ಹನ್ನೊಂದು ಜಿಲ್ಲೆಗಳಿಗೆ ಅಕ್ಕಿ ಬದಲು ಹಣ ಬಿಡುಗಡೆ ಆಗುತ್ತೆ.

47

ನಮಸ್ಕಾರ ಪ್ರಿಯ ಸ್ನೇಹಿತರೇ, ಸೆಪ್ಟೆಂಬರ್ ತಿಂಗಳ ಅಕ್ಕಿ ಬದಲಿಗೆ ಹಣವನ್ನ ಸರ್ಕಾರವು ಈ 11 ಜಿಲ್ಲೆಗಳಿಗೆ ಮೊದಲು ಬಿಡುಗಡೆ ಮಾಡಲು ಮುಂದಾಗಿದೆ. ಅಕ್ಕಿ ಬದಲಿಗೆ ಹಣವನ್ನ ಬಿಡುಗಡೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ ಅದೇ ರೀತಿಯಲ್ಲಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.

ಸೆಪ್ಟೆಂಬರ್ ತಿಂಗಳ ಹಣ ಇನ್ನು ಯಾರಿಗೆ ಬಿಡುಗಡೆಯಾಗಿಲ್ಲ ಅವರಿಗೆ ಬಿಡುಗಡೆಯಾಗಲು ಸಾಧ್ಯವಾಗುತ್ತದೆ. ಸೆಪ್ಟೆಂಬರ್ ತಿಂಗಳ ಅಕ್ಕಿ ಬದಲಿಗೆ ಹಣವನ್ನು ಈ 11 ಜಿಲ್ಲೆಗಳಿಗೆ ಮೊದಲು ಜಮಾ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ.

ಅದೇ ರೀತಿಯಲ್ಲಿ ಜಮಾ ಮಾಡಲಾಗುತ್ತದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಈ ಹೊಸ ಸೂಚನೆಯನ್ನು ಜಾರಿಗೆ ಗೊಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಯೋಜನೆಯಡಿಯಲ್ಲಿ 5 ಕೆಜಿ ಅಕ್ಕಿಯನ್ನು ನೀಡಲು ಮುಂಡಾಗಿತ್ತು ಅದೇ ರೀತಿಯಲ್ಲಿ ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನ ನೀಡುತ್ತದೆ.

ಜುಲೈ ಮತ್ತು ಆಗಸ್ಟ್ ತಿಂಗಳ ಅಕ್ಕಿಯ ಹಣ ಎಲ್ಲಾ ವ್ಯಕ್ತಿಗಳಿಗೂ ಕೂಡ ಜಮಾ ಆಗಿದೆ. ಸೆಪ್ಟೆಂಬರ್ ತಿಂಗಳ ಅಕ್ಕಿಯ ಬದಲು ಹಣವನ್ನ ಈ 11 ಜಿಲ್ಲೆಗಳಿಗೆ ಮೊದಲು ಜಮಾ ಮಾಡಲು ತೀರ್ಮಾನವನ್ನು ಕೈಗೊಂಡಿದೆ. ಜುಲೈ ಮತ್ತು ಆಗಸ್ಟ್ ತಿಂಗಳ ಅಕ್ಕಿಯ ಹಣ ಬಂದಿಲ್ಲ ಎಂದರೆ ನೀವು ಆಹಾರ ಎನ್ನುವ ವೆಬ್‌ಸೈಟ್ಗಳ ಮೂಲಕ ಅಲ್ಲಿ ಸಂಪೂರ್ಣವಾದ ಮಾಹಿತಿ ಇದೆ

ಆ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕು ಅಲ್ಲಿ ಏನಾದರೂ ಸರಿಯಾಗಿ ಇಲ್ಲ ಎಂದರೆ ಸರಿಯಾದ ಮಾಹಿತಿಯನ್ನು ನೀಡುತ್ತದೆ. ಆ ಮಾಹಿತಿಗೆ ಅನುಗುಣವಾಗಿ ನೀವು ಅವುಗಳನ್ನು ಬಳಸಿಕೊಳ್ಳುವುದು ತುಂಬಾ ಮುಖ್ಯ.

ಸೆಪ್ಟೆಂಬರ್ ತಿಂಗಳ ಅಕ್ಕಿ ಬದಲಿಗೆ ಹಣ ಮೊದಲು ಬಿಡುಗಡೆ ಮಾಡಲಾಗುತ್ತದೆ. ಆ ಜಿಲ್ಲೆಗಳು ಯಾವುದು ಎಂಬುದನ್ನ ತಿಳಿಯೋಣ. ಶಿವಮೊಗ್ಗ, ಧಾರವಾಡ, ಉತ್ತರ ಕನ್ನಡ ,ಬೆಳಗಾವಿ, ಗದಗ, ಬೀದರ್, ಚಿತ್ರದುರ್ಗ, ದಾವಣಗೆರೆ, ವಿಜಯಪುರ, ಹಾವೇರಿ,

ಈ ಪ್ರಮುಖ ಜಿಲ್ಲೆಗಳಲ್ಲಿ ಮೊದಲು ಅಕ್ಕಿ ಬದಲಿಗೆ ಹಣವನ್ನ ಬಿಡುಗಡೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ ಅದೇ ರೀತಿಯಲ್ಲಿಯೂ ಕೂಡ ಈ ಕ್ರಮವನ್ನು ಮುಂದುವರಿಸಲಾಗುತ್ತದೆ ಅಕ್ಕಿಯ ಬದಲಿಗೆ ಹಣವನ್ನ ಬಿಡುಗಡೆ ಸರ್ಕಾರವು ಈ ಜಿಲ್ಲೆಗಳಿಗೆ ಮೊದಲು ಮಾಡಲಾಗುತ್ತದೆ.

ಪ್ರೀತಿ ಪ್ರೇಮದಲ್ಲಿ ದ್ರೋಹ? ಉದ್ಯೋಗ ಸಿಗುತ್ತಾ ಇಲ್ಲ? ವಯಸ್ಸು ಆಯ್ತು ವಿವಾಹ ಆಗ್ತಿಲ್ಲಾ? ವ್ಯಾಪಾರ ನಷ್ಟ ಆಗ್ತಿದೆ ಇನ್ನು ಸಾಕಷ್ಟು ಸಮಸ್ಯೆಗೆ ಗುರುಗಳಿಂದ ಫ್ರೀ ಸಲಹೆ ಪಡೆಯೋಕೆ ಫೋನ್ ಮಾಡಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here