ಜಮೀನಿನ ಮುದ್ದತ್ ರಿಜಿಸ್ಟರ್ ಇದು ರೈತರಿಗೆ ತುಂಬಾ ಅನುಕೂಲ ಮಾಡುತ್ತದೆ

36
ಜಮೀನಿನ ಮುದ್ದತ್ ರಿಜಿಸ್ಟರ್ ಇದು ರೈತರಿಗೆ ತುಂಬಾ ಅನುಕೂಲ ಮಾಡುತ್ತದೆ
ಜಮೀನಿನ ಮುದ್ದತ್ ರಿಜಿಸ್ಟರ್ ಇದು ರೈತರಿಗೆ ತುಂಬಾ ಅನುಕೂಲ ಮಾಡುತ್ತದೆ

ಜಮೀನಿನ ಮುದ್ದತ್ ರಿಜಿಸ್ಟರ್ ಇದು ರೈತರಿಗೆ ತುಂಬಾ ಅನುಕೂಲ ಮಾಡುತ್ತದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ರೈತನಿಗೂ ಕೂಡ ಕಾನೂನಿನ ಬಗ್ಗೆ ತಿಳುವಳಿಕೆಗಳು ತಿಳಿದಿರಬೇಕು ಸಾಕಷ್ಟು ರೀತಿಯಲ್ಲಿ ಲಭ್ಯವಿದ್ದರೆ ತುಂಬಾ ಒಳಿತಾಗುತ್ತದೆ.

ಜಮೀನಿನ ಮುದ್ದತ್ ರಿಜಿಸ್ಟರ್ ಇದು ರೈತರಿಗೆ ತುಂಬಾ ಅನುಕೂಲ ಮಾಡುತ್ತದೆ
ಜಮೀನಿನ ಮುದ್ದತ್ ರಿಜಿಸ್ಟರ್ ಇದು ರೈತರಿಗೆ ತುಂಬಾ ಅನುಕೂಲ ಮಾಡುತ್ತದೆ

ಪ್ರತಿಯೊಬ್ಬ ರೈತರಿಗೂ ಕೂಡ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಏನಾದರೂ ರೈತನು ಸಾಲವನ್ನು ಮಾಡಿಕೊಂಡಿದ್ದರೆ ಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ.

ಆಗ ಜಮೀನನ್ನ ರೈತ ಮಾರಾಟ ಮಾಡಲು ಮುಂದಾಗುವುದಿಲ್ಲ ಅವನಿಗೆ ತಿಳಿಯೋಕೆ ಮೂಡಿಸುವುದೇ ಮುದ್ದತ್ ರಿಜಿಸ್ಟರ್.

ಈ ರಿಜಿಸ್ಟರ್ ಅನ್ನ ಮಾಡಿಕೊಳ್ಳಲು ರೈತನಿಗೆ ಯಾವೆಲ್ಲಾ ಅಗತ್ಯ ದಾಖಲೆಗಳು ಇರಬೇಕು ಎಂಬುದನ್ನು ತಿಳಿಯೋಣ. ಮುದ್ದತ್ ರಿಜಿಸ್ಟರ್ ಎಂದರೇನು ಎಂಬುದನ್ನ ತಿಳಿಯೋಣ.

ಜಮೀನು ಹೊಂದಿರುವವರು ಹಣ ಅವಶ್ಯಕತೆಗಾಗಿ ಜಮೀನು ದಾಖಲೆ ಭೂ ವಿವಾದಗಳು ಸರಿ ಇಲ್ಲದೆ ಇದ್ದಾಗ ಜಮೀನು ತಾತ್ಕಾಲಿಕ ನೋಂದಣಿ ಮಾಡಿ ಬೇರೆಯವರಿಂದ ಹಣವನ್ನ ಪಡೆಯುವುದಾಗಿರುತ್ತದೆ.

ಮುದ್ದತ್ ಎಂದರೆ ಅಡ್ವಾನ್ಸ್ ಎಂದರ್ಥ. ಕಾನೂನಿನ ರಕ್ಷಣೆಯನ್ನ ಪಡೆಯಲು ಈ ರಿಜಿಸ್ಟರ್ ತುಂಬಾ ಮುಖ್ಯವಾಗಿರುತ್ತದೆ. ಮುದ್ದತ್ ರಿಜಿಸ್ಟರ್ ಸಮಯದ ಅಭಾವದ ಕಾರಣ ತುರ್ತು ಒಪ್ಪಂದಕ್ಕಾಗಿ ರಿಜಿಸ್ಟರ್ ಅನ್ನ ಮಾಡಿಕೊಳ್ಳಲಾಗುತ್ತದೆ

ಇದನ್ನು ಕೂಡ ಓದಿ: 

ಗೃಹ ಲಕ್ಷ್ಮಿ 5ನೇ ಕಂತಿನ ಹಣ ಬಿಡುಗಡೆ

ಅನ್ನ ಭಾಗ್ಯ ಯೋಜನೆಯಲ್ಲಿ ಹೊಸ ನಿಯಮ

ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತದೆ

ಭೂ ವಿವಾದಗಳು ಇದ್ದರೂ ಕೂಡ ಈ ರಿಜಿಸ್ಟರ್ ಮಾಡುತ್ತಾರೆ. ಜಮೀನು ದಾಖಲೆಗಳಾದ ಫಾರ್ಮ್ 10 ನಕ್ಷೆ ಇಲ್ಲದೆ ಇದ್ದರೆ ಈ ರಿಜಿಸ್ಟರ್ ಅನ್ನ ಮಾಡುತ್ತಾರೆ.

ಮುದ್ದತ್ ರಿಜಿಸ್ಟರ್ ಗೆ ಬೇಕಾದ ಪ್ರಮುಖ ದಾಖಲೆಗಳು ಯಾವುದು ಎಂದರೆ ಪಹಣಿ, ಆಧಾರ್ ಕಾರ್ಡ್, ಹಣದ ವ್ಯವಹಾರ ಪತ್ರ, ಸಾಕ್ಷಿದಾರರ ಸಹಿ ಮತ್ತು ಹಾಜರು.

ಈ ಪತ್ರಗಳಲ್ಲಿ ಇರಬೇಕಾದ ಪ್ರಮುಖ ಅಂಶಗಳು ಯಾವುದು ಎಂದರೆ ಜಮೀನಿನ ವಿಸ್ತೀರ್ಣ ಮತ್ತು ಚೆಕ್ಕುಬಂದಿ ವಿವರ ಸ್ಪಷ್ಟವಾಗಿ ದಾಖಲಿಸಬೇಕು.

ಜಮೀನಿನ ಮುದ್ದತ್ ರಿಜಿಸ್ಟರ್ ಇದು ರೈತರಿಗೆ ತುಂಬಾ ಅನುಕೂಲ ಮಾಡುತ್ತದೆ
ಜಮೀನಿನ ಮುದ್ದತ್ ರಿಜಿಸ್ಟರ್ ಇದು ರೈತರಿಗೆ ತುಂಬಾ ಅನುಕೂಲ ಮಾಡುತ್ತದೆ

ಹಣದ ವ್ಯವಹಾರದ ಮಾಹಿತಿಯನ್ನು ದಾಖಲಿಸಬೇಕು. ಸಾಕ್ಷಿಗಳ ಹೆಸರು ಮತ್ತು ಸಹಿ ಇರಲೇಬೇಕು, ಏನಾದರೂ ಈ ಮುದತ್ ರಿಜಿಸ್ಟರ್ ಮಾಡಿಕೊಂಡು ಮೂರು ವರ್ಷ ಆಗಿರಲೇ ಬೇಕು.

ಕಾಲ ಮಿತಿಯ ಒಳಗೆ ಹಣವನ್ನ ಹಿಂತಿರುಗಿಸುವುದು ತುಂಬಾ ಮುಖ್ಯವಾಗಿರುತ್ತದೆ. ನೀವು ಒಪ್ಪಂದಕ್ಕೆ ಬದ್ಧರಾಗಿದ್ದಲ್ಲಿ ಹಕ್ಕನ್ನ ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮುದ್ದತ್ ರಿಜಿಸ್ಟರ್ ಗೆ ಮ್ಯೂಟೇಷನ್ ಪ್ರಕ್ರಿಯೆಗಳು ಇರುವುದಿಲ್ಲ ಆದ್ದರಿಂದ ನೀವು ಏನಾದರೂ ಹೆಚ್ಚಾಗಿ ಸಾಲ ಮಾಡಿಕೊಂಡಿದ್ದರೆ ಮಾಡಿಕೊಂಡು ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here