Ad
Home ಸುದ್ದಿ ಮನೆ ಜಮೀನು ಇರುವಂತಹ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೊಸ ಆದೇಶ.

ಜಮೀನು ಇರುವಂತಹ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೊಸ ಆದೇಶ.

ಜಮೀನು ಇರುವಂತಹ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೊಸ ಆದೇಶ.
ಜಮೀನು ಇರುವಂತಹ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೊಸ ಆದೇಶ.

ಜಮೀನು ಇರುವಂತಹ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೊಸ ಆದೇಶ.

ನಮಸ್ಕಾರ ಪ್ರಿಯ ಸ್ನೇಹಿತರೇ, ರೈತರು ತಮ್ಮ ಜೀವನವನ್ನು ಸಾಕಷ್ಟು ಬಾರಿ ಸಂಕಷ್ಟದಲ್ಲೇ ಎದುರಿಸಬೇಕಾಗುತ್ತದೆ. ರೈತರು ಕೂಡ ಬೆಳೆಯನ್ನ ಮಳೆಯ ಮೇಲೆ ಅವಲಂಬಿತವಾಗಿರುತ್ತಾನೆ.

ಜಮೀನು ಇರುವಂತಹ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೊಸ ಆದೇಶ.

ಅತಿವೃಷ್ಟಿಯಾದಾಗ ಅಥವಾ ಅನಾವೃಷ್ಟಿಗಳು ಸಂಭವಿಸಿದಾಗ ಸಾಕಷ್ಟು ರೀತಿಯ ಮಳೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ರೈತರು ಬೆಳೆದಂತಹ ಬೆಳೆಗೆ ಸರಿಯಾದ ರೀತಿ ಬೆಲೆ ಬರದೇ ಇದ್ದಾಗ ಕೂಡ ರೈತರಿಗೆ ಸಮಸ್ಯೆಗಳು ಬರುತ್ತವೆ.

ಇದರಿಂದ ರೈತರು ಕೃಷಿಗಾಗಿ ಸಾಲವನ್ನು ಮಾಡಿಕೊಂಡಿರುತ್ತಾರೆ. ಆದ್ದರಿಂದ ಆ ಸಾಲವನ್ನ ತೀರಿಸಲು ಸಾಧ್ಯವಾಗದಂತಹ ಪರಿಸ್ಥಿತಿಗಳನ್ನ ಕೂಡ ಎದುರಿಸಬೇಕಾಗುತ್ತದೆ. ರೈತರ ಸಮಸ್ಯೆಗಳನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನ ಕೈಗೊಂಡಿದೆ.

ಕಂದಾಯ ಇಲಾಖೆ ಗುಡ್ ನ್ಯೂಸ್ ಅನ್ನ ನೀಡಿದೆ ಕೆಲವೊಂದಿಷ್ಟು ರೈತರು ಅನೇಕ ವರ್ಷಗಳಿಂದ ಆ ಜಮೀನಿನಲ್ಲಿ ಕೆಲಸವನ್ನ ಮಾಡುತ್ತಾ ಬಂದಿರುತ್ತಾರೆ. ರೈತರು ಒಂದೇ ಜಮೀನಿನಲ್ಲಿ ಕೃಷಿಯನ್ನು ಮಾಡುತ್ತಾ ಇದ್ದರೂ ಕೂಡ ಅವರ ಬಳಿ ಜಮೀನಿನ ಪತ್ರ ಇಲ್ಲದೆ ಇರುವುದರಿಂದ ರೈತರಿಗೆ ಸಾಕಷ್ಟು ರೀತಿಯ ಸಂಕಷ್ಟಗಳು ಎದುರಾಗುವ ಸಾಧ್ಯತೆ ಕೂಡ ಇರುತ್ತದೆ.

ರೈತರು ಸ್ವಂತವಾಗಿ ಜಮೀನನ್ನ ಹೊಂದಿದ್ದರು ಕೂಡ ಅವರ ಬಳಿ ಜಮೀನಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಕೂಡ ಇರುವುದಿಲ್ಲ. ಜಮೀನಿಗೆ ಹೋಗುವ ಕಾಲುದಾರಿಯಾಗಿರಬಹುದು,

ಇದನ್ನು ಕೂಡ ಓದಿ: 

ಬರ ಪರಿಹಾರದ ಹಣ ಬಂದಿಲ್ವಾ ಎಲ್ಲಾ ತಾಲೂಕುಗಳಿಗೂ ಬಿಡುಗಡೆ

ನಟಿ ಪವಿತ್ರ ಅವರು ಸಾವನ್ನಪ್ಪಿರುವುದು ಅಪಘಾತದಿಂದಲ್ಲ

ಪ್ರಜ್ವಲ್ ರೇವಣ್ಣ ಆಸ್ತಿ ಎಷ್ಟು?

ಮೋದಿ ನಂತರ ಪ್ರಧಾನಿ ಯಾರು?

ಬಂಡಿದಾರಿಗಳಾಗಿರಬಹುದು ಯಾವುದೇ ದಾರಿ ಇಲ್ಲದೆ ಇರುವುದರಿಂದ ಜಮೀನಿನಲ್ಲಿ ಯಾವ ರೀತಿಯ ವ್ಯವಸ್ಥೆ ಇದೆ ಹಾಗೆಯೇ ದಾರಿ ಇದೆಯೋ ಇಲ್ಲವೋ ಎಂಬುವ ಸಂಪೂರ್ಣ ಮಾಹಿತಿಯನ್ನ ಕೂಡ ಜಮೀನಿನ ದಾಖಲೆಗಳಲ್ಲಿ ಹೊಂದಬಹುದಾಗಿದೆ.

ಜಮೀನಿನ ಸರ್ವೆ ನಂಬರ್ಗಳು ಇದ್ದರೆ ಮಾತ್ರ ಜಮೀನಿನ ಸಂಪೂರ್ಣ ಮಾಹಿತಿಯನ್ನು ಕೂಡ ನೀವು ತಿಳಿದುಕೊಳ್ಳಬಹುದಾಗಿದೆ. ಅನೇಕ ಜನ ರೈತರು ಈ ಜಮೀನಿಗೆ ಸಂಬಂಧಿಸಿದಂತಹ ದಾಖಲೆಗಳು ಇಲ್ಲದೆ ಇದ್ದು ಅವರು ಅನೇಕ ರೀತಿಯ ಸಮಸ್ಯೆಗಳನ್ನ ಕೂಡ ಎದುರಿಸುತ್ತಾ ಇರುತ್ತಾರೆ

ಜಮೀನು ಇರುವಂತಹ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಹೊಸ ಆದೇಶ.

ಆದ್ದರಿಂದ ಕಂದಾಯ ಇಲಾಖೆಯು ಮುಂದಿನ ದಿನಗಳಲ್ಲಿ ರೈತರು ಈ ರೀತಿಯ ಸಮಸ್ಯೆಗಳನ್ನ ಎದುರಿಸಬಾರದು ಎನ್ನುವ ಕಾರಣಕ್ಕಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಸರ್ವೆ ನಂಬರ್ ಗಳ ಮೂಲಕ ಡಿಜಿಟ್ಲೀಕರಣವನ್ನ ಮಾಡಲಾಗುತ್ತದೆ. ನಿಮ್ಮ ದಾಖಲೆಗಳು ಇಲ್ಲದೆ ಇದ್ದರೂ ಕೂಡ ನೀವು ಆನ್ಲೈನ್ ಗಳ ಮೂಲಕ ಡಿಜಿಟಲೀಕರಣವಾಗುತ್ತದೆ ಅದರ ಮೂಲಕ ಸರ್ವೇಗಳ ಸಂಪೂರ್ಣ ಮಾಹಿತಿ ತಿಳಿಯಬಹುದು.

ಮಾಹಿತಿ ಆಧಾರ:

NO COMMENTS

LEAVE A REPLY

Please enter your comment!
Please enter your name here

Exit mobile version