ಎಳೆ ಕಂದಮ್ಮ ನನ್ನ ಬಿಟ್ಟು ಟ್ರಿಪ್ ಗೆ ಹೋದ ಮಹಾತಾಯಿ ಪುಟ್ಟ ಕಂದಮ್ಮ ಸಾವು.

73

ನಮಸ್ಕಾರ ಪ್ರಿಯ ಸ್ನೇಹಿತರೇ, ಹೆಣ್ಣಿಗೆ ಮಗುವಾದ ನಂತರ ಆ ಮಗುವೇ ಅವಳ ಪ್ರಪಂಚವಾಗಿರುತ್ತದೆ. ಆ ಮಗುವನ್ನ ಬಿಟ್ಟು ಇರಲಾರದಷ್ಟು ಪ್ರೀತಿಸುತ್ತಾಳೆ ಮತ್ತು ಅದರೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತಾಳೆ. ತಾಯಿ ಪ್ರವಾಸಕ್ಕೆ ಹೋಗಬೇಕೆನ್ನುವ ಆಸೆಗೆ ಆ ಮಗುವಿನ ಪ್ರಾಣವನ್ನ ತೆಗೆದು ಬಿಟ್ಟಿದೆ.

16 ತಿಂಗಳ ಮಗುವನ್ನ ಬಿಟ್ಟು ಅವಳು ಟ್ರಿಪ್ ಗೆ ಹೋಗಿದ್ದಾಳೆ ಇದರಿಂದಾಗಿ ಆ ಮಗು ಅನ್ನ ನೀರು ಇಲ್ಲದೆ ಪ್ರಾಣವನ್ನ ಬಿಟ್ಟಿದೆ. ಈ ಭೀಕರವಾದ ಘಟನೆ ನಡೆಯುವುದು ಓಹಿಯೋದ ಕ್ಲೈಮ್ ಲ್ಯಾಂಡ್ ನಲ್ಲಿ ನಡೆದ ಘಟನೆ. ಮಗು ಒಂದು ಹಂತದವರೆಗೆ ಬೆಳೆಯಬೇಕೆಂದರೆ ತಾಯಿಯಾದ ರಕ್ಷಣೆ ಎಂಬುದು ಆ ಮಗುವಿಗೆ ಇರಲೇಬೇಕು.

ಮಗುವಿಗಾಗಿ ಪ್ರತಿಯೊಂದು ತಾಯಿಯೂ ಕೂಡ ಅವರ ಜೊತೆಯಲ್ಲಿ ಇರಲು ಇಷ್ಟಪಡುತ್ತಾರೆ. ಓಹಿಯಾದಲ್ಲಿ ನಡೆದ ಘಟನೆ ಒಬ್ಬ ಮಹಾತಾಯಿ ತನ್ನ ಮಗುವನ್ನ ಬಿಟ್ಟು ಪ್ರವಾಸಕ್ಕೆಂದು ಹೋಗಿದ್ದಾಳೆ. ಹತ್ತು ದಿನದ ಪ್ರವಾಸಕ್ಕೆ ಹೋಗಿದ್ದಾಳೆ ಮಗುವನ್ನ ಮನೆಯಲ್ಲಿ ಬಿಟ್ಟು ಹೋಗಿದ್ದಾಳೆ.

ಆ ತಾಯಿಯು ಪ್ರವಾಸವನ್ನು ಮುಗಿಸಿ ಮನೆಗೆ ತೆರಳುವಾಗ ಇದ್ದ ಬಟ್ಟೆಯಲ್ಲಿ ಮಲ ಮೂತ್ರವನ್ನು ಮಾಡಿಕೊಂಡಿದ್ದ ಮಗು ಒಂದು ತೊಟ್ಟು ನೀರು ಇಲ್ಲದೆ ಸಹ ಆ ಮಗು ಪ್ರಾಣವನ್ನ ಕಳೆದುಕೊಂಡಿದೆ. ಪೊಲೀಸರು ತನಿಖೆಯನ್ನ ಮಾಡಿದರೆ 31 ವರ್ಷದ ತಾಯಿಯು ವಿರುದ್ಧ ಕೊಲೆಯ ಪ್ರಕಾರದ ಆರೋಪವನ್ನು ವ್ಯಕ್ತಪಡಿಸಿದ್ದಾರೆ.

ಆ ತಾಯಿಗೆ ಜೈಲು ಶಿಕ್ಷೆಗೆ ಗುರಿಯಾಗಿದ್ದಾಳೆ. ಅಕ್ಕ ಪಕ್ಕದವರ ಮನೆಯವರ ಹೇಳಿಕೆಯನ್ನ ಪೊಲೀಸರು ತಿಳಿದುಕೊಂಡಿದ್ದು. ಈ ರೀತಿ ಮಗುವನ್ನು ಏಕಾಂಗಿಯಾಗಿ ಬಿಟ್ಟು ಹೋಗಿರುವುದು ಇದೇ ಮೊದಲ ಸಾಲವಲ್ಲ ಪ್ರತಿಸಲ ಈ ರೀತಿಯ ಘಟನೆಗಳು ಉಂಟಾಗುತ್ತ ಇದೆ ಎಂಬುದನ್ನು ತಿಳಿಸಿದ್ದಾರೆ.

ಅಕ್ಕ ಪಕ್ಕದ ಮನೆಯವರ ಹೇಳಿದ್ದೆ ಅಂತೇ ಎಂದಿಗೂ ಕೂಡ ಈ ರೀತಿ ತಾಯಿಯ ಮಗುವನ್ನು ಬಿಟ್ಟು ಹೋಗುವುದು ಸರಿಯಲ್ಲ ಎಂಬುದನ್ನe ಹೇಳಿದ್ದಾರೆ ಆದರೂ ಕೂಡ ಈ ತಾಯಿಯು ಈ ರೀತಿ ಮಾಡಿದ್ದಾಳೆ.

ತಾಯಿಯು ಟ್ರಿಪ್ ಎಂದು ಎಳೆ ಕಂದಮ್ಮ 16 ತಿಂಗಳ ಮಗುವನ್ನ ಬಿಟ್ಟು ಪ್ರವಾಸಕ್ಕೆ ಹೋಗಿದ್ದಾಳೆ ಆ ಪ್ರವಾಸಕ್ಕೆ ಹೋಗಿದ್ದೆ ಸಂದರ್ಭ ದಲ್ಲಿ ಪುಟ್ಟ ಕಂದಮ್ಮ ಸಾವನ್ನಪ್ಪಿದೆ ಇದರಿಂದ ಪೊಲೀಸರು ಅವಳ ವಿರುದ್ಧ ಕೊಲೆಯ ಪ್ರಕರಣ ವನ್ನು ಸೂಚಿಸಿದ್ದಾರೆ.

ಸರ್ವ ಸಮಸ್ಯೆಗೆ ಇಲ್ಲಿದೆ ಪರಿಹಾರ ನಿಮಿಶಾಂಬ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಜೀ ಸಂತೋಷ್ ಗುರುಜೀ ರವರು ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ, ಈ ಕೂಡಲೇ ಫೋನ್ ಮಾಡಿರಿ 9538446677 ಪ್ರೀತಿ ಪ್ರೇಮದಲ್ಲಿ ಸಮಸ್ಯೆ, ಆರ್ಥಿಕ ತೊಂದ್ರೆ, ಗಂಡ ಹೆಂಡತಿ ಜಗಳ ಅಥ್ವಾ ಶತ್ರು ನಾಶದಂತ ಏನೇ ಸಮಸ್ಯೆ ಇದ್ದರು ಪರಿಹಾರ ಕೊಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ವೀಡಿಯೊ

LEAVE A REPLY

Please enter your comment!
Please enter your name here