ಕೃಷಿ ಜಮೀನಿನಲ್ಲಿ ಮನೆ ಅಥವಾ ಕಟ್ಟಡಗಳನ್ನ ನಿರ್ಮಿಸಿದವರಿಗೆ ಜೂನ್ ಒಂದನೇ ತಾರೀಖಿನಿಂದ ಹೊಸ ಆದೇಶ.
ನಮಸ್ಕಾರ ಪ್ರಿಯ ಸ್ನೇಹಿತರೇ, ರೈತರು ತಮ್ಮ ಜಮೀನಿನಲ್ಲಿ ಮನೆ ಅಥವಾ ಕಟ್ಟಡಗಳನ್ನ ನಿರ್ಮಿಸಿಕೊಂಡಿದ್ದರೆ ಅಂತವರಿಗೆ ಜೂನ್ ಒಂದನೇ ತಾರೀಖಿನಿಂದ ಈ ನಿಯಮಗಳು ಅನ್ವಯವಾಗುತ್ತದೆ ಆದ್ದರಿಂದ ಈ ಕೆಲಸವನ್ನ ನೀವು ಎಂದಿಗೂ ಕೂಡ ಮಾಡಬಾರದು.
ನೀವು ಜಮೀನಿನಲ್ಲಿ ಮನೆ ಅಥವಾ ಕಟ್ಟಡ ಕಟ್ಟಿದರೆ ಈ ಹೊಸ ನಿಯಮಗಳು ಅನ್ವಯವಾಗುತ್ತದೆ. ಕಮರ್ಷಿಯಲ್ ಸೈಟ್ ಗಳಲ್ಲಿ ನೀವೇನಾದರೂ ಮನೆಯನ್ನು ನಿರ್ಮಾಣ ಮಾಡುತ್ತಾ ಇದ್ದರೆ ಸರ್ಕಾರದ ಅನುಮತಿ ಪಡೆಯುವ ಅವಶ್ಯಕತೆ ಇರುವುದಿಲ್ಲ.
ಒಂದು ವೇಳೆ ಜಮೀನಿನಲ್ಲಿ ಮನೆಯನ್ನು ಕಟ್ಟಬೇಕು ಅಂದುಕೊಂಡಿದ್ದರೆ ಸರ್ಕಾರದ ಅನುಮತಿ ಕಡ್ಡಾಯವಾಗಿರುತ್ತದೆ. ಜಮೀನಿನಲ್ಲಿ ಮನೆಯನ್ನು ನಿರ್ಮಾಣ ಮಾಡಬೇಕು ಅಂದುಕೊಂಡಿರುವವರು ಎರಡು ನಿಯಮಗಳನ್ನ ಹಾಕಿಕೊಳ್ಳುತ್ತಾರೆ.
ಒಂದು ತಮಗಾಗಿ ಮನೆಯನ್ನು ನಿರ್ಮಾಣ ಮಾಡಿಕೊಳ್ಳುವವರು ಇನ್ನು ಜಮೀನಿಗೆ ಸಂಬಂಧಪಟ್ಟಂತೆ ಮನೆಯನ್ನು ನಿರ್ಮಿಸಿಕೊಳ್ಳುವವರು. ಈ ರೀತಿಯ ಸಂದರ್ಭದಲ್ಲಿ ಮನೆಯನ್ನು ನಿರ್ಮಾಣ ಮಾಡಲು ಮುಂದಾಗುತ್ತಾರೆ ಆದರೆ ಸರ್ಕಾರದ ಅನುಮತಿಯನ್ನು ಪಡೆದುಕೊಂಡು ನೀವು ಮನೆಯನ್ನು ನಿರ್ಮಾಣ ಮಾಡಬೇಕು.
ನಿಮ್ಮದೇ ಜಮೀನಿನಲ್ಲಿ ಮನೆ ನಿರ್ಮಿಸಬೇಕು ಅಂದುಕೊಂಡಿದ್ದರು ಕೂಡ ಈ ನಿಯಮಗಳು ತುಂಬಾ ಕಡ್ಡಾಯವಾಗಿರುತ್ತದೆ. ಕೃಷಿ ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಜಮೀನಿನಲ್ಲಿ ನೀವೇನಾದರೂ ಮನೆಯನ್ನು ನಿರ್ಮಾಣ ಮಾಡಿದ್ದೆ ಆದರೆ ಜಮೀನಿನ ಫಲವತ್ತತೆಯಾದ ಕೃಷಿಗಳು ನಾಶವಾಗುತ್ತದೆ. ಮನೆಯನ್ನು ನಿರ್ಮಾಣ ಮಾಡಿಕೊಳ್ಳಬೇಕು ಅಂದುಕೊಂಡಿದ್ದರೆ
ನೀವು ಕೃಷಿಗೆ ಸಂಬಂಧಪಟ್ಟಂತೆ ಆ ಜಮೀನು ಅಥವಾ ಕೃಷಿಯೇತರ ಜಮೀನು ಎಂಬುದಾಗಿ ಮಾಡಿಕೊಂಡರೆ ಮಾತ್ರ ಆ ಜಮೀನುಗಳಲ್ಲಿ ನೀವು ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಸಂಪೂರ್ಣ ಒಪ್ಪಿಗೆಯನ್ನು ನೀಡಲಾಗುತ್ತದೆ.
ಇದನ್ನು ಕೂಡ ಓದಿ:
ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿ ಸಾಲ
ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಹಣ ಬಿಡುಗಡೆ
ಲಕ್ಷ ವರೆಗೂ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಅಪ್ಲೇ ಮಾಡಿ.
ಕೋ ವ್ಯಾಕ್ಸಿನ್ ನಿಂದಲೂ ಅಡ್ಡ ಪರಿಣಾಮ ಹೊರ ಬಿತ್ತು
ಕೃಷಿ ಭೂಮಿಯಲ್ಲಿ ಸ್ವಲ್ಪ ಮಟ್ಟಿನ ಜಾಗವನ್ನು ನೀವು ಬಳಸಿಕೊಂಡು ಅದರಲ್ಲಿ ಮನೆಯನ್ನು ನಿರ್ಮಾಣ ಮಾಡಬಹುದೇ ಹೊರತು ಸಂಪೂರ್ಣವಾಗಿ ಜಮೀನಿನಲ್ಲಿ ನೀವು ಮನೆಯನ್ನು ನಿರ್ಮಾಣ ಮಾಡಲು ಸಾಧ್ಯವಾಗುವುದಿಲ್ಲ.
ರೈತರು ತನ್ನ ಸ್ವಂತ ಜಮೀನು ಅಥವಾ ಮನೆಯನ್ನ ಹೊಂದಿದ್ದರು ಕೂಡ ಅವರಿಗೂ ಕೂಡ ಈ ನಿಯಮಗಳು ಅನ್ವಯವಾಗುತ್ತದೆ. ನೀವು ಜೂನ್ ಒಂದನೇ ತಾರೀಖಿನಿಂದ ನೀವೇನಾದರೂ
ಕೃಷಿ ಭೂಮಿಯಲ್ಲಿ ಮನೆಯನ್ನು ನಿರ್ಮಿಸಬೇಕು ಅಂದುಕೊಂಡಿದ್ದರೆ ಸರ್ಕಾರದ ಅನುಮತಿ ಸಂಪೂರ್ಣವಾಗಿ ಪಡೆಯಬೇಕು ಇಲ್ಲವಾದರೆ ನೀವು ಕಟ್ಟಿರುವ ಮನೆಯನ್ನು ಕೆಡುವಿ ಹಾಕುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಸರ್ಕಾರದ ಅನುಮತಿ ಪಡೆದು ಫಲವತ್ತತೆ ಇಲ್ಲದ ಭೂಮಿಯಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬಹುದು ಎಂಬುದಾಗಿ ಅನುಮತಿಯನ್ನು ಪಡೆದುಕೊಳ್ಳಲು ಸಾಧ್ಯ.
ಫಲವತ್ತತೆ ಇಲ್ಲದ ಭೂಮಿ ಎಂಬುದಾಗಿ ನೀವು ಸರ್ಕಾರಕ್ಕೆ ಸೂಚನೆಯನ್ನು ನೀಡಿ ಅದರ ಆಧಾರದ ಮೇಲೆ ನಿಮ್ಮ ಜಮೀನಿನಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಮಾಹಿತಿ ಆಧಾರ: