ನಾಡಗೀತೆ ಹೇಳಬಾರದು ಇದು ಅಧಿಕಾರಿಗಳ ಹುಚ್ಚಾಟ ಏನು

37
ನಾಡಗೀತೆ ಹೇಳಬಾರದು ಇದು ಅಧಿಕಾರಿಗಳ ಹುಚ್ಚಾಟ ಏನು
ನಾಡಗೀತೆ ಹೇಳಬಾರದು ಇದು ಅಧಿಕಾರಿಗಳ ಹುಚ್ಚಾಟ ಏನು

ನಾಡಗೀತೆ ಹೇಳಬಾರದು ಇದು ಅಧಿಕಾರಿಗಳ ಹುಚ್ಚಾಟ ಏನು

ನಮಸ್ಕಾರ ಪ್ರಿಯ ಸ್ನೇಹಿತರೇ, ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಿಲ್ಲ ಎಂಬ ಸರ್ಕಾರದ ಆದೇಶದ ಕುರಿತು ಸದನದಲ್ಲಿ ಚರ್ಚೆ ನಡೆದಿದೆ. ಈ ವೇಳೆ ಆರ್ ಅಶೋಕ ಇಲಾಖೆಗಳ ಮೇಲೆ ಮಂತ್ರಿಗಳ ಹಿಡಿತ ಇದೆಯಾ ಎಂದು ಪ್ರಶ್ನೆಯನ್ನು ಮಾಡುತ್ತಾರೆ.

ನಾಡಗೀತೆ ಹೇಳಬಾರದು ಇದು ಅಧಿಕಾರಿಗಳ ಹುಚ್ಚಾಟ ಏನು
ನಾಡಗೀತೆ ಹೇಳಬಾರದು ಇದು ಅಧಿಕಾರಿಗಳ ಹುಚ್ಚಾಟ ಏನು

ಆರ್ ಅಶೋಕ್ ಅವರು ಹೇಳುವಂತೆ ಬೆಳಗ್ಗೆ ಶಾಲೆಗೆ ಬಂದ ನಂತರ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡುವುದು ತುಂಬಾ ಮುಖ್ಯ ಎಂದು ಹೇಳುತ್ತಾರೆ.

2004ರ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ಅದರಲ್ಲೂ ಶಾಲೆಗಳಲ್ಲಿ ವಿದ್ಯಾರ್ಥಿಗಳು ಈ ನಾಡಗೀತೆಗಳನ್ನು ಹೇಳಬೇಕು ಎಂಬುದಾಗಿ ಆದೇಶವನ್ನು ಹೊರಡಿಸಿತು,

ಸರ್ಕಾರಿ ಶಾಲೆಗಳಲ್ಲಿ ಮಾತ್ರ ಇದನ್ನ ಹೇಳಬೇಕು ಖಾಸಗಿ ಶಾಲೆಯಲ್ಲಿ ಹೇಳಬಾರದು ಎನ್ನುವ ನಿಯಮವನ್ನ ಈಗ ಪಾಲಿಸಿ ಮಾಡುತ್ತಿದ್ದಾರೆ ಆದರೆ ಖಾಸಗಿ ಶಾಲೆ ಅವರು ಕೂಡ ಯಾವುದೇ ರೀತಿಯ ನಿಯಮಗಳನ್ನ ಪಾಲನೆ ಮಾಡಬೇಕು ಅಂತಹ ಸರ್ಕಾರದ ಅನುಮತಿಯನ್ನು ಅವರು ಪಡೆಯಲೇಬೇಕು.

ಪ್ರತಿಪಕ್ಷ ನಾಯಕರು ಇದರ ಬಗ್ಗೆ ವಾದವನ್ನು ಮಂಡಿಸಿದ್ದಾರೆ ಆದರೆ ಇದು ಯಾವ ರೀತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಒಂದು ಖಾಸಗಿ ಶಾಲೆಗಳಲ್ಲಿ ಒಂದು ವಿಚಾರವನ್ನು ಹುಟ್ಟು ಹಾಕುತ್ತಿದ್ದಾರೆ

ಆದರೆ ಇದರಲ್ಲಿ ಮಂತ್ರಿಗಳ ಹಿಡಿತ ಇದ್ಯೋ ಇಲ್ವೋ ಎಂಬುದಾಗಿ ಇಲಾಖೆಗಳ ಮೇಲೆ ಹಿಡಿತ ಸಾಧಿಸುವುದು ಮಂತ್ರಿಗಳ ಕರ್ತವ್ಯ ಎಂದು ವಿರೋಧ ಪಕ್ಷದ ನಾಯಕರು ಸೂಚಿಸಿದ್ದಾರೆ.

ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎನ್ನುವ ಸುತ್ತೋಲೆಯನ್ನು ಹೊರಡಿಸಿದ್ದಾರೆ ಆದರೆ ರಾಜ್ಯ ಸರ್ಕಾರ ಆದೇಶವನ್ನ ವಾಪಾಸ್ಸು ಪಡೆದು ಹೊಸ ತಿದ್ದುಪಡಿ ಆದೇಶವನ್ನು ಹೊರಡಿಸಬೇಕು ಎಂಬುದನ್ನ ಸೂಚಿಸಿದೆ

ಇದನ್ನು ಕೂಡ ಓದಿ: 

ಡಾಕ್ಟರ್ ಸಿ ಎನ್ ಮಂಜುನಾಥ್ ವಿರುದ್ಧ ತನಿಖೆ ಮಾಡ್ತಾ ಇರೋದು ಏಕೆ

ಮನೆ ಸೈಟು ಜಮೀನುಗಳಿಗೆ ಆಧಾರ್ ಲಿಂಕ್ ಕಡ್ಡಾಯ

ಕೇಂದ್ರ ಸರ್ಕಾರದಿಂದ ರೇಷನ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್

ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿ

ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬುವ ಆದೇಶ ವಾಪಕವಾಗಿ ಅನೇಕ ಜನರು ವಿರೋಧ ಮಾಡುತ್ತಿದ್ದಾರೆ ಇದರ ಬಗ್ಗೆ ಸರ್ಕಾರ ಎಚ್ಚೆತ್ತು ಕೊಳ್ಳಲೇಬೇಕು ಇ ತಿದ್ದುಪಡಿ ಆದೇಶವನ್ನು ಹೊರಡಿಸಿದ

ನಾಡಗೀತೆ ಹೇಳಬಾರದು ಇದು ಅಧಿಕಾರಿಗಳ ಹುಚ್ಚಾಟ ಏನು
ನಾಡಗೀತೆ ಹೇಳಬಾರದು ಇದು ಅಧಿಕಾರಿಗಳ ಹುಚ್ಚಾಟ ಏನು

ಎಲ್ಲಾ ಶಾಲೆಗಳಲ್ಲಿ ಸರ್ಕಾರಿ ಆಗಿರ ಆಗಿರ ಬಹುದು, ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ನಾಡಗೀತೆ ದೈನಂದಿನ ಚಟುವಟಿಕೆಗಳನ್ನ ಆರಂಭ ಮಾಡುವ ಮುನ್ನ ಸರ್ಕಾರಿ ಇಲಾಖೆ

ನಿಗಮ ಮಂಡಳಿ ಪ್ರಾಧಿಕಾರ ಮುಂತಾದ ಎಲ್ಲಾ ರೀತಿಯ ಕೆಲಸ ಕಾರ್ಯಗಳನ್ನು ಕೂಡ ಇದು ತಿದ್ದುಪಡಿಯನ್ನು ಮಾಡಿದ್ದಾರೆ. ಆದರೆ ಪ್ರತಿಯೊಂದು ಶಾಲೆ ಕಾಲೇಜುಗಳಲ್ಲಿ ಕೂಡ ಹಾಡಲೇಬೇಕು ಎಂಬುದು ಪ್ರತಿಪಕ್ಷ ನಾಯಕರ ವಾದವಾಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here