ರಾಜ್ಯ ಸರ್ಕಾರ ಆಸ್ತಿ ಮಾಲೀಕರಿಗೆ ಹೊಸ ಆದೇಶ

33
ರಾಜ್ಯ ಸರ್ಕಾರ ಆಸ್ತಿ ಮಾಲೀಕರಿಗೆ ಹೊಸ ಆದೇಶ
ರಾಜ್ಯ ಸರ್ಕಾರ ಆಸ್ತಿ ಮಾಲೀಕರಿಗೆ ಹೊಸ ಆದೇಶ

ರಾಜ್ಯ ಸರ್ಕಾರ ಆಸ್ತಿ ಮಾಲೀಕರಿಗೆ ಹೊಸ ಆದೇಶ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ ಸರ್ಕಾರವು ಆಸ್ತಿ ಅಥವಾ ಜಮೀನು ಮನೆಯನ್ನು ಹೊಂದಿರುವಂತಹ ಪ್ರತಿಯೊಬ್ಬ ಮಾಲೀಕರು ಕೂಡ ಈ ಹೊಸ ಆದೇಶ ಅನ್ವಯವಾಗುತ್ತದೆ.

ರಾಜ್ಯ ಸರ್ಕಾರ ಆಸ್ತಿ ಮಾಲೀಕರಿಗೆ ಹೊಸ ಆದೇಶ
ರಾಜ್ಯ ಸರ್ಕಾರ ಆಸ್ತಿ ಮಾಲೀಕರಿಗೆ ಹೊಸ ಆದೇಶ

ಯಾರೆಲ್ಲಾ ಜಮೀನು ಆಸ್ತಿ ಭೂಮಿ ಅಥವಾ ಮನೆಯನ್ನು ಹೊಂದಿದ್ದೇವೆ ಅಂತವರು ಆಧಾರ್ ಕಾರ್ಡ್ ಗಳುನ ಲಿಂಕ್ ಮಾಡಿಸಿಕೊಳ್ಳಲೇಬೇಕು. ಇದು ರಾಜ್ಯ ಸರ್ಕಾರದ ಕಡೆಯಿಂದ ಬಂದಿರುವಂತಹ ಹೊಸ ಆದೇಶವಾಗಿದೆ.

ರೈತರು ಜಮೀನನ್ನ ಹೊಂದಿದ್ದರೆ ಅಂತವರು ಕೂಡ ನಿಮ್ಮ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಅನ್ನು ಕಡ್ಡಾಯವಾಗಿ ಮಾಡಿಸಲೇಬೇಕು

ಆಸ್ತಿ ಪತ್ರ ಅಥವಾ ಮನೆ ಪತ್ರ ಅಥವಾ ಹಕ್ಕು ಪತ್ರ ಏನಾದರೂ ಹೊಂದಿದ್ದರೆ ಅಂತಹ ಪತ್ರಗಳಿಗೆ ಆಧಾರ್ ಕಾರ್ಡ್ ಗಳ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ.

ಒಂದು ವೇಳೆ ನೀವು ಮಾಡಿಸಿಕೊಂಡಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಗುರಿಯಾಗಬೇಕಾಗುತ್ತದೆ. ಕಂದಾಯ ಇಲಾಖೆಯು ಹೇಳುವ ಪ್ರಕಾರ ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಗೂ ಕೂಡ ಇದು ಕಡ್ಡಾಯವಾಗಿದೆ ಎಂದು ಸೂಚಿಸಲಾಗಿದೆ. ಇದು ಕೃಷ್ಣ ಬೈರೇಗೌಡ ಅವರ ಕಡೆಯಿಂದ ಬಂದಿರುವ ಮಾಹಿತಿಯಾಗಿದೆ.

ಸರ್ಕಾರದ ಯೋಜನೆಯ ಸಂಪೂರ್ಣ ಸೌಲಭ್ಯವನ್ನು ಪಡೆಯಬೇಕು ಎಂದರೆ ನಿಮ್ಮ ಆಸ್ತಿ ಅಥವಾ ಜಮೀನುಗಳು ಎಲ್ಲಿ ಇವೆ? ಎಷ್ಟು ಎಕ್ಕರೆ ಇದೆ ನಿಮ್ಮ ಜೀವನ ಹೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನ ಕೂಡ ಸರ್ಕಾರಕ್ಕೆ ಸೂಚಿಸಬೇಕು. ಪ್ರತಿಯೊಂದು ಕ್ಷೇತ್ರಗಳಲ್ಲೂ ಕೂಡ ಡಿಜಿಟಲ್ಲೀಕರಣವನ್ನ ಮಾಡಲಾಗುತ್ತಾ ಇದೆ

ಈ ಡಿಜಿಟಲೀಕರಣದ ಆಧಾರದ ಮೇಲೆ ನೀವು ಸಂಪೂರ್ಣ ಮಾಹಿತಿಯನ್ನು ನೀಡಬಹುದಾಗಿದೆ. ಆದರೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನೀವು ಬೇರೆ ಬೇರೆ ಕೇಂದ್ರಗಳಿಗೆ ಹೋಗಿ ನೀಡುವ ಅವಶ್ಯಕತೆ ಇಲ್ಲ ಡಿಜಿಟಲೀಕರಣ ಸಂಪೂರ್ಣ ಮಾಹಿತಿಯನ್ನು ನೀಡಬೇಕು

ರಾಜ್ಯ ಸರ್ಕಾರ ಆಸ್ತಿ ಮಾಲೀಕರಿಗೆ ಹೊಸ ಆದೇಶ
ರಾಜ್ಯ ಸರ್ಕಾರ ಆಸ್ತಿ ಮಾಲೀಕರಿಗೆ ಹೊಸ ಆದೇಶ

ಇದು ರಾಜ್ಯ ಸರ್ಕಾರದ ಕಡೆಯಿಂದ ಬಂದಿರುವ ಮಾಹಿತಿಯಾಗಿದೆ ಜಮೀನು ಆಸ್ತಿ ಮನೆ ಅಥವಾ ಭೂಮಿ ಏನೇ ಹೊಂದಿದ್ದರು ಕೂಡ ನೀವು ಆಧಾರ್ ಕಾರ್ಡ್ ಗಳಲ್ಲಿ ಕಡ್ಡಾಯವಾಗಿದೆ ಎಂದೇ ಸೂಚಿಸಲಾಗಿದೆ. ಕಂದಾಯ ಇಲಾಖೆಯಲ್ಲೂ ಕೂಡ ಈ ಮಾಹಿತಿಯನ್ನು ಸೂಚಿಸಿದ್ದಾರೆ

ಆದ್ದರಿಂದ ಎಲ್ಲಾ ರೈತರಾಗಿರಬಹುದು ಅಥವಾ ಯಾರೇ ಈ ಜಮೀನು ಭೂಮಿಯನ್ನು ಹೊಂದಿರುವವರಾಗಿದ್ದರು ಕೂಡ ಕಡ್ಡಾಯವಾಗಿ ಈ ಕೆಲಸವನ್ನು ನೀವು ಮಾಡಿಸಿಕೊಳ್ಳುವುದು ಉತ್ತಮ ಇದು ಬಂದಿರುವಂತಹ ಹೊಸದಾದ ನಿಯಮ ಎಂದು ಹೇಳಬಹುದು.

ಇದನ್ನು ಕೂಡ ಓದಿ: 

ಗ್ರಾಮ ಪಂಚಾಯಿತಿಗಳಲ್ಲಿ ಮೇಲ್ವಿಚಾರಕರ ಹುದ್ದೆಗಳ ನೇಮಕಾತಿ.

ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ನಿಮಗೆ 20 ಲಕ್ಷದವರೆಗೆ ಸಾಲ

ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣ 20 ಜಿಲ್ಲೆಗೆ ಬಿಡುಗಡೆ

ವಿದ್ಯಾರ್ಥಿಯಾಗಿ ಸಂಪಾದನೆ ಮಾಡುವುದು ಹೇಗೆ

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here