ಬ್ರೇಕ್ ಕೆಳಗೆ ಬಾಟಲ್ ಜಾಮ್ ಲಾರಿಗೆ ಕಾರ್ ಡಿಕ್ಕಿ ತಾಯಿ ಮಕ್ಕಳು ಸಜೀವ ದಹನ.

82

ನಮಸ್ಕಾರ ಪ್ರಿಯ ಸ್ನೇಹಿತರೇ, ವಾಹನವನ್ನು ಓಡಿಸುವ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತಿಳಿದುಕೊಳ್ಳಲೇಬೇಕು. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಕೂಡ ತುಂಬಾ ತೊಂದರೆ ಎದುರಿಸಬೇಕಾಗುತ್ತದೆ. ಇಡಿ ಕುಟುಂಬಕ್ಕೆ ಕುಟುಂಬವೇ ಸರ್ವನಾಶವಾಗಬಹುದು.

ನಮ್ಮ ಬದುಕಿನ ಖುಷಿ ಸಂತೋಷ ಎಲ್ಲವನ್ನು ಕೂಡ ನಾಶ ಮಾಡಿಕೊಳ್ಳಬಹುದು. ಬ್ರೇಕ್ ಅಡಿ ಬಾಟಲಿ ಸಿಕ್ಕಿಕೊಂಡಿದೆ ಆದ್ದರಿಂದ ಬ್ರೇಕ್ ಜಾಮ್ ಆಗಿದೆ. ಇದರಿಂದಾಗಿ ಕಾರು ಹೋಗಿ ಲಾರಿಗೆ ಗುದ್ದಿದೆ. ಇದರಿಂದಾಗಿ ಕಾರಿನ ಒಳಗೆ ಇದ್ದಂತ ವ್ಯಕ್ತಿಗಳು ಸಜೀವ ದಹನವಾಗಿದ್ದಾರೆ.

ತಾಯಿ ಹಾಗೂ ಇಬ್ಬರು ಮಕ್ಕಳು ಪ್ರಾಣವನ್ನ ಕಳೆದುಕೊಂಡಿದ್ದಾರೆ. ಒಂದು ಅತಿಯಾದಂತ ವೇಗ ಕಾರಣ ಓಡಿಸುವಾಗ ನೀರನ್ನು ಕುಡಿಯುತ್ತಿರುವಾಗ ಇಡೀ ಕುಟುಂಬಕ್ಕೆ ಕುಟುಂಬವು ಸರ್ವನಾಶ ಆಗಿದೆ. ಒಂದಿಷ್ಟು ಜನರಿಗೆ ಇದು ಎಚ್ಚರಿಕೆಯ ಪಾಠ ಆಗಲಿ ಎನ್ನುವುದಕ್ಕೆ ಈ ವಿಷಯವನ್ನ ಎಲ್ಲಾ ಕಡೆಯಲ್ಲೂ ಕೂಡ ಹೇಳುತ್ತಿದ್ದಾರೆ.

ಬೆಂಗಳೂರಿನ ರಾಮಮೂರ್ತಿನಗರದವರು ಒಂದು ಸಣ್ಣದಾದ ಕುಟುಂಬ ಗಂಡ ಹೆಂಡತಿ ಇಬ್ಬರೂ ಮಕ್ಕಳು ಒಂದು ದಿನ ರಾತ್ರಿ ಕಾರಿನಲ್ಲಿ ಹೋಗಬೇಕು ಮಕ್ಕಳಿಗೆ ಇಬ್ಬರಿಗೂ ಕೂಡ ಆಸೆ ನಾವು ಟಾಟಾ ನೆಕ್ಸಾನ್ ಬಾಡಿಗೆಗೆ ತೆಗೆದುಕೊಂಡು ಇವರು ಹೋಗುತ್ತಿರುವ ಸಂದರ್ಭದಲ್ಲಿ ಅವರು ಅತಿ ವೇಗವಾಗಿ ಮಕ್ಕಳಿಗೆ ಖುಷಿಯಾಗುತ್ತದೆ ಎಂದು ವೇಗವಾಗಿ ಹೋಗುತ್ತಿರುವ ಸಂದರ್ಭದಲ್ಲಿ

ಅವರಿಗೆ ತುಂಬಾ ಬಾಯಾರಿಕೆಯಾಗಿ ಬಾಟಲಿಯನ್ನು ತೆಗೆದುಕೊಂಡು ನೀರನ್ನು ಕುಡಿಯುತ್ತಿರುವ ಸಂದರ್ಭದಲ್ಲಿ ಆ ಬಾಟಲಿ ಕೆಳಗೆ ಬೀಳುತ್ತದೆ. ಕೆಳಗೆ ಬಿದ್ದ ನಂತರ ಬ್ರೇಕ್ ಅನ್ನು ಒತ್ತಲು ಸಾಧ್ಯವಾಗುವುದೇ ಇಲ್ಲ.

ಈ ರೀತಿ ಉಂಟಾಗುತ್ತದೆ ಆದ್ದರಿಂದ ವಾಹನವನ್ನು ಚಲಾಯಿಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು ದೊಡ್ಡ ಘಟನೆಗಳಾಗಿ ಸಂಭವಿಸುತ್ತದೆ. ಇದು ಬೆಂಗಳೂರಿನಲ್ಲಿ ನಡೆದಂತ ಘಟನೆ ಘಟನೆಯಾಗಿದೆ ಮನೆಯಲ್ಲಿರುವಂಥ ನಾಲ್ಕು ಜನವೂ ಕೂಡ ಸಜೀವ ದಹನ ಆಗಿದ್ದರೆ

ಆದ್ದರಿಂದ ನಾವು ವಾಹನವನ್ನ ಚಲಾಯಿಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳು ದೊಡ್ಡ ಸಮಸ್ಯೆಗಳಾಗಿ ಪರಿಗಣಿಸುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ನಾವು ತುಂಬಾ ಎಚ್ಚರಿಕೆಯಿಂದ ಇರುವುದು ತುಂಬಾ ಮುಖ್ಯ ಈ ರೀತಿಯ ಸಮಸ್ಯೆಯಿಂದ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಉದ್ಯೋಗ ಸಮಸ್ಯೆ? ಆರ್ಥಿಕ ಸಮಸ್ಯೆ? ಮನೆಯಲ್ಲಿ ಚಿಂತೆ? ಅತ್ತೆ ಸೊಸೆ ಕಿರಿ ಕಿರಿ? ಪ್ರೀತಿ ಪ್ರೇಮ ಮೋಸ ಇನ್ನು ಹತ್ತಾರು ರೀತಿಯ ಎಲ್ಲಾ ಸಂಕಷ್ಟ ಪರಿಹಾರ ಬೇಕಾದ್ರೆ ಕರೆ ಮಾಡಿ 9620799909

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here