ನಮಸ್ಕಾರ ಪ್ರಿಯ ಸ್ನೇಹಿತರೇ, ಮಹಿಳೆಯ ಮೀಸಲಾತಿ ಕುರಿತಂತೆ ದೇಶದಾದ್ಯಂತ ಚರ್ಚೆಗಳು ನಡೆಯುತ್ತಲೇ ಇವೆ. ಈ ವಿಷಯವು ಜಾರಿಗೆ ಆಗಿರುವುದರಿಂದ ಸಾಕಷ್ಟು ರೀತಿಯ ಅಭಿಪ್ರಾಯಗಳು ಕೂಡ ಬರುತ್ತವೆ. ಜನಸಾಮಾನ್ಯರ ಯಿಂದ ಹಿಡಿದು ಸಿನಿಮಾ ರಂಗ ಬೇರೆ ಬೇರೆ ರಂಗಗಳಿಂದ ಜನರು ಕೂಡ ಇದರ ಬಗ್ಗೆ ಮಾತನಾಡುತ್ತಿದ್ದಾರೆ.
ಕೇಂದ್ರ ಸರ್ಕಾರ ಮಾಡಿರುವ ಈ ನಿಯಮಕ್ಕೆ ಪ್ರತಿಪಕ್ಷದವರು ಕೂಡ ಬೆಂಬಲವನ್ನ ಸೂಚಿಸಿದ್ದಾರೆ ಮತ್ತು ಎಲ್ಲಾ ಪಕ್ಷದವರು ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ಭಾರತದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಧಾರವನ್ನ ಕೈಗೊಳ್ಳಲು ಇಷ್ಟು ವರ್ಷಗಳು ಯಾಕೆ ಹಿಡಿಯುವುದು ಎನ್ನುವ ಪ್ರಶ್ನೆಗಳು ಕೂಡ ಉಂಟಾಗುತ್ತದೆ.
ಕೇಂದ್ರ ಸರ್ಕಾರ ಮಾಡಿರುವ ಈ ಕೆಲಸಕ್ಕೆ ಎಲ್ಲಾ ಕಡೆಯಲ್ಲೂ ಕೂಡ ಬೆಂಬಲವನ್ನ ಸೂಚಿಸುತ್ತಿದ್ದಾರೆ. ಈ ಮಹಿಳಾ ಮೀಸಲಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದವರು ಇದನ್ನ ತಂದಿದ್ದರೆ ಬೇರೆ ಬೇರೆ ಪಕ್ಷದವರು ಇದು ನಾವು ಕೈಗೊಂಡ ನಿಲುವು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಮಾನ ಈ ಮಸೂದೆಯ ಮುಖ್ಯ ನಿಬಂಧನೆ ಯಾಗಿದೆ. ಈ ನಿಯಮವನ್ನ ನಾರಿ ಶಕ್ತಿ ಅಭಿಯಾನ ಎಂದು ಹೇಳಲಾಗುತ್ತಿದೆ. ಮಹಿಳೆ ಸಬಲೀಕರಣ ಮಹಿಳೆಯನ್ನು ಉನ್ನತೀಕರಣಗೊಳಿಸುವುದಕ್ಕಾಗಿ ಈ ಮಸೂದೆಯು ಬಹಳ ದೊಡ್ಡ ಫಲವನ್ನು ನೀಡುತ್ತದೆ.
ಲೋಕಸಭೆ ಮತ್ತು ರಾಜ್ಯದ ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಕೋಟವನ್ನು ನಿರ್ಧರಿಸುತ್ತದೆ. ಲೋಕಸಭೆ ಚುನಾವಣೆಗಳಲ್ಲಿ ಬೇರೆ ಬೇರೆ ಪುರುಷರಿಗೆ ಹೇಗೆ ಟಿಕೆಟ್ ಗಳನ್ನು ನೀಡುತ್ತಾರೆ ಮಹಿಳೆಯರಿಗೂ ಕೂಡ ಇದೇ ರೀತಿಯಲ್ಲಿ ಟಿಕೆಟ್ ಗಳನ್ನು ನೀಡಬೇಕು.
ಇದರಿಂದಾಗಿ ಚುನಾವಣೆಯಲ್ಲಿ ಮಹಿಳೆಯರು ಕೂಡ ಹೆಚ್ಚಿನದಾಗಿ ಸ್ಪರ್ಧೆ ಮಾಡಲು ಸಾಧ್ಯವಾಗುತ್ತದೆ. ದೆಹಲಿಯ ಮಸೂದೆವೂ ಕೂಡ ಈ ನಿಯಮ ಅನ್ವಯವಾಗುತ್ತದೆ. ದೇವಿಯ ಅಸೆಂಬ್ಲಿಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಹೇಗೆ ಮೀಸಲಾತಿಯನ್ನು ನೀಡುತ್ತಾರೋ ಅದೇ ರೀತಿಯಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರಿಗೂ ಕೂಡ ಮೀಸಲಾತಿರಬೇಕು.
ನೇರವಾಗಿ ಚುನಾವಣೆಯಿಂದ ಆಯ್ಕೆಯಾದ ಪಟ್ಟಿ ಮೂರನೇ ಒಂದು ಭಾಗದಷ್ಟು ಮಹಿಳೆಯರಿಗೆ ಮೀಸಲಾತಿ ಇರಲೇಬೇಕು ಎಂದು ಸೂಚಿಸಿದ್ದಾರೆ. ಭಾರತದ ಎಲ್ಲಾ ವಿಧಾನಸಭೆಯಲ್ಲೂ ಕೂಡ ಈ ನಿಯಮ ಅನ್ವಯವಾಗುತ್ತದೆ. ರಾಜ್ಯ ವಿಧಾನಸಭೆ ಎಲ್ಲಾ ಚುನಾವಣೆಯಲ್ಲೂ ಕೂಡ ಮಹಿಳೆಯರ ಮೀಸಲಾತಿ ಬಗ್ಗೆ ಇದು ಅನ್ವಯವಾಗುತ್ತದೆ.
ಮಹಿಳೆಯರಿಗೂ ಕೂಡ ಮೀಸಲಾತಿ ನೀಡಲೇಬೇಕು ನಿಜವಾಗುತ್ತ ಕೋಡಿ ಮಠದ ಭವಿಷ್ಯ ನುಡಿದಿರುವುದು ಎನ್ನುವುದು ಎಲ್ಲಾ ಕಡೆಯಲ್ಲೂ ಸಹ ಸುದ್ದಿಯಾಗುತ್ತಾ ಇದೆ. ಮಹಿಳೆಯರಿಗೆ ಮೀಸಲಾತಿ ಪುರುಷರಿಗೆ ಹೇಗೆ ಮೀಸಲಾತಿ ಇದೆಯೋ ಅದೇ ರೀತಿಯಲ್ಲಿ ಮಹಿಳೆಯರಿಗೂ ಕೂಡ ಇರಬೇಕು ಎಂದು ಚರ್ಚೆಗಳು ಉಂಟಾಗುತ್ತಿದೆ.
ಪ್ರಖ್ಯಾತ ಜ್ಯೋತಿಷ್ಯರು ಹಾಗು ವಾಸ್ತು ತಜ್ಞರು ಆಗಿರುವ ಶ್ರೀ ಶ್ರೀ ಶ್ರೀ ಸಂತೋಷ್ ಗುರುಜೀ ರವರಿಂದ ನಿಮ್ಮ ಸಮಸ್ಯೆಗೆ ಫ್ರೀ ಸಲಹೆ ಸಿಗುತ್ತದೆ, ಸಲಹೆ ಪಡೆಯೋಕೆ ಈ ಕೂಡಲೇ ಕರೆ ಮಾಡಿರಿ 9538446677
- ಸಾಯಿಬಾಬನ ಮುಂದೆ ಕಣ್ಣೀರಿಟ್ಟರಾಗು ಕೊನೆಗೆ ನಡೆದಿದೆ ಪವಾಡ
- ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಎಲ್ಲಾ ಮಹಿಳೆಯರಿಗೂ ಸಿಗುತ್ತಾ.
- ಗೃಹ ಲಕ್ಷ್ಮಿ ಯೋಜನೆಯ ಎರಡನೇ ಕಂತಿನ 2000 ಹಣ ಬಂದಿದೆಯ
- ಪ್ರಾಮಾಣಿಕ IAS ಅಧಿಕಾರಯನ್ನ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ
- ಸೌಜನ್ಯ ಕುಟುಂಬಸ್ಥರು ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿಲ್ಲ ಯಾಕೆ
- ಬಾಯಿಗೆ ಸೋಪು ನೊರೆ ಹಾಕೊಂಡು ಮೂರ್ಚೆ ಹೋದ್ರಂತೆ ಚೈತ್ರ ಕುಂದಾಪುರ
ವೀಡಿಯೊ ನೋಡಿ