ನೇಹಾ ಹಿರೇಮಠ ಬೆನ್ನಲ್ಲೇ ಮತ್ತೊಂದು ಬೆಚ್ಚಿಬಿಳಿಸುವ ಪ್ರಕರಣ.
ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದಲ್ಲಿ ಉಂಟಾಗುವ ಕೊಲೆ ಪ್ರಕರಣಗಳಿಂದ ಅನೇಕ ಜನರು ದಿಭ್ರಮೆ ಉಂಟಾಗುತ್ತಾ ಇದೆ. ಸಾಲು ಸಾಲು ಕೊಲೆ ಪ್ರಕರಣಗಳು ಜನರನ್ನ ಬೆಚ್ಚಿಬಿಳಿಸುವಂತಿದೆ. ಅನೇಕ ರೀತಿಯ ಕೊಲೆಗಳು ನಡೆಯುತ್ತಿದೆ ಅದು ಹಗಲಿನ್ನ ಸಂದರ್ಭದಲ್ಲಿ ನಡೆಯುತ್ತಾ ಇದೆ.
ಹುಬ್ಬಳ್ಳಿಯ ಕಾಲೇಜಿನಲ್ಲಿ ನೇಹಾ ಅವರನ್ನು 15 ಬಾರಿ ಚುಚ್ಚಿ ಹಂತಕ ಕೊಲೆಯನ್ನ ಮಾಡಿದ್ದಾನೆ. ಅದೇ ಬೆನ್ನಲ್ಲೇ ಅನೇಕ ರೀತಿಯ ಕೊಲೆ ಮತ್ತು ಹಲ್ಲೆಯ ಪ್ರಕರಣಗಳು ದಾಖಲೆ ಆದವು. ಲವ್ ಜಿಹಾದ್ ಪ್ರಕರಣಗಳು ಕೂಡ ದೊಡ್ಡ ಮಟ್ಟಿಗೆ ಸುದ್ದಿ ಮಾಡಿದವು.
ಕೊಡಗಿನಲ್ಲಿ ಕೂಡ ರುಂಡವನ್ನೇ ಕತ್ತರಿಸಿದಂತಹ ವಿಷಯವು ಎಲ್ಲಾ ಕಡೆ ಸುತ್ತುವರೆಯಿತು. ಇವು ದೊಡ್ಡ ಮಟ್ಟದಲ್ಲಿ ಸುದ್ದಿಯಾದಂತಹ ಪ್ರಕರಣಗಳು ಆದವು.
ಅನೇಕ ರೀತಿಯ ಪ್ರಕರಣಗಳು ದಾಖಲೆ ಇಲ್ಲದೆ ಆತ್ಯಾಚಾರ ಆಗಿರಬಹುದು ಕೊಲೆ ಆಗಿರಬಹುದು ಅನೇಕ ರೀತಿಯ ಪ್ರಕರಣಗಳು ನಡೆಯುತ್ತಲೇ ಇರುತ್ತವೆ.
ಹುಬ್ಬಳ್ಳಿಯಲ್ಲಿ ಮತ್ತೊಂದು ಘಟನೆ ನಡೆದಿದೆ ಯುವತಿ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಏಕಾಯಕಿ ಮನೆಗೆ ನುಗ್ಗಿದ ಹಂತಕ ಮನಸೋ ಇಚ್ಛೆ ಚಾಕುವಿನಿಂದ ಚುಚ್ಚಿ ಯುವತಿಯನ್ನ ಬರ್ಬರವಾಗಿ ಹ_ತ್ಯೆಯನ್ನು ಮಾಡಿದ್ದಾನೆ.
ಇವುಗಳನ್ನು ನಾವು ಗಮನಿಸಿದರೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗಿಟ್ಟಿದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಸರ್ಕಾರವನ್ನ ನಡೆಸುತ್ತಿರುವ ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರಾ?
ಗೃಹ ಸಚಿವರನ್ನು ಕೇಳಿದರೆ ಅಂಕಿ ಅಂಶಗಳನ್ನು ಮುಂದಿಡುತ್ತೇವೆ ಎಂದು ಹೇಳುತ್ತಿದ್ದಾರೆ. ಹಂತಕರಿಗೆ ಕಾನೂನಿನ ಬಗ್ಗೆ ಸ್ವಲ್ಪವೂ ಕೂಡ ಭಯವೇ ಇಲ್ಲದಂತಹ ಪರಿಸ್ಥಿತಿಗಳು ಬಂದಿದೆ. ಆದ್ದರಿಂದ ಇಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಹುಬ್ಬಳ್ಳಿಯಲ್ಲಿ ತಮ್ಮ ಮನೆಯ ಮಕ್ಕಳನ್ನ ಹೊರಗಡೆ ಕಳಿಸುವುದಕ್ಕೆ ಭಯಪಡುತ್ತಾ ಇದ್ದಾರೆ, ಹುಬ್ಬಳ್ಳಿಯ ನಿವಾಸಿ ಅಂಜಲಿಯವರು ಕೇವಲ 21 ವರ್ಷದ ಯುವತಿ,
ಹೋಟೆಲ್ ಒಂದರಲ್ಲಿ ಕೆಲಸವನ್ನು ಮಾಡುತ್ತಾ ಇದ್ದಳು, ಮನೆಯಲ್ಲಿ ಅಜ್ಜಿ ಮತ್ತು ತಂಗಿ ವಾಸವಾಗಿದ್ದಾರೆ. ಗಿರೀಶ್ ಎನ್ನುವ ಯುವಕ ಆ ಯುವತಿಯನ್ನ ಹತ್ಯೆಯನ್ನು ಮಾಡಿದ್ದಾನೆ.
ಆ ಯುವತಿಯನ್ನ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಯುವಕ ಈತನಾಗಿದ್ದ. ಆರೋಪಿ ಮನೆ ಹಿಂದೆ ಮುಂದೆ ಓಡಾಡುತ್ತಿರುವುದನ್ನು ಅಂಜಲಿಯ ತಂಗಿ ಗಮನಿಸಿ ಅಂಜಲಿಯ ಬಳಿ ಆತ ಯಾರು ಎಂದು ಕೂಡ ಪ್ರಶ್ನೆಯನ್ನು ಮಾಡಿದ್ದಾಳೆ. ನಂತರ ಅಂಜಲಿ ತಂಗಿಯ ಬಳಿ ಆತ ನನ್ನ ಪ್ರೀತಿಸುತ್ತಿದ್ದಾನೆ ನನ್ನನ್ನ ಪ್ರೀತಿಸು ಎಂದು ಹಿಂಸೆ ಮಾಡುತ್ತಿದ್ದಾನೆ ಎಂದು ಹೇಳಿಕೊಳ್ಳುತ್ತಾಳೆ.
ಇದನ್ನು ಸಹ ಓದಿ:
ಇಬ್ಬರು ಮಕ್ಕಳು ಹೊಂದಿದ್ದರೆ ಪೋಸ್ಟ್ ಆಫೀಸ್ ನಿಂದ ನಿಮಗೆ ಗುಡ್ ನ್ಯೂಸ್
IIMB ಯಲ್ಲಿ ಹುದ್ದೆಗಳು ಖಾಲಿ ಇವೆ 14 ಲಕ್ಷ ರೂಪಾಯಿ ಸಂಬಳ
ಆರ್ ಸಿ ಬಿ ಸೇರಿದ್ರೆ ಕ್ಯಾಪ್ಟನ್ ಆಗ್ತಾರಾ ಕನ್ನಡಿಗರ ರಾಹುಲ್
ಕಡಿಮೆ ಬಡ್ಡಿ ದರದಲ್ಲಿ 40 ಲಕ್ಷ ಕೂಡ ಸಾಲ
ಈ ವಿಷಯವನ್ನು ಅಜ್ಜಿಗೂ ಕೂಡ ತಿಳಿಸಿದ್ದಾಳೆ, ನಂತರ ಅಂಜಲಿಯನ್ನ ನಿರಂತರವಾಗಿ ಪೀಡಿಸುತ್ತಾ ಇದ್ದ ಒಂದು ವೇಳೆ ನೀನು ನನ್ನನ್ನ ಪ್ರೀತಿಸಿದೆ ಇದ್ದರೆ ನಾನು ನಿನ್ನನ್ನು ಕೊ_ಲೆ ಮಾಡುತ್ತೇನೆ ಎಂದು ಕೂಡ ಹೇಳಿದ್ದಾನೆ.
ಮೈಸೂರಿಗೆ ಕರೆದಿದ್ದಾನೆ ಮೈಸೂರಿಗೆ ಬರದೇ ಇದ್ದರೆ ನೇಹಾಗೆ ಹೇಗೆ ಕೊ-ಲೆಯಾಗಿದ್ದು ಅದೇ ರೀತಿ ನಿನ್ನ ನಾ ಕೊ- ಲೆ ಮಾಡುತ್ತೇನೆ ಎಂದು ಕೂಡ ಅಂಜಲಿ ಗೆ ಬೆದರಿಸಿದ್ದಾನೆ.
ಪ್ರೀತಿಯನ್ನು ನಿರಾಕರಿಸಿದ್ದಕ್ಕಾಗಿ ಕೊ_ಲೆಯನ್ನ ಮಾಡಲು ಮುಂದಾಗುತ್ತಾರೆ ಅಜ್ಜಿ ಮತ್ತು ತಂಗಿ ಇಬ್ಬರೂ ಕೂಡ ಪೊಲೀಸ್ ಸ್ಟೇಷನ್ ಗೆ ಹೋಗಿ ದೂರನ್ನು ನೀಡಲು ಹೋದಾಗ ಪೊಲೀಸರು ದೂರನ ನಿರ್ಲಕ್ಷ ಮಾಡಿರುವುದರಿಂದಾಗಿ ಗಿರೀಶ್ ಯುವತಿಯ ಮನೆಗೆ ಬಂದು ಬೇಕಾ ಬಿಟ್ಟು ಚುಚ್ಚಿ ಆಕೆಯನ್ನ ಕೊ_ಲೆ ಮಾಡಿದ್ದಾರೆ.
ಮಾಹಿತಿ ಆಧಾರ: