ಮೈಲಾರೇಶ್ವರ ಗೌರವ ನುಡಿದ ಭವಿಷ್ಯ ಸುಳ್ಳು ಆಯ್ತಾ?

68
ಮೈಲಾರೇಶ್ವರ ಗೌರವ ನುಡಿದ ಭವಿಷ್ಯ ಸುಳ್ಳು ಆಯ್ತಾ?
ಮೈಲಾರೇಶ್ವರ ಗೌರವ ನುಡಿದ ಭವಿಷ್ಯ ಸುಳ್ಳು ಆಯ್ತಾ?

ಮೈಲಾರೇಶ್ವರ ಗೌರವ ನುಡಿದ ಭವಿಷ್ಯ ಸುಳ್ಳು ಆಯ್ತಾ?

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕದ ಜನತೆಗೆ ಒಂದು ರೀತಿಯ ಕುತೂಹಲಕಾರಿ ಸಂಗತಿಯಾಗಿ ಭವಿಷ್ಯವನ್ನ ಕಾಯುತ್ತಿದ್ದಂತಹ ಮೈಲಾರೇಶ್ವರನ ಭವಿಷ್ಯ ನುಡಿದಿದ್ದಾರೆ.

ಮೈಲಾರೇಶ್ವರ ಗೌರವ ನುಡಿದ ಭವಿಷ್ಯ ಸುಳ್ಳು ಆಯ್ತಾ?
ಮೈಲಾರೇಶ್ವರ ಗೌರವ ನುಡಿದ ಭವಿಷ್ಯ ಸುಳ್ಳು ಆಯ್ತಾ?

ಕಾರ್ಣಿಕನ ಭವಿಷ್ಯವನ್ನು ವಿಶ್ಲೇಷಣೆ ಮಾಡಲಾಗುತ್ತದೆ, ಈ ವರ್ಷದಲ್ಲಿ ಮಳೆ ಬೆಳೆ ಉತ್ತಮವಾಗಿ ಆಗುತ್ತದೆ ಎಂದು ಮತ್ತು ರಾಜಕೀಯ ಬಗ್ಗೆ ಹೇಳಿದ್ದಾರೆ.

ವರ್ಷಕ್ಕೊಮ್ಮೆ ಮಾತ್ರ ಇಲ್ಲಿ ಭವಿಷ್ಯವನ್ನು ನೋಡಿಲಾಗುತ್ತದೆ. ಈ ಭವಿಷ್ಯವನ್ನು ದೈವವಾಣಿ ಎಂದೇ ಜನರು ನಂಬಲಾಗುತ್ತದೆ.

ಈ ದೇವರ ಮೇಲೆ ಹೆಚ್ಚು ನಂಬಿಕೆ ವಿಶ್ವಾಸವನ್ನ ಭಕ್ತರು ಹೊಂದಿದ್ದಾರೆ. ಈ ಭವಿಷ್ಯವನ್ನು ಕೇಳಿ ಅನೇಕ ಜನರು ಒಂದು ರೀತಿಯಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸಿಕೊಂಡಿದ್ದಾರೆ

ಈ ಭವಿಷ್ಯದ ಬಗ್ಗೆ ಸಾಕಷ್ಟು ರೀತಿಯ ಚರ್ಚೆಗಳು ನಡೆಯುತ್ತಿವೆ. ಆದರೆ ಒಬ್ಬ ವ್ಯಕ್ತಿ ಈ ಭವಿಷ್ಯ ಎಲ್ಲಾ ಸುಳ್ಳು ಕಾರ್ಣಿಕ ನುಡಿದ ಭವಿಷ್ಯ ನಿಜ ಆಗುವುದಿಲ್ಲ, ಎಂಬ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಈ ಮಾತನ್ನ ಬೇರೆ ಯಾವುದೇ ವ್ಯಕ್ತಿ ಹೇಳಿದ್ದರು ಕೂಡ ಅದನ್ನು ನಾವು ದೂರ ಮಾಡಬಹುದಾಗಿತ್ತು,

ಈ ರೀತಿಯ ಅಚ್ಚರಿಯಾದ ಹೇಳಿಕೆಯನ್ನು ನೀಡುತ್ತಿರುವುದು ಬೇರೆ ಯಾವ ವ್ಯಕ್ತಿಯೂ ಅಲ್ಲ ಹೂವಿನ ಹಡಗಲಿಯ ಮೈಲಾರ ದೇವಾಲಯದ ಧರ್ಮದರ್ಶಿಗಳು ಈ ರೀತಿಯ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಅವರು ನುಡಿದಿರುವ ಭವಿಷ್ಯದ ಬಗ್ಗೆ ಸಾಕಷ್ಟು ರೀತಿಯ ಚರ್ಚೆಗಳು ನಡೆಯುತ್ತಿವೆ.

ಇದನ್ನು ಕೂಡ ಓದಿ:

ಮೈಲಾರೇಶ್ವರ ಗೊರವ ರಾಜಕೀಯ ಭವಿಷ್ಯ

ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಪ್ರತಿ ಹೆಕ್ಟರಿಗೆ ಎಷ್ಟು ಹಣ

ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರು ಇದಕ್ಕೆ ಕೇಂದ್ರ ಸರ್ಕಾರದಿಂದ ಹೊಸ ಆದೇಶ

ಮಂಡ್ಯದಲ್ಲಿ ಟಿಕೆಟ್ ಗೊಂದಲದ ನಡುವೆ ಸಂಸದೆ ಸುಮಲತಾಗೆ ಹೊಸ ಸವಾಲು

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ 2000 ಖಾತೆಗೆ ಜಮೆ ನಿಮಗೆ ಬಂದಿದೆಯಾ

ಈ ಬಾರಿ ಈ ಭವಿಷ್ಯವನ್ನು ಕೇಳಲು ಅನೇಕ ಜನ ಭಕ್ತಾದಿಗಳು ಬಂದಿದ್ದರು. ಕಾರ್ಣಿಕದ ಸಮಯದಲ್ಲಿ ಹೇಳುವ ಭವಿಷ್ಯವನ್ನು ದೈವವಾಣಿ ಎಂದೇ ಹೇಳಲಾಗುತ್ತದೆ.

ಕಾರಣಿಕನ ಬಾಯಲ್ಲಿ ದೇವರೇ ಭವಿಷ್ಯವನ್ನು ನುಡಿಯುತ್ತಾನೆ ಎಂಬುವ ನಂಬಿಕೆ ಕೂಡ ಜನರಲ್ಲಿ ಇದೆ. ಈ ಕಾರ್ಡಿಕನ ಭವಿಷ್ಯದ ಗುರುತು ನಾನಾ ರೀತಿಯ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.

ಮೈಲಾರೇಶ್ವರ ಗೌರವ ನುಡಿದ ಭವಿಷ್ಯ ಸುಳ್ಳು ಆಯ್ತಾ?
ಮೈಲಾರೇಶ್ವರ ಗೌರವ ನುಡಿದ ಭವಿಷ್ಯ ಸುಳ್ಳು ಆಯ್ತಾ?

ಈ ಕಾರ್ಣಿಕನ ಭವಿಷ್ಯದಿಂದ ಮಳೆ ಬೆಳೆಯಲು ಕೂಡ ಸಮೃದ್ಧಿಯಾಗುತ್ತದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಈ ವರ್ಷ ಭೀಕರ ಬರಗಾಲದ ಸಮಸ್ಯೆ ಎದುರಾಗಿದೆ, ಕುಡಿಯುವ ನೀರಿಗೂ ಕೂಡ ಸಾಕಷ್ಟು ಸಮಸ್ಯೆ ಎದುರಾಗಿದೆ, ಬೇಸಿಗೆಗೂ ಮುನ್ನವೇ ಕುಡಿಯುವ ನೀರಿಗೂ ಕೂಡ ಸಮಸ್ಯೆ ಎದುರಾಗಿದೆ

ರೈತರಿಗೆ ಇದು ಸಾಕಷ್ಟು ತೊಂದರೆ ಎದುರಾಗಿದೆ. ಗೊರವಯ್ಯ ನುಡಿದಂತಹ ಭವಿಷ್ಯವು ಎಲ್ಲರ ಮುಖದಲ್ಲೂ ಕೂಡ ಸಂತಸವನ್ನು ಉಂಟುಮಾಡಿದೆ. ಆದರೆ ಅಲ್ಲಿರುವ ಧರ್ಮ ದರ್ಶಿ ಯವರು ಈ ಭವಿಷ್ಯವನ್ನು ಅವರು ಹೇಳಿರುವುದು ಸುಳ್ಳು ಎಂದು ಹೇಳುತ್ತಿದ್ದಾರೆ. ದೇವಸ್ಥಾನದ ಸಮಿತಿಯವರು ಇದನ್ನ ಖಂಡನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here