲ್ಲ, ಎಲ್ಲರಿಗೂ ತಲುಪಿಸುವ ರೀತಿಯಲ್ಲಿ ನರೇಂದ್ರ ಮೋದಿಯವರು ಪ್ರಯತ್ನವನ್ನ ಮಾಡಿದ್ದರು.
ಇದನ್ನು ಓದಿ:
ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ದಂಡ
ಗೃಹ ಲಕ್ಷ್ಮಿ ಯೋಜನೆಯ 6ನೇ ಕಂತಿನ 2000 ಬಿಡುಗಡೆ ಎಲ್ಲರ ಖಾತೆಗೆ ಜಮಾ
ಆಸ್ತಿಯನ್ನ ಖರೀದಿ ಮಾಡುವಂತಿಲ್ಲ ಹೊಸ ಆದೇಶ ಜಾರಿ
ಲೋಕಸಭಾ ಚುನಾವಣೆಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಸಚಿವರು ತಲೆ ಬಿಸಿ ಆಗ್ತಾರಾ
ವಿಮಾನ ನಿಲ್ದಾಣದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ
ನನ್ನ ತೆರಿಗೆ ನನ್ನ ಹಣ ಎನ್ನುತ್ತಿದ್ದಾರೆ, ಇದು ಯಾವ ವಾಕ್ಯ ದೇಶವನ್ನು ಇಬ್ಬಾಗ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರಾ ವಿಚಾರಗಳನ್ನು ಮುಂದೆ ತರುವ ಉದ್ದೇಶದಿಂದ ಯಾವುದೇ ಕಾರಣಕ್ಕೂ ಕೂಡ ಈ ರೀತಿಯ ಕೆಲಸವನ್ನು ಮಾಡಲು ಹೋಗಬೇಡಿ ಎಂದು ಹೇಳುತ್ತಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಕೊಡುವಂತೆ ಮುಂದೆ ಹೋಗುತ್ತಿದ್ದಾರೆ. ದೇಶ ಎಂದರೆ ಅದು ಒಂದು ಭೂಮಿಯ ಭಾಗವಲ್ಲ ದೇಶ ಎಂದರೆ ಮನುಷ್ಯನ ದೇಹ ಇದ್ದ ಹಾಗೆ ಎಂದು ನರೇಂದ್ರ ಮೋದಿ ಎಂದು ತಿಳಿಸಿದ್ದಾರೆ.
ದೇಹದ ಯಾವುದೇ ಭಾಗದಲ್ಲಿ ನೋವಾದರೂ ಕೂಡ ಮನುಷ್ಯನು ಅನುಭವಿಸಲೇಬೇಕು. ದೇಹದ ಒಂದು ಭಾಗದಲ್ಲಿ ಏನಾದರೂ ವೈಕಲ್ಯಗಳು ಉಂಟಾದರೆ ಇಡೀ ದೇಹವೇ ಅಂಗವಿಕ ಉಂಟಾಗುತ್ತದೆ.
ಯಾವುದೋ ಒಂದು ದೇಶ ಮಾತ್ರ ಅಭಿವೃದ್ಧಿ ಹೊಂದಿದರೆ ಸಾಲದು. ಇಡೀ ದೇಶವೇ ಅಭಿವೃದ್ಧಿ ಹೊಂದಬೇಕು ಎಂಬುದನ್ನ ಸೂಚಿಸಿದ್ದಾರೆ. ದೇಶವನ್ನು ಪ್ರತ್ಯೇಕವಾಗಿ ನೋಡುವ ಬದಲು ಸಮಗ್ರವಾಗಿ ನೋಡುವುದರಿಂದ ತುಂಬಾ ಅನುಕೂಲವನ್ನು ಪಡೆಯಬಹುದು.
ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಎನ್ನುವ ಹೆಸರನ್ನ ಮೋದಿಯವರು ಪ್ರಸ್ತಾಪ ಮಾಡಲಿಲ್ಲ, ಎಲ್ಲಾ ವಿಚಾರವನ್ನು ಪ್ರಸ್ತಾಪ ಮಾಡಿದರು ಡಿಕೆ ಸುರೇಶ್ ಅವರ ಹೇಳಿಕೆಗೂ ಕೂಡ ಅವರು ಪ್ರತಿ ವಾಕ್ಯವನ್ನ ನೀಡಿದ್ದರು. ವಿಭಜನೆಯ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ನೆಹರು ಅವರ ಪ್ರಕಾರ ಯಾವುದೇ ಮೀಸಲಾತಿಗಳನ್ನು ನಾವು ಸರ್ಕಾರಿ ಕೆಲಸದಲ್ಲಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಮೀಸಲಾತಿಗಳನ್ನು ಪಡೆದರೆ ಅಲ್ಲಿನ ಪರಿಸ್ಥಿತಿ ಕುಸಿಯುತ್ತದೆ ಎಂದು ಹೇಳಿದ್ದರು, ನೆಹರು ಅವರ ಮಾತು ವೇದವಾಕ್ಯ ಎಂದು ತಿಳಿದುಕೊಳ್ಳುತ್ತಾರೆ.
ಮಾಹಿತಿ ಆಧಾರ: