ನ್ಯಾಷನಲ್ ಕೌನ್ಸಿಲಿಂಗ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ ಅಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024

28

ನಮಸ್ಕಾರ ಪ್ರಿಯ ಸ್ನೇಹಿತರೇ, ನ್ಯಾಷನಲ್ ಕೌನ್ಸಿಲಿಂಗ್ ಆಫ್ ಎಜುಕೇಶನ್ ರಿಸರ್ಚ್ ಅಂಡ್ ಟ್ರೈನಿಂಗ್ ಅಲ್ಲಿ 170ಕ್ಕೂ ಹೆಚ್ಚು ಹುದ್ದೆಗಳಿವೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ನ್ಯಾಷನಲ್ ಕೌನ್ಸಿಲಿಂಗ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ ಅಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024
ನ್ಯಾಷನಲ್ ಕೌನ್ಸಿಲಿಂಗ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ ಅಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024

170 ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿ ನಡೆಯಲಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಫೆಬ್ರವರಿ ಮೊದಲನೇ ವಾರದಲ್ಲಿ ದೆಹಲಿಯಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ.

ಯಾವ ಯಾವ ಹುದ್ದೆಗಳು ಇದೆ ಎಂದರೆ ಅಸಿಸ್ಟೆಂಟ್ ಎಡಿಟರ್ 60 ಹುದ್ದೆ, ಪ್ರೂಫ್ ರೀಡರ್ 60 ಹುದ್ದೆ, ಡಿ ಟಿ ಪಿ ಆಪರೇಟರ್ 50 ಹುದ್ದೆ ಈ ರೀತಿಯ ಹುದ್ದೆಗಳಿವೆ

ಈ ಹುದ್ದೆ 18 ವರ್ಷದಿಂದ 50 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಯ ನೇರ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ ಅಸಿಸ್ಟೆಂಟ್ ಎಡಿಟರ್ ಪದವಿಯನ್ನು ಪೂರ್ಣಗೊಳಿಸಿರಬೇಕು 80000 ವೇತನ.

ಪೂಫ್ ರೀಡರ್ ಪದವಿಯನ್ನು ಪೂರ್ಣಗೊಳಿಸಬೇಕು 37 ಸಾವಿರ. ಡಿ ಟಿ ಪಿ ಆಪರೇಟರ್ ಪದವಿ ಐವತ್ತು ಸಾವಿರ ವೇತನ. ಸಂದರ್ಶನ ಫೆಬ್ರವರಿ ಒಂದನೇ ತಾರೀಕು 10 ಗಂಟೆಯಿಂದ ಮೂರು ಗಂಟೆವರೆಗೆ ಸಂದರ್ಶನ ನಡೆಯುತ್ತದೆ.

ಇದನ್ನು ಕೂಡ ಓದಿ:

ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಈ ಜಿಲ್ಲೆಗಳಿಗೆ ಮಾತ್ರ

ಪವಿತ್ರ ಗೌಡ ಯಾರು ಅಸಲಿ ಸತ್ಯ ಇಲ್ಲಿದೆ

ಮಸೀದಿಯಲ್ಲಿದೆ ಕನ್ನಡ ಶಾಸನದಲ್ಲಿ ಈ ರೀತಿ ಬರೆದಿದೆ

ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರ ಗಮನಕ್ಕೆ

ಈ ಸಂದರ್ಶನದಲ್ಲಿ ನೀವು ಕೂಡ ಭಾಗಿಯಾಗಬಹುದು ಸ್ಥಳ ಪಬ್ಲಿಕ್ ಡಿವಿಜನ್ ಎನ್ ಸಿ ಇ ಆರ್ ಟಿ ಶ್ರೀ ಅರಬಿಂದೊ ಮಾರ್ಗ ನವದೆಹಲಿ -110016

ಈ ಹುದ್ದೆಗಳಿಗೆ ನೀವು ಸಂದರ್ಶನಕ್ಕೆ ಹೋಗಬೇಕಾದರೆ ನೀವು ಹತ್ತನೇ ತರಗತಿ ಅಂಕಪಟ್ಟಿ ಪದವಿಯನ್ನು ಪೂರ್ಣಗೊಳಿಸಿರುವ ಅಂಕಪಟ್ಟಿ, ನೀವೇನಾದರೂ ಕೆಲಸವನ್ನ ನಿರ್ವಹಿಸಿದರೆ ಅದರ ಅನುಭವದ ಪ್ರಮಾಣ ಪತ್ರ ರೆಸ್ಯುಮ್ ಗಳನ್ನು ಪಡೆದುಕೊಂಡು ನೀವು ಈ ಹುದ್ದೆಯ ಸಂದರ್ಶನಕ್ಕೆ ಭಾಗಿಯಾಗಬಹುದಾಗಿದೆ.

ನ್ಯಾಷನಲ್ ಕೌನ್ಸಿಲಿಂಗ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ ಅಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024
ನ್ಯಾಷನಲ್ ಕೌನ್ಸಿಲಿಂಗ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ ಅಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024

ಸ್ಕಿನ್ ಟೆಸ್ಟ್ ಕೂಡ ನಡೆಯುತ್ತದೆ ಅದು ಫೆಬ್ರವರಿ ಎರಡು ಮತ್ತು ಮೂರನೇ ತಾರೀಕಿನಂದು ನಡೆಯುತ್ತದೆ ಆಯಾ ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನ ನಡೆಯುತ್ತದೆ

ಅಸಿಸ್ಟೆಂಟ್ ಎಡಿಟರಿಗೆ ಫೆಬ್ರವರಿ ಒಂದನೇ ತಾರೀಕು ರೀಡರ್ ಫೆಬ್ರವರಿ 2ನೇ ತಾರೀಕು ಡಿಡಿಪಿ ಆಪರೇಟರ್ ಫೆಬ್ರವರಿ ಮೂರನೇ ತಾರೀಕಿನಂದು ನಡೆಯುತ್ತದೆ

ನೀವು ಈ ನ್ಯಾಷನಲ್ ಕೌನ್ಸಿಲಿಂಗ್ ಆಫ್ ಎಜುಕೇಶನ್ ರಿಸರ್ಚ್ ಅಂಡ್ ಟ್ರೈನಿಂಗ್ ಭಾಗಿ ಆಗಬಹುದು 170ಕ್ಕೂ ಹೆಚ್ಚು ಹುದ್ದೆಗಳಿಗೆ ಆ ಹುದ್ದೆಗಳಿಗೆ ಅನುಗುಣವಾಗಿ ನೀವು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು.

LEAVE A REPLY

Please enter your comment!
Please enter your name here