ಕೃಷಿ ಜಮೀನಿನಲ್ಲಿ ಮನೆ ಫಾರ್ಮ್ ಹೌಸ್ ಕಟ್ಟಿದರೆ ಆಸ್ತಿ ಮಾಲೀಕರಿಗೆ ಜಮೀನು ಇರುವ ರೈತರಿಗೆ ಹೊಸ ಆದೇಶ

42

ನಮಸ್ಕಾರ ಪ್ರಿಯ ಸ್ನೇಹಿತರೇ, ಆಸ್ತಿಯನ್ನು ಪ್ರತಿಯೊಬ್ಬರೂ ಕೂಡ ಹೊಂದಿರುತ್ತಾರೆ. ಒಂದಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ನಿಯಮವನ್ನ ಜಾರಿಗೆ ಗೊಳಿಸಿದೆ. ಕೃಷಿ ಜಮೀನಿನಲ್ಲಿ ನೀವೇನಾದರೂ ಮನೆಯನ್ನ ಕಟ್ಟಿದ್ದಾರೆ ಎಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೊಸ ನಿಯಮ ಜನರ ಕೈಯಲ್ಲಿ ಆದಾಯ ಎಂಬುದು ಇದ್ದರೆ ಆಸ್ತಿಯನ್ನು ಖರೀದಿ ಮಾಡಲು ಮುಗಿ ಬೀಳುತ್ತಾರೆ

ಆಸ್ತಿ ಇದ್ದರೇ ನಮ್ಮ ಮುಂದಿನ ಭವಿಷ್ಯ ಅನುಕೂಲಕರವಾಗಿರುತ್ತದೆ ಎನ್ನುವ ಕಾರಣಕ್ಕಾಗಿ ಜನರು ಆಸ್ತಿಗೆ ಹೆಚ್ಚು ಗಮನಹರಿಸುತ್ತಾರೆ. ಆಸ್ತಿಯನ್ನು ಹೊಂದಿದ್ದರೆ ನಮ್ಮ ದೇಶದಲ್ಲಿ ಕೆಲವೊಂದು ಇಷ್ಟು ನಿಯಮಗಳಿವೆ. ಆಸ್ತಿಗೆ ಸಂಬಂಧಿಸಿದಂತೆ ನಾವು ತೆರಿಗೆಯನ್ನು ಸರ್ಕಾರಕ್ಕೆ ಕಟ್ಟಲೇಬೇಕು. ನಾವು ನಮ್ಮ ಜಮೀನು ಅಥವಾ ಮನೆಯನ್ನು ಏನಾದರೂ ಮಾರಾಟ ಮಾಡಿದರೆ ಅದರಲ್ಲಿ ಬಂದಂತಹ ಆದಾಯವನ್ನ ನಾವು ಸರ್ಕಾರಕ್ಕೆ ಸ್ವಲ್ಪ ಮಟ್ಟಿಗೆ ಕೊಡಲೇಬೇಕು.

ಆಸ್ತಿಯನ್ನು ಖರೀದಿ ಮಾಡಿ ಅದರಿಂದ ಬಂದ ಲಾಭವನ್ನು ನೀವು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಪಾವತಿಸಬೇಕು. ಏನಾದ್ರೂ ಜಮೀನನ್ನ ಪಡೆದುಕೊಂಡು ಅದನ್ನ ಮೂರು ವರ್ಷಗಳಲ್ಲೇ ನೀವೇನಾದರೂ 5 ಲಕ್ಷಕ್ಕೆ ಜಮೀನನ್ನ ಖರೀದಿ ಮಾಡಿ ಅದನ್ನು ನೀವು ಒಂಬತ್ತು ಲಕ್ಷಕ್ಕೆ ಏನಾದರೂ ಮಾರಾಟ ಮಾಡುತ್ತಿದ್ದೀರಾ ಎಂದರೆ ಸರ್ಕಾರಕ್ಕೆ ತೆರಿಗೆಯನ್ನು ಪಾವತಿ ಮಾಡಲೇಬೇಕು.

ಕೃಷಿ ಭೂಮಿಯಲ್ಲಿ ಮನೆಯನ್ನು ನಿರ್ಮಾಣ ಮಾಡುತ್ತಿದ್ದೀರಾ ಎಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೆಲವೊಂದಿಷ್ಟು ನಿಯಮಗಳಿವೆ. ಏಕೆಂದರೆ ಜಮೀನನ್ನ ಹೊಂದಿರುವವರೇ ಮನೆಯನ್ನ ಕಟ್ಟುವಾಗೆಲ್ಲ ಕೆಲವೊಂದಿಷ್ಟು ನಿಯಮಗಳನ್ನ ಪಾಲಿಸಿಯೇ ನೀವು ಮನೆಯನ್ನ ಕಟ್ಟಲು ಅವಕಾಶ ನೀಡಲಾಗಿದೆ. ಸರ್ಕಾರದ ನಿಯಮಗಳನ್ನು ನೀವು ತಿಳಿಯದೆ ಮನೆಯನ್ನು ಏನಾದರೂ ಕಟ್ಟಿದ್ದರೆ ಸರ್ಕಾರದಿಂದಲೇ ಆ ಕಟ್ಟಡವನ್ನ ಕೆಡುವ ಆದೇಶ ಬರುತ್ತದೆ.

ಕೃಷಿ ಜಮೀನಿನಲ್ಲಿ ಮನೆಯನ್ನು ಕಟ್ಟುವುದಕ್ಕೆ ನಿಯಮಗಳಿವೆ, ಆ ನಿಯಮ ಯಾವುದು ಎಂದರೆ ಮೊದಲನೇ ಕೃಷಿ ಭೂಮಿಯ ಮಾಲೀಕನು ಕೂಡ ಕೃಷಿಯಲ್ಲಿ ಜಮೀನಿನಲ್ಲಿ ಮನೆಯನ್ನು ನಿರ್ಮಾಣ ಮಾಡುವ ಹಾಗೆ ಇಲ್ಲ. ವಿಶೇಷವಾದ ಒಪ್ಪಿಗೆ ಅಥವಾ ಪರವಾನಿಗೆ ಪಡೆದುಕೊಳ್ಳಬೇಕು.

ಪ್ರತಿವರ್ಷ ನೀವು ನಿಮ್ಮ ಜಮೀನಿನಲ್ಲಿ ಫಲವತ್ತಾದ ಬೆಳೆಯನ್ನ ಬೆಳೆಯುತ್ತಾ ಇದ್ದರೆ ಅದನ್ನ ಚಾಲ್ತಿಯಲ್ಲಿರುವ ಕೃಷಿ ಭೂಮಿ ಎಂದು ಕರೆಯಲಾಗುತ್ತದೆ ಯಾವುದೇ ಕಾರಣಕ್ಕೂ ಕೃಷಿ ಜಮೀನಿನಲ್ಲಿ ಅಥವಾ ಮನೆಯನ್ನು ಕಟ್ಟಿದರೆ ಆ ಮನೆಯನ್ನ ಕೇಳುವ ಸಾಧ್ಯತೆ ಇದೆ ಜಮೀನು ಹೊಂದಿರುವ ಪ್ರತಿಯೊಬ್ಬ ರೈತರು ಕೂಡ ಈ ಮಾಹಿತಿಯನ್ನ ತಿಳಿಯಲೇಬೇಕು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here