ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರಿಗೆ ಕೃಷಿ ಭೂಮಿಯಲ್ಲಿ ಮನೆ ಕಟ್ಟಿದರೆ ಹೊಸ ಆದೇಶ

24

ನಮಸ್ಕಾರ ಪ್ರಿಯ ಸ್ನೇಹಿತರೇ, ಒಂದಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿರುವವರಿಗೂ ಕೂಡ ಸರ್ಕಾರದಿಂದ ಹೊಸ ನಿಯಮ. ಒಂದಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದೆ ಆದರೆ ಅದಕ್ಕೆ ಸಂಬಂಧಿಸಿದಂತೆ ಅದರದ್ದೇ ಆದ ನೀತಿ ನಿಯಮಗಳು ಎಂಬುದು ಇದೆ. ಪ್ರತಿಯೊಬ್ಬರೂ ಕೂಡ ಆಸ್ತಿಯನ್ನು ಹೊಂದಿರುತ್ತೀರಿ,

ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರಿಗೆ ಕೃಷಿ ಭೂಮಿಯಲ್ಲಿ ಮನೆ ಕಟ್ಟಿದರೆ ಹೊಸ ಆದೇಶ
ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರಿಗೆ ಕೃಷಿ ಭೂಮಿಯಲ್ಲಿ ಮನೆ ಕಟ್ಟಿದರೆ ಹೊಸ ಆದೇಶ

ಒಂದಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದರೂ ಕೂಡ ಅದರಿಂದ ಬಂದ ಆದಾಯವನ್ನು ನೀವು ಸರ್ಕಾರಕ್ಕೆ ಪಾವತಿ ಮಾಡಲೇಬೇಕು. ಮಾರಾಟ ಮಾಡುವುದು ಅಥವಾ ಖರೀದಿ ಮಾಡುವುದಕ್ಕೂ ಕೂಡ

ಆದಾಯ ತೆರಿಗೆ ನೀವೇನಾದರೂ ಪಡೆದುಕೊಂಡ ಮೌಲ್ಯಗಿಂತ ಹೆಚ್ಚಾಗಿ ಏನಾದರೂ ಮಾರಾಟ ಮಾಡಿದ್ದೆ ಆದರೆ ಅದನ್ನ ನೀವು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ನೀಡಲೇಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.

ನೀವು ಜಮೀನು ಅಥವಾ ಆಸ್ತಿಯನ್ನು ಹೊಂದಿದ್ದರೆ ನೀವು ಅದರಲ್ಲಿ ಮನೆ ಏನಾದರೂ ನಿರ್ಮಾಣ ಮಾಡಿ ಕೊಂಡಿದ್ದರೆ ಅವರು ಒಪ್ಪಿಗೆಯನ್ನ ಪಡೆದುಕೊಳ್ಳಲೇ ಬೇಕು.

ಒಪ್ಪಿಗೆಯನ್ನು ಪಡೆಯದೆ ನೀವೇನಾದರೂ ಮನೆಯನ್ನು ನಿರ್ಮಾಣ ಮಾಡಿದ್ದೆ ಆದರೆ ನಿಮಗೆ ಮುಂದಿನ ದಿನಗಳಲ್ಲಿ ತೊಂದರೆಗಳಿಗೆ ಒಳಗಾಗುವ ಸಾಧ್ಯತೆ ಇದೆ. ಸರ್ಕಾರದ ಕಡೆಯಿಂದ ಬಂದಿರುವಂತಹ ಹೊಸದಾದ ಆದೇಶಗಳು ಹೇಳಬಹುದು.

ಇತ್ತೀಚಿನ ದಿನಗಳಲ್ಲಿ ಕೃಷಿ ಭೂಮಿಯ ಕಡಿಮೆ ಆಗುತ್ತಾ ಹೋಗುತ್ತದೆ ಅದರಲ್ಲೂ ಕೃಷಿ ಭೂಮಿಗೆ ಸಂಬಂಧಿಸಿದಂತೆ ನೀವೇನಾದರೂ ಮನೆ ಅಥವಾ ಕಟ್ಟಡಗಳನ್ನ ನಿರ್ಮಾಣ ಮಾಡಿಕೊಂಡಿದ್ದರೆ

ಅದರಿಂದ ನೀವೇನಾದರೂ ಆದಾಯ ಗಳಿಸುವಂತೆ ಏನಾದರೂ ಯೋಜನೆಗಳನ್ನ ಹಾಕಿಕೊಂಡಿದ್ದರೆ ಇದರಿಂದ ನಿಮಗೆ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ

ಇದನ್ನು ಸಹ ಓದಿ:

ಸ್ವಂತ ಮನೆ ಮತ್ತು ಜಾಗ ಇಲ್ಲದವರಿಗೆ ಗುಡ್ ನ್ಯೂಸ್

ರೈತರ ಹೆಸರಿಗೆ ಹಕ್ಕು ಪತ್ರ ವಿತರಣೆ

ರಾಜ್ಯ ಸರ್ಕಾರದಿಂದ ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ಜಮಾ

ಫೋನ್ ಪೇ ಇದ್ದರೆ 5 ಲಕ್ಷ ಸಾಲ ಸಿಗುತ್ತೆ

ಶ್ರೀಮಂತ ಕ್ರಿಕೆಟ್ ಪ್ಲೇಯರ್ PERRY PERRY ಡೈವರ್ಸ್

ಏಕೆಂದರೆ ಕೃಷಿ ಭೂಮಿಗಾಗಿ ಸರ್ಕಾರವು ಅನೇಕ ರೀತಿಯ ಯೋಜನೆಗಳು ಸಬ್ಸಿಡಿ ಗಳನ್ನು ನೀಡುತ್ತಲೇ ಇರುತ್ತದೆ ಅದನ್ನು ನೀವು ಸದುಪಯೋಗ ಮಾಡಿಸಿಕೊಳ್ಳಲೇಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.

ಕೃಷಿ ಭೂಮಿಯಲ್ಲಿ ನೀವೇನಾದರೂ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿದ್ದೆ ಆದರೆ ಅಥವಾ ಮನೆಯನ್ನು ನಿರ್ಮಾಣ ಮಾಡಬೇಕು ಅಂದುಕೊಂಡಿದ್ದರೆ ಸರ್ಕಾರದ ಸಂಪೂರ್ಣ ಒಪ್ಪಿಗೆಯನ್ನು ನೀವು ಪಡೆದುಕೊಳ್ಳಲೇಬೇಕು.

ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರಿಗೆ ಕೃಷಿ ಭೂಮಿಯಲ್ಲಿ ಮನೆ ಕಟ್ಟಿದರೆ ಹೊಸ ಆದೇಶ
ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರಿಗೆ ಕೃಷಿ ಭೂಮಿಯಲ್ಲಿ ಮನೆ ಕಟ್ಟಿದರೆ ಹೊಸ ಆದೇಶ

ಕೃಷಿ ಯೋಗ್ಯವಾದ ಭೂಮಿಯಾಗಿದ್ದು ಪ್ರತಿ ವರ್ಷವೂ ಕೂಡ ಉತ್ತಮ ಫಸಲನ್ನು ಏನಾದರೂ ನೀಡುತ್ತಾ ಇದ್ದರೆ ನಿಮ್ಮದೇ ಸ್ವಂತ ಜಮೀನಾಗಿದ್ದರು ಕೂಡ ಅದರಲ್ಲಿ ಮನೆಯ ಅಥವಾ ಕಟ್ಟಡವನ್ನು ನಿರ್ಮಾಣ ಮಾಡಿಕೊಳ್ಳುವಂತಿಲ್ಲ.

ಒಂದು ವೇಳೆ ಅನಿವಾರ್ಯದ ಪರಿಸ್ಥಿತಿಯಲ್ಲಿ ನೀವೇನಾದರೂ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲೇಬೇಕಾದಂತ ಪರಿಸ್ಥಿತಿಗಳು ಬಂದಾಗ ಸರ್ಕಾರದಿಂದ ಸಂಪೂರ್ಣ ಒಪ್ಪಿಗೆಯನ್ನ ಪಡೆದುಕೊಂಡು ಮನೆಯನ್ನ ನಿರ್ಮಿಸಿಕೊಳ್ಳಬಹುದಾಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here