Ad
Home ಸುದ್ದಿ ಮನೆ ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ಆದೇಶ

ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ಆದೇಶ

ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ಆದೇಶ
ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ಆದೇಶ

ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ಆದೇಶ

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ವಿಷಯವನ್ನು ತಿಳಿದುಕೊಳ್ಳಲೇಬೇಕು.

ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ಆದೇಶ

ಕೆಲಸವನ್ನು ನೀವು ಮಾಡದೇ ಇದ್ದರೆ ನೀವು 10 ಸಾವಿರದವರೆಗೆ ದಂಡ ಕಟ್ಟುವ ಸಾಧ್ಯತೆಗಳು ಬರುತ್ತವೆ. ಪಾನ್ ಕಾರ್ಡ್ ಹೊಂದಿರುವವರಿಗೆ ದಂಡವನ್ನ ಸರ್ಕಾರ ವಿಧಿಸಲು ಮುಂದಾಗಿದೆ.

ನಾವು ಯಾಕೆ ದಂಡ ಕಟ್ಟಬೇಕು ಏನು ಇದರ ವಿಷಯ ಎಂಬುದನ್ನ ತಿಳಿಯೋಣ. ಆದಾಯ ಇಲಾಖೆಯಿಂದ ಪ್ರತಿಯೊಬ್ಬರಿಗೂ ಕೂಡ ನೀಡುವ ಗುರುತಿನ ಚೀಟಿ ಎಂದರೆ ಅದು ಪಾನ್ ಕಾರ್ಡ್ ಆಗಿರುತ್ತದೆ.

ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ಭಾರತದ ಆದಾಯ ತೆರಿಗೆ ಇಲಾಖೆಯು ಹತ್ತು ಸಾವಿರದ ವರೆಗೂ ಕೂಡ ದಂಡವನ್ನು ವಿಧಿಸಲಾಗುತ್ತದೆ ಎಂಬುದನ್ನ ಸೂಚಿಸಲಾಗಿದೆ.

ಒಂದಕ್ಕಿಂತ ಅಧಿಕವಾಗಿ ಪಾನ್ ಕಾರ್ಡ್ ಗಳನ್ನಾಗಿ ಏನಾದರೂ ಹೊಂದಿದ್ದರೆ ಅಂತವರು ದಂಡವನ್ನು ಕಟ್ಟಬೇಕಾಗುತ್ತದೆ. ನಾವು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಪಾನ್ ಕಾರ್ಡ್ ತುಂಬಾ ಪ್ರಮುಖವಾದ ದಾಖಲೆಯಾಗಿ ಬಳಸಿಕೊಳ್ಳುತ್ತೇವೆ.

ಆದಾಯ ತೆರಿಗೆ ಸಂಬಂಧಿಸಿದಂತೆ ಯಾವುದೇ ತೆರಿಗೆಯನ್ನು ನೀವು ಪಾವತಿ ಮಾಡುತ್ತಾ ಇದ್ದರೂ ಕೂಡ ನೀವು ಪಾನ್ ಕಾರ್ಡ್ ಗಳನ್ನು ಹೊಂದಿರಲೇಬೇಕು,

ಇದನ್ನು ಸಹ ಓದಿ:

ಒಂದು ಲಕ್ಷದವರೆಗೆ ಸಾಲ ದೊರೆಯುತ್ತದೆ ಬೆಸ್ಟ್ ಲೋನ್ ಆಪ್ ಬೇರೆ ಎಲ್ಲೂ ಇಲ್ಲ.

ಕೇಂದ್ರ ಸರ್ಕಾರದಿಂದ ಬಂಪರ್ ಗುಡ್ ನ್ಯೂಸ್

ಫ್ಲಿಪ್ಕಾರ್ಟ್ ನಲ್ಲಿ ಭರ್ಜರಿ ಉದ್ಯೋಗಾವಕಾಶ

ಗೃಹಲಕ್ಷ್ಮಿ ಹಣ ಬರಬೇಕೆಂದರೆ ಈ ಕೆಲಸ ಮಾಡಿ

ಪಾನ್ ಕಾರ್ಡ್ ತುಂಬಾ ಪ್ರಮುಖವಾದ ದಾಖಲೆಯಾಗಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಇದು ಪ್ರಮುಖ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ. ಯಾವುದೇ ರೀತಿಯ ನಮಗೆ ವಂಚನೆಗಳು ಉಂಟಾಗುತ್ತಿದ್ದರೆ ಅವುಗಳನ್ನು ಪಾನ್ ಕಾರ್ಡ್ ಗಳ ಮೂಲಕ ದೂರ ಮಾಡಿಕೊಳ್ಳಬಹುದಾಗಿದೆ.

ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ಆದೇಶ

ಅಕ್ರಮವಾಗಿ ಪಾನ್ ಕಾರ್ಡ್ ಗಳ ಮೇಲೆ ಏನಾದರೂ ವ್ಯವಹಾರಗಳನ್ನ ಮಾಡುತ್ತಾ ಇದ್ದರೆ ಆದಾಯ ಇಲಾಖೆ ಸೂಕ್ತವಾದ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂಬುದನ್ನ ಸೂಚಿಸಲಾಗಿದೆ. ಒಂದು ವೇಳೆ ನೀವೇನಾದರೂ ಆದಾಯ ಇರಬೇಕು ಅರ್ಜಿಯನ್ನ ಸಲ್ಲಿಸಿದ್ದಾರೆ ಅಂತವರಿಗೆ ಎರಡೆರಡು ಪಾನ್ ಕಾರ್ಡ್ ಗಳು ಬರುತ್ತವೆ.

ಆ ಎರಡು ಪಾನ್ ಕಾರ್ಡ್ ಗಳನ್ನು ನೀವೇನಾದರೂ ಬಳಕೆ ಮಾಡುತ್ತಾ ಇದ್ದರೆ ನಿಮ್ಮಗೆ ಬಾರಿ ಪ್ರಮಾಣದ ದಂಡವನ್ನ ವಿಧಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕಾನೂನು ಕ್ರಮವನ್ನು ಆದಾಯ ತೆರಿಗೆ ಇಲಾಖೆಯ ಮಾಡುತ್ತದೆ ಇದರಿಂದ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಗಳನ್ನು ಹೊಂದಿದ್ದರೆ ಒಂದು ಪಾನ್ ಕಾರ್ಡ್ ರದ್ದು ಗೊಳಿಸಿ ಇನ್ನೊಂದು ಪಾನ್ ಕಾರ್ಡ್ ಅನ್ನು ಹೊಂದುವುದು ಉತ್ತಮ ಇಲ್ಲವಾದರೆ ಮುಂದಿನ ದಿನಗಳಲ್ಲಿ ನಿಮಗೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

NO COMMENTS

LEAVE A REPLY

Please enter your comment!
Please enter your name here

Exit mobile version