ಮುಂಬೈ ದಾಳಿ ಉಗ್ರ ಅಜ್ಮಲ್ ಕಸಬ್ ನಿರಪರಾಧಿ ಎಂದ ಕಾಂಗ್ರೆಸ್ ನಾಯಕ ದೊಡ್ಡ ವಿವಾದ ಶುರು ಆಯ್ತು

21

ನಮಸ್ಕಾರ ಪ್ರಿಯ ಸ್ನೇಹಿತರೇ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಹೇಳಿಕೆಗಳು ವಿವಾದಗಳ ಸ್ವರೂಪ ಪಡೆದಿದೆ ಪ್ರತಿಸ್ಪರ್ಧಿಗಳ ವಿರುದ್ಧ ಮಾತನಾಡುವ ಬರದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ

ಮುಂಬೈ ದಾಳಿ ಉಗ್ರ ಅಜ್ಮಲ್ ಕಸಬ್ ನಿರಪರಾಧಿ ಎಂದ ಕಾಂಗ್ರೆಸ್ ನಾಯಕ ದೊಡ್ಡ ವಿವಾದ ಶುರು ಆಯ್ತು
ಮುಂಬೈ ದಾಳಿ ಉಗ್ರ ಅಜ್ಮಲ್ ಕಸಬ್ ನಿರಪರಾಧಿ ಎಂದ ಕಾಂಗ್ರೆಸ್ ನಾಯಕ ದೊಡ್ಡ ವಿವಾದ ಶುರು ಆಯ್ತು

ಇದಕ್ಕೆ ನಿರ್ದೇಶನ ಎಂಬಂತೆ ಮಹಾರಾಷ್ಟ್ರ ಪ್ರತಿಪಕ್ಷದ ನಾಯಕರು ಆಗಿರುವ ಕಾಂಗ್ರೆಸ್ ನಾಯಕ ವಿಜಯ್ ದೇವ್ ನಾಮದೇವರಾವ್ ವಡೆತ್ತಿವಾರ್ ಅವರು ಅಜ್ಮಲ್ ಕಸಬ್ ಪರವಾಗಿ ಮಾತನಾಡಿದ್ದಾರೆ. ಇದರಿಂದ ಇದು ಬಾರಿ ವಿವಾದಕ್ಕೆ ಕಾರಣವಾಗಿದೆ.

ನವೆಂಬರ್ ನಲ್ಲಿ ಮುಂಬೈನಲ್ಲಿ ನಡೆದ ಉಗ್ರ ದಾಳಿ ವೇಳೆ ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳದ ಮಾಜಿ ಮುಖ್ಯಸ್ಥ ಹೇಮಂತ್ ಹುತಾತ್ಮರಾಗಿದ್ದು ಅಜ್ಮಲ್ ಕಸಬ್ ಗುಂಡಿನಿಂದಲ್ಲ ಆರ್ ಎಸ್ ಎಸ್ ಜೊತೆ ಲಿಂಕ್ ಇರುವ ಪೊಲೀಸ್ ಅಧಿಕಾರಿಯೊಬ್ಬರು ಹೇಮಂತ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂಬುದಾಗಿ ಹೇಳಿದ್ದಾರೆ.

ಮಹಾರಾಷ್ಟ್ರ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಉಜ್ಮಲ್ ನಿಕಮ್ ಅವರ ವಿರುದ್ಧ ವಾಗ್ದಾಳಿ ನಡೆಸುವ ಬರದಲ್ಲಿ ಕಾಂಗ್ರೆಸ್ ನಾಯಕ ಅಜ್ಮಲ್ ಕಸಬ್ ಪರವಾಗಿ ಮಾತನಾಡಿದ್ದಾರೆ ಇದಕ್ಕೆ ಬಿಜೆಪಿ ನಾಯಕರು ಸರಿಯಾಗಿ ತಿರುಗೇಟು ನೀಡಿದ್ದಾರೆ.

ವಿಜಯ್ ನಾಮ ದೇವರಾಜ್ ವಡೆತ್ತಿವಾರ್ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಚೇರಿ ವಿನೋದ್ ತಾವ್ದೆ ಪ್ರತಿಕ್ರಿಯಿಸಿದ್ದಾರೆ ಕಾಂಗ್ರೆಸ್ ತನ್ನ ಮತಬ್ಯಾಂಕನ್ನು ಭದ್ರಪಡಿಸಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ

ಕಾಂಗ್ರೆಸ್ ಹಿರಿಯ ನಾಯಕರು ಮುಂಬೈ ದಾಳಿಯ ಉಗ್ರಂ ನಿಗೆ ಕ್ಲೀನ್ ಚಿಟ್ ನೀಡುತ್ತಾರೆ ಎಂದರೆ ಇದಕ್ಕಿಂತ ಕೆಳ ಹಂತಕ್ಕೆ ಇಳಿಯಲು ಸಾಧ್ಯವಿಲ್ಲ ಅವರ ಪ್ರಕಾರ ಹೇಮಂತ್ ಅವರು ಹುತಾತ್ಮರಾಗಿದ್ದು ಅಜ್ಮಲ್ ಕಸಬ್ ನಿಂದ ಅಲ್ಲ ಎಂಬ ಹೇಳಿಕೆಯಾಗಿದೆ

ಇದನ್ನು ಸಹ ಓದಿ: 

HSRP ನಂಬರ್ ಪ್ಲೇಟ್ ದಂಡ ಕಟ್ಟಲು ಸಿದ್ದರಾಗಿರಿ

ಕೋವಿಡ್ ಲಸಿಕೆಯಿಂದ ಬರುತ್ತೆ ರಕ್ತ ಹೆಪ್ಪುಗಟ್ಟೋ ಕಾಯಿಲೆ

12 ರೂಪಾಯಿ ಖರ್ಚು ಮಾಡಿ ಚಾರ್ಜ್ ಮಾಡಿದರೆ 220 ಕಿಲೋಮೀಟರ್ ಮೈಲೆಜ್

ರಾಜ್ಯದ ಅನ್ನದಾತರಿಗೆ ಬರ ಪರಿಹಾರದ ಹಣ ಬಿಡುಗಡೆ

ಮುಂಬೈ ದಾಳಿ ಉಗ್ರ ಅಜ್ಮಲ್ ಕಸಬ್ ನಿರಪರಾಧಿ ಎಂದ ಕಾಂಗ್ರೆಸ್ ನಾಯಕ ದೊಡ್ಡ ವಿವಾದ ಶುರು ಆಯ್ತು
ಮುಂಬೈ ದಾಳಿ ಉಗ್ರ ಅಜ್ಮಲ್ ಕಸಬ್ ನಿರಪರಾಧಿ ಎಂದ ಕಾಂಗ್ರೆಸ್ ನಾಯಕ ದೊಡ್ಡ ವಿವಾದ ಶುರು ಆಯ್ತು

ಹಾಗಾದರೆ ಕಾಂಗ್ರೆಸ್ ಉಗ್ರರನ್ನ ಬೆಂಬಲಿಸುತ್ತದೆ ಎಂದಾಯಿತು ಎಂದು ತಿರುಗೇಟು ನೀಡಿದ್ದಾರೆ. ಬಿಜೆಪಿ ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತದೆ ಎಂಬುದಾಗಿ ವಿಜಯ ನಾಮದೇವರಾವ್ ವಡೆತ್ತಿವಾರ್ ಹೇಳಿದ್ದಾರೆ.

ಮುಂಬೈ ದಾಳಿಗೆ ಈ ಅಜ್ಮಲ್ ಕಸಬ್ ಕಾರಣವಲ್ಲ ಎಂಬುದಾಗಿ ಹೇಳಿಕೆಯನ್ನು ವ್ಯಕ್ತಪಡಿಸುತ್ತಾ ಇದ್ದಾರೆ

ಕಾಂಗ್ರೆಸ್ ನವರು ಆದರೆ ಬಿಜೆಪಿಯವರು ಹೇಳುವ ಪ್ರಕಾರ ಕಾಂಗ್ರೆಸ್ ದೇಶದ್ರೋಹಿಗಳಿಗೆ ಉಗ್ರರಿಗೆ ಬೆಂಬಲವನ್ನ ನೀಡುತ್ತಾಯಿದೆ ಎಂಬುದಾಗಿ ಬಿಜೆಪಿಯವರು ಕೂಡ ಪ್ರತಿ ಉತ್ತರವನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here