ಹೊಸ ಲೋನ್ ಆಪ್ 5 ಲಕ್ಷದವರೆಗೆ ಸಾಲ ಸಿಗುತ್ತದೆ ಪಕ್ಕಾ ಸಾಲ ಸಿಗುವ ಲೋನ್ ಅಪ್ಲಿಕೇಶನ್.

68

ನಮಸ್ಕಾರ ಪ್ರಿಯ ಸ್ನೇಹಿತರೇ, ನೀವು ಈ ಆಪ್ ನಲ್ಲಿ ಸಾಲವನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ನಿಮಗೆ ಎಷ್ಟು ಲಿಮಿಟೇಶನ್ ಎಂಬುದನ್ನು ಕೊಟ್ಟಿರುತ್ತಾರೆ. 3 ಸಾವಿರದಿಂದ ಐದು ಲಕ್ಷದವರೆಗೂ ಕೂಡ ನೀವು ಸಾಲವನ್ನು ಪಡೆದುಕೊಳ್ಳಲು ಸಾಧ್ಯ.

ಈ ಅಪ್ಲಿಕೇಶನ್ ಅನ್ನ ಓಪನ್ ಮಾಡಿದ ನಂತರ ನೀವು ಇದಕ್ಕೆ ರಿಜಿಸ್ಟರ್ ಆಗಬೇಕು ರಿಜಿಸ್ಟರ್ ಆಗಲು ಮೊಬೈಲ್ ನಂಬರ್ ಕೇಳುತ್ತದೆ. ಮೊಬೈಲ್ ನಂಬರ್ ಕೇಳಿದ ನಂತರ ಒಟಿಪಿಯನ್ನ ಹಾಗಬೇಕು. ನೀವು ಎಷ್ಟು ಹಣವನ್ನು ಬೇಕು ಅಂದುಕೊಂಡಿದ್ದೀರ ಲಿಮಿಟೇಶನ್ ಎಂಬುದು ಅಪ್ಲೈ ಆಗುತ್ತದೆ

ಅದರ ಮೂಲಕ ನಿಮ್ಮ ಬ್ಯಾಂಕಿಗೆ ನೇರವಾಗಿ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮಗೆ ಎಷ್ಟು ಹಣವನ್ನು ಪಡೆದುಕೊಳ್ಳಬಹುದು ಅಂದರೆ ಮೂರು ಸಾವಿರದಿಂದ ಐದು ಲಕ್ಷದವರೆಗೆ ನೀವು ಹಣವನ್ನು ಪಡೆಯಲು ಸಾಧ್ಯ.

ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ತುಂಬಾ ಕಡ್ಡಾಯವಾಗಿರುತ್ತದೆ. ನೀವು ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. 1 ಲಕ್ಷ ಈ ಅಪ್ಲಿಕೇಶನ್ ನಲ್ಲಿ ನೀವು ಸಾಲವನ್ನು ಪಡೆಯುತ್ತಿದ್ದೀರ ಎಂದರೆ 2000 ಪ್ರೋಸೆಸಿಂಗ್ ಚಾರ್ಜ್ ಎಂಬುದನ್ನ ನೀವು ಕಟ್ಟಬೇಕಾಗುತ್ತದೆ.

ಜಿಎಸ್‌ಟಿ ಕೂಡ ನೀವು ಪೇ ಮಾಡಬೇಕು. 7,000 ನೀವು ಇಂಟರೆಸ್ಟ್ ಆಗಿ ಕಟ್ಟಬೇಕಾಗುತ್ತದೆ. EMI ರೂಪದಲ್ಲಿ 12 ತಿಂಗಳು ನೀವು ಕಟ್ಟಬೇಕು ಅಂದುಕೊಂಡಿದ್ದರೆ 8900 ನೀವು ತಿಂಗಳಿಗೆ ಕಟ್ಟಬೇಕಾದ ಹಣವಾಗಿದೆ.

1 ಲಕ್ಷ ಹಣವನ್ನು ಪಡೆದುಕೊಂಡಿದ್ದರೆ ಒಂದು ಲಕ್ಷದ 10,000 ನೀವು ಮರುಪಾವತಿ ಮಾಡಬೇಕಾದ ಹಣವಾಗಿರುತ್ತದೆ. ನಿಮಗೆ ಅಧಿಕವಾಗಿ ಅಥವಾ ಏನಾದರೂ ಸಾಲದ ಒತ್ತಡಗಳಿದ್ದರೆ ಈ ರೀತಿಯಲ್ಲಿ ನೀವು ಸಾಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ತುಂಬಾ ಉತ್ತಮವಾಗಿ ನೀವು ಸಾಲವನ್ನ ಪಡೆಯಲು ಸಾಧ್ಯವಾಗುತ್ತದೆ. ಈ ಆಪ್ ನೀವು play store ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇದು ಒಂದು ಒಳ್ಳೆಯ ಲೋನ್ ಎಂದು ಹೇಳಬಹುದು ನಿಮ್ಮ ಕಷ್ಟದ ಸಂದರ್ಭದಲ್ಲಿ ಏನಾದರೂ ಹಣದ ಅವಶ್ಯಕತೆ ಇದ್ದರೆ ನೀವು ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ.

ಆ ಸಾಲವನ್ನು ಪಡೆಯುವ ಆಪ್ ಯಾವುದು ಎಂದರೆ MONEY TAP ಕ್ರೆಡಿಟ್ ಲೈನ್ ಅಂಡ್ ಲೋನ್ ಈ ಆಪ್ ನಲ್ಲಿ ನಿಮಗೆ ಸಾಲವು ಕೂಡ ಲಭ್ಯವಾಗಲು ಸಾಧ್ಯ.

ಕೆಲವೇ ಸಮಯದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗೆ ಶಾಶ್ವತ ಪರಿಹಾರ ನಾವು ಕೊಡುತ್ತಾ ಇದ್ದೇವೆ, ಎಷ್ಟೇ ಕಷ್ಟ ಇದ್ದರು ನಮ್ಮ ಜೊತೆಗೆ ಹಂಚಿಕೊಳ್ಳಿ, ನಮಗೆ ಒಮ್ಮೆ ಕರೆ ಮಾಡಿರಿ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here