ಚಿಕ್ಕ ಮನೆ 14 ಸಾವಿರ ಪಿಂಚಣಿ ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ ಮೋದಿ ಪತ್ನಿ

22
ಚಿಕ್ಕ ಮನೆ 14 ಸಾವಿರ ಪಿಂಚಣಿ ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ ಮೋದಿ ಪತ್ನಿ
ಚಿಕ್ಕ ಮನೆ 14 ಸಾವಿರ ಪಿಂಚಣಿ ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ ಮೋದಿ ಪತ್ನಿ

ಚಿಕ್ಕ ಮನೆ 14 ಸಾವಿರ ಪಿಂಚಣಿ ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ ಮೋದಿ ಪತ್ನಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಕುಟುಂಬ ರಾಜಕೀಯ ಹೆಚ್ಚಾಗುತ್ತಾ ಇದೆ ಕುಟುಂಬದಲ್ಲಿ ಒಬ್ಬರು ರಾಜಕೀಯಕ್ಕೆ ಬಂದರೆ ಸಾಕು ಅವರ ಕುಟುಂಬವೇ ರಾಜಕೀಯವನ್ನು ಪ್ರವೇಶ ಮಾಡುತ್ತದೆ. ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳು ಎಲ್ಲರೂ ಕೂಡ ರಾಜಕೀಯವನ್ನು ಪ್ರವೇಶ ಮಾಡುತ್ತದೆ.

ಚಿಕ್ಕ ಮನೆ 14 ಸಾವಿರ ಪಿಂಚಣಿ ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ ಮೋದಿ ಪತ್ನಿ
ಚಿಕ್ಕ ಮನೆ 14 ಸಾವಿರ ಪಿಂಚಣಿ ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ ಮೋದಿ ಪತ್ನಿ

ರಾಜಕಾರಣಿಗಳಾಗುವ ಯೋಗ್ಯತೆ ಇಲ್ಲದಿದ್ದರೂ ಕೂಡ ಅವರು ರಾಜಕೀಯವನ್ನು ಪ್ರವೇಶ ಮಾಡುತ್ತಾರೆ.

ಕುಟುಂಬದಲ್ಲಿ ಒಬ್ಬರು ರಾಜಕೀಯದಲ್ಲಿ ಇದ್ದರೆ ಕುಟುಂಬದ ಸದಸ್ಯರು ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಮುಂದಾಗುತ್ತಾರೆ. ಇನ್ನೂ ಕೆಲವೊಂದಿಷ್ಟು ಮಂದಿಗಳು ಅದಕ್ಕೆ ವಿರೋಧವಾಗಿರುತ್ತಾರೆ.

ಅನೇಕ ಜನರು ರಾಜಕೀಯದಲ್ಲಿದ್ದರೂ ಕೂಡ ಸರಳವಾದ ಜೀವನವನ್ನು ನಡೆಸುವ ವ್ಯಕ್ತಿಗಳಲ್ಲಿ ಈ ನರೇಂದ್ರ ಮೋದಿಯವರ ಪತ್ನಿ ಜಶೋದ ಬೆನ್ ಮೋದಿ. ಮೋದಿ ಅವರ ಪತ್ನಿಯ ಸರಳ ಜೀವನಗಳ ಬಗ್ಗೆ ಇಲ್ಲಿ ತಿಳಿಯೋಣ.

ನರೇಂದ್ರ ಮೋದಿ ಅವರಿಗೆ ಮದುವೆ ಆಗಿಲ್ಲ ಅವರು ಅವಿವಾಹಿತ ಎಂದು ಅನೇಕ ಜನ ತಿಳಿದುಕೊಂಡಿದ್ದರು 2014ರ ಚುನಾವಣೆಯ ಸಂದರ್ಭದಲ್ಲಿ ಚುನಾವಣೆ ಹೇಗೆ ಅರ್ಜಿಯನ್ನು ಭರ್ತಿ ಮಾಡುವಾಗ ಅವರ ಪತ್ನಿಯ ಹೆಸರನ್ನ ಭರ್ತಿ ಮಾಡಿದ್ದರು.

ಆ ಮೂಲಕ ಎಲ್ಲರಿಗೂ ಕೂಡ ತಿಳಿಯುತ್ತದೆ ನರೇಂದ್ರ ಮೋದಿಯವರು ಮದುವೆಯಾಗಿದ್ದಾರೆ ಎಂದು. ಆ ಮೂಲಕ ನರೇಂದ್ರ ಮೋದಿ ಅವರ ಪತ್ನಿ ಯಾರು ಅವರ ಹಿನ್ನೆಲೆ ಏನು ಎಂಬುದಕ್ಕೆ ಜನ ತಿಳಿದುಕೊಳ್ಳಲು ಮುಂದಾಗುತ್ತಾರೆ.

ನರೇಂದ್ರ ಮೋದಿಯವರಿಗೆ ಮನೆಯಲ್ಲಿ ಮದುವೆ ಮಾಡುವುದಕ್ಕೆ ಹುಡುಗಿಯನ್ನು ಹುಡುಕುತ್ತಾ ಇರುತ್ತಾರೆ, ಮೋದಿಯವರಿಗೆ ಆಗ 18 ವರ್ಷ ತುಂಬಿರುತ್ತದೆ, ಹಿಂದಿನ ದಿನಗಳಲ್ಲಿ 18 ವರ್ಷ ಆಗಿದೆ ಎಂದರೆ ಗಂಡು ಮಕ್ಕಳಾಗಿರಲಿ ಹೆಣ್ಣು ಮಕ್ಕಳಾಗಿರಲಿ ಮದುವೆ ಮಾಡಲು ಮುಂದಾಗುತ್ತಿದ್ದರು.

ಇದನ್ನು ಓದಿ:

ಮಿಸ್ಟರ್ ಹೆಚ್ ಡಿ ದೇವೇಗೌಡ ಮೋದಿ ಹತ್ರ ಕೊಡಿಸಿ ನೋಡೋಣ

ರಾಜ್ಯಕ್ಕೆ ಮೋದಿಯಿಂದ ಮೋಸ? ಉತ್ತರ ಪ್ರದೇಶಕ್ಕೆ ಹಣದ ಸುರಿಮಳೆ

ಈ ಕೃಷಿ ಬೆಳೆದು ಲಕ್ಷ ಲಕ್ಷ ಲಾಭ ಪಡೆಯಬಹುದು

ಪ್ರಧಾನಿ ಮೋದಿ ಅವರ ಹೆಸರನ್ನೇ ಮರೆತ್ರು ಸಿಎಂ ಸಿದ್ದರಾಮಯ್ಯ?

ಸೀತಾರಾಮನ್ ಅವರಿಗೆ ಅಮ್ಮ ನಮ್ಮ ದುಡ್ಡು ನೀಡಮ್ಮ ಎಂದು ಸಿದ್ದರಾಮಯ್ಯ

ನರೇಂದ್ರ ಮೋದಿ ಮತ್ತು ಜಶೋದಾ ಬೆನ್ ಮೋದಿ ಅವರು ದೂರದ ಸಂಬಂಧಿಯಾಗಿರುವುದರಿಂದ, ಕುಟುಂಬದವರ ನಿರ್ಧಾರದ ಪ್ರಕಾರ ಇವರಿಬ್ಬರಿಗೂ ಮದುವೆ ಮಾಡಬಹುದು ಎಂಬುದಾಗಿ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ.

ಜಶೋಧ ಅವರಿಗೆ 17 ವರ್ಷ ನರೇಂದ್ರ ಮೋದಿಯವರಿಗೆ 18 ವರ್ಷ, ಅಂತಿಮವಾಗಿ ಇವರಿಬ್ಬರಿಗೆ ಮದುವೆ ಕೂಡ ಆಗುತ್ತದೆ ನಂತರ ಸ್ವಾಮಿ ವಿವೇಕಾನಂದ ಅವರ ವಿವೇಚನೆಯ ಪ್ರಕಾರ ನಾನು ದೇಶ ಸೇವೆ ಮಾಡಬೇಕು ಎಂದು ನರೇಂದ್ರ ಮೋದಿಯವರಿಗೆ ಅನಿಸುತ್ತದೆ.

ಕುಟುಂಬಸ್ಥರ ಒತ್ತಾಯದ ಮೇಲೆ ನರೇಂದ್ರ ಮೋದಿ ಅವರು ಮದುವೆಯಾಗುತ್ತಾರೆ. ಮೋದಿ ಅವರು ಈ ಸಂದರ್ಭದಲ್ಲಿ ದೇಶ ಸೇವೆ ಮಾಡುವುದಕ್ಕೆ ಅಲಹಾಬಾದಾ ಗೆ ಹೋಗುತ್ತಾರೆ.

ಚಿಕ್ಕ ಮನೆ 14 ಸಾವಿರ ಪಿಂಚಣಿ ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ ಮೋದಿ ಪತ್ನಿ
ಚಿಕ್ಕ ಮನೆ 14 ಸಾವಿರ ಪಿಂಚಣಿ ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ ಮೋದಿ ಪತ್ನಿ

ಅಲ್ಲಿ ಹೋಗಿ ಎರಡು ವರ್ಷಗಳಾದರೂ ಕೂಡ ಅವರು ಬರುವುದೇ ಇಲ್ಲ ನಂತರ ಮನೆಗೆ ಹಿಂತಿರುಗಿದಾಗ ಬರುತ್ತಾರೆ ಆದರೆ ಜಶೋಧ ಅವರಿಗೆ ಸ್ವಲ್ಪ ದಿನ ತವರು ಮನೆಯಲ್ಲಿ ಸ್ವಲ್ಪ ದಿನ ಅತ್ತೆಯ ಮನೆಯಲ್ಲಿ ಇರುತ್ತಾರೆ.

ನರೇಂದ್ರ ಮೋದಿ ಯಲ್ಲಿರುವ ಕ್ಯಾಂಟೀನ್ ನಲ್ಲಿ ಕೆಲಸ ಮಾಡಬೇಕು ಎಂದು ಮುಂದಾದಾಗ ಜಶೋದವರು ಕೂಡ ಅವರ ಹಿಂದೆ ಹೋಗುತ್ತಾರೆ

ಆದರೆ ನರೇಂದ್ರ ಮೋದಿ ಅವರು ನೀನ್ ಈ ರೀತಿ ಸಮಯವನ್ನ ಹಾಳು ಮಾಡುವುದು ಬೇಡ ನಿಮ್ಮ ಮನೆಗೆ ಹೋಗಿದ್ದಕ್ಕೆ ಹೆಚ್ಚು ಓದಿನ ಕಡೆ ಗಮನ ಕೊಡು ಎಂಬುದಾಗಿ ಹೇಳಿ ಹೊರಟು ಹೋಗುತ್ತಾರೆ.

ಮೂರೇ ವರ್ಷದ ಒಳಗೆ ಜಶೋಧ ಅವರು ತೀರ್ಮಾನವನ್ನ ತೆಗೆದುಕೊಳ್ಳುತ್ತಾರೆ. ಆ ಜಶೋಧ ಅವರ ಪ್ರಕಾರ ಹೇಳುವಂತೆ ನನಗೂ ಅವರ ಜೊತೆಯಲ್ಲಿ ಇರಲು ಆಸೆ ನರೇಂದ್ರ ಮೋದಿಯವರು ಒಪ್ಪಿದೆ ಆದರೆ ನಾನು ನಿಜವಾಗಲೂ ಅವರ ಜೊತೆ ಇರುತ್ತೇನೆ ಎಂದು ಹೇಳಿದ್ದರು ಚಿಕ್ಕಮನೆ 14 ಸಾವಿರ ಪಿಂಚಣಿಯಲ್ಲಿ ಈಗ ಅವರು ಬದುಕನ್ನ ಸಾಗಿಸುತ್ತಾ ಇದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here