Ad
Home ಸುದ್ದಿ ಮನೆ ಆಸ್ತಿ ಅಡವಿಟ್ಟು ಸಾಲ ಪಡೆದವರಿಗೆ ಆರ್‌ಬಿಐ ಬ್ಯಾಂಕ್ ನಿಂದ ಹೊಸ ಆದೇಶ

ಆಸ್ತಿ ಅಡವಿಟ್ಟು ಸಾಲ ಪಡೆದವರಿಗೆ ಆರ್‌ಬಿಐ ಬ್ಯಾಂಕ್ ನಿಂದ ಹೊಸ ಆದೇಶ

ಆಸ್ತಿ ಅಡವಿಟ್ಟು ಸಾಲ ಪಡೆದವರಿಗೆ ಆರ್‌ಬಿಐ ಬ್ಯಾಂಕ್ ನಿಂದ ಹೊಸ ಆದೇಶ
ಆಸ್ತಿ ಅಡವಿಟ್ಟು ಸಾಲ ಪಡೆದವರಿಗೆ ಆರ್‌ಬಿಐ ಬ್ಯಾಂಕ್ ನಿಂದ ಹೊಸ ಆದೇಶ

ಆಸ್ತಿ ಅಡವಿಟ್ಟು ಸಾಲ ಪಡೆದವರಿಗೆ ಆರ್‌ಬಿಐ ಬ್ಯಾಂಕ್ ನಿಂದ ಹೊಸ ಆದೇಶ

ನಮಸ್ಕಾರ ಪ್ರಿಯ ಸ್ನೇಹಿತರೇ, ಆಸ್ತಿಯನ್ನು ಅಡವಿಟ್ಟು ಸಾಲವನ್ನು ಪಡೆದವರಿಗೆ ಆರ್.ಬಿ.ಐ ಕಡೆಯಿಂದ ಒಂದು ಹೊಸ ಆದೇಶ ಬಂದಿದೆ. ಪ್ರತಿಯೊಂದು ಸಂದರ್ಭದಲ್ಲಿ ಕೂಡ ಹಣದ ಅವಶ್ಯಕತೆ ಇದ್ದೇ ಇರುತ್ತದೆ ಆದ್ದರಿಂದ ಅವನು ತನ್ನ ಆಸ್ತಿಯನ್ನು ಅಡವಿಟ್ಟು ಸಾಲವನ್ನು ಪಡೆದುಕೊಂಡಿರುತ್ತಾನೆ.

ಆಸ್ತಿ ಅಡವಿಟ್ಟು ಸಾಲ ಪಡೆದವರಿಗೆ ಆರ್‌ಬಿಐ ಬ್ಯಾಂಕ್ ನಿಂದ ಹೊಸ ಆದೇಶ

ವಾಹನ ಸಾಲ, ವೈಯಕ್ತಿಕ ಸಾಲ ಈ ರೀತಿಯ ಸಾಲಗಳನ್ನ ನಾವು ಬ್ಯಾಂಕುಗಳಲ್ಲಿ ಅಥವಾ ಸಹಕಾರಿ ಸಂಸ್ಥೆಗಳಲ್ಲಿ ಪಡೆಯುತ್ತೇವೆ. ಬ್ಯಾಂಕುಗಳಲ್ಲಿ ನೀವು ಸಾಲ ಪಡೆಯಬೇಕು ಎಂದರೆ ಕೆಲವೊಂದಿಷ್ಟು ನೀತಿ ನಿಯಮಗಳ ಆಧಾರದ ಮೇಲೆ ನೀವು ಸಾಲವನ್ನು ಪಡೆದುಕೊಳ್ಳಬಹುದು.

ನಾವು ಬ್ಯಾಂಕುಗಳಲ್ಲಿ ಸಾಲವನ್ನ ಪಡೆಯಬೇಕು ಅಂದುಕೊಂಡಿದ್ದರೆ ಆಸ್ತಿ ಪತ್ರ ಅಥವಾ ಯಾವುದಾದರೂ ದಾಖಲೆಗಳನ್ನು ನಾವು ಇಟ್ಟು ಸಾಲವನ್ನು ಪಡೆದುಕೊಳ್ಳುತ್ತೇವೆ.

ಕೆಲವೊಂದು ಬಾರಿ ನಾವು ಸಾಲವನ್ನು ತೀರಿಸಿ ಆದರೂ ಕೂಡ ಕೆಲವೊಂದು ಬಾರಿ ಆಸ್ತಿ ಪತ್ರಗಳನ್ನ ಅಥವಾ ಕೆಲವೊಂದಿಷ್ಟು ದಾಖಲೆಗಳನ್ನು ಬ್ಯಾಂಕುಗಳು ನಮಗೆ ಹಿಂತಿರುಗಿಸುವುದಿಲ್ಲ ಅದರ ಬದಲಾಗಿ ಹೆಚ್ಚುವರಿ ಶುಲ್ಕಗಳನ್ನ ವಿಧಿಸುತ್ತಾರೆ.

ನೀವು ಸಾಲವನ್ನ ತೀರಿಸಿದ ನಂತರ ಆಸ್ತಿ ಪತ್ರಗಳನ್ನು ನಿಮಗೆ ಹಿಂದಿರುಗಿಸಬೇಕು ಆದರೆ ಬ್ಯಾಂಕುಗಳು ನಿಮಗೆ ಹಿಂತಿರುಗಿಸುವುದಿಲ್ಲ. ಈ ರೀತಿಯಾಗಿ ಆಸ್ತಿ ಪತ್ರವನ್ನು ಪಡೆದುಕೊಳ್ಳಲು ಸಾಲಗಾರರು ಪರೆದಾಡುವಂಥ ಪರಿಸ್ಥಿತಿಗಳು ಬರುತ್ತದೆ ಆದ್ದರಿಂದ ಆರ್‌ಬಿಐ ಒಂದು ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದೆ

ಆ ನಿರ್ಧಾರಗಳ ಆಧಾರದ ಮೇಲೆ ಸಾಲಗಾರರು ಏನಾದರೂ ವಸ್ತುಗಳನ್ನ ಅಥವಾ ಆಸ್ತಿ ಪತ್ರಗಳನ್ನ ಅಡವಿಟ್ಟು ಸಾಲವನ್ನು ಪಡೆದುಕೊಂಡಿದ್ದರೆ

ಇದನ್ನು ಕೂಡ ಓದಿ: 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಎಂಟನೇ ಕಂತಿನ ಹಣದ ಜೊತೆಗೆ ಬಾಕಿ ಇರುವ ಕಂತಿನ ಹಣ ಜಮಾ

ರೈತರಿಗೆ ಹಿಂಗಾರು ಮಳೆ ವಿಮೆ ಹಣ ಬಿಡುಗಡೆ

ಮೋದಿ ಬಗ್ಗೆ ಭವಿಷ್ಯ ನುಡಿದ ವಿನಯ ಗುರೂಜಿ

25 ಭರ್ಜರಿ ಗ್ಯಾರಂಟಿಗಳಿಗೆ ಸುಸ್ತಾದ ಮೋದಿ?

ಅವರು ಸಾಲವನ್ನ ತೀರಿಸಿದ ತಕ್ಷಣವೇ ಅವರಿಗೆ ಮರುಪಾವತಿ ಮಾಡಬೇಕು ಎಂದು ಆರ್‌ಬಿಐ ಕಡೆಯಿಂದ ಒಂದು ಹೊಸ ಆದೇಶ ಹೊರಡಿಸಿದ್ದಾರೆ ಈ ಆದೇಶವನ್ನು ನಿರಾಕರಿಸಿದ್ದಲ್ಲಿ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂಬುದನ್ನ ಕೂಡ ಆರ್‌ಬಿಐ ಸೂಚಿಸಿದೆ.

ಆಸ್ತಿ ಅಡವಿಟ್ಟು ಸಾಲ ಪಡೆದವರಿಗೆ ಆರ್‌ಬಿಐ ಬ್ಯಾಂಕ್ ನಿಂದ ಹೊಸ ಆದೇಶ

ಗ್ರಾಹಕರಿಗೆ ಬ್ಯಾಂಕುಗಳು ಈ ರೀತಿಯ ಕಾರಣಗಳಿಂದ ಒಂದಲ್ಲ ಒಂದು ರೀತಿಯಲ್ಲಿ ದಂಡವನ್ನ ವಿಧಿಸುತ್ತದೆ.

ಈ ರೀತಿಯಾಗಿ ಒಂದು ವೇಳೆ ಆಸ್ತಿ ಪತ್ರ ಅಥವಾ ಯಾವುದೇ ದಾಖಲೆಗಳನ್ನು ನೀಡದೆ ಇದ್ದರೆ ಗ್ರಾಹಕರಿಗೆ ಬ್ಯಾಂಕುಗಳೇ ದಂಡ ನೀಡಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಆದ್ದರಿಂದ ಆರ್ ಬಿ ಐ ಕಡೆಯಿಂದ ಬಂದಿರುವ ಹೊಸದಾದ ನಿಯಮವಾಗಿರುವುದರಿಂದ ಯಾರೆಲ್ಲಾ ಆಸ್ತಿ ಪತ್ರವನ್ನು ಅಡವಿಟ್ಟು ಸಾಲ ಪಡೆದುಕೊಂಡಿರುತ್ತಾರೆ ಸಾಲ ತೀರಿಸಿದ ನಂತರ ಅವರ ಆಸ್ತಿ ಪತ್ರಗಳನ್ನ ನೀಡಲೇಬೇಕು.

ಮಾಹಿತಿ ಆಧಾರ: 

NO COMMENTS

LEAVE A REPLY

Please enter your comment!
Please enter your name here

Exit mobile version