ಆಸ್ತಿ ಮಾರಾಟ ಮತ್ತು ಖರೀದಿಗೆ ಹೊಸ ಆದೇಶ
ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ಎಲ್ಲಾ ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ಆದೇಶವನ್ನು ಜನವರಿಯಿಂದ ಜಾರಿಗೆ ತರಲಾಗಿದೆ, ಇದನ್ನ ಪ್ರತಿಯೊಬ್ಬರೂ ಕೂಡ ಪಾಲಿಸಲೇಬೇಕು. ಆಸ್ತಿ ಮಾರಾಟ ಮತ್ತು ಖರೀದಿ ಮಾಡುವವರಿಗೆ ಜನವರಿಯಿಂದ ಈ ಆದೇಶಗಳು ಅನ್ವಯವಾಗುತ್ತದೆ
ಆಸ್ತಿ ಖರೀದಿ ನೋಂದಣಿ ಮಾಡಿಕೊಳ್ಳುವುದು ಮಾರಾಟ ಮಾಡುವುದು ವಂಚನೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಾ ಇದೆ ಅವುಗಳನ್ನು ತಪ್ಪಿಸಬೇಕು ಎನ್ನುವ ಉದ್ದೇಶದಿಂದಾಗಿ ಸರ್ಕಾರಿ ಜಮೀನುಗಳನ್ನು ಖಾಸಗಿ ಆಸ್ತಿ ಎಂದು ಖರೀದಿ ಮಾಡಿ ಅವುಗಳನ್ನ ಬೇರೆಯವರಿಗೆ ಮಾರಾಟ ಮಾಡುತ್ತಾ ಇದ್ದಾರೆ ಇದರಿಂದ ಸಾಕಷ್ಟು ಜನರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
ಕಾರ್ಪೊರೇಷನ್ ಇಂಡಿಯಾನ್ ನಲ್ಲಿ ಖಾಲಿ ಇರುವ ಹುದ್ದೆ
ಬಯೋಮೆಟ್ರಿಕ್ ಆಧಾರಗಳ ಮೂಲಕ ಆಸ್ತಿಗಳು ವಂಚನೆ ಮಾಡಲಾಗುತ್ತಿದೆ. ಈ ರೀತಿ ಮಾಡುವುದು ಸರ್ಕಾರದ ಗಮನಕ್ಕೆ ಬಂದಿದೆ. ಆಸ್ತಿ ಮಾರಾಟ ಮತ್ತು ನೋಂದಣಿಯ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ವಂಚನೆಗಳು ನಡೆಯಬಾರದು ಎನ್ನುವ ಕಾರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಆಸ್ತಿ ನಿಯಮಗಳಲ್ಲಿ ಕೆಲವೊಂದಿಷ್ಟು ಬದಲಾವಣೆಗಳನ್ನು ತಂದಿದೆ.
ನೀವು ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಆಸ್ತಿಗಳನ್ನ ರಿಜಿಸ್ಟರ್ ಮಾಡಿಕೊಳ್ಳಬೇಕು. ಕೆಲವೊಂದು ವೇಳೆ ನಿಮ್ಮ ಆಸ್ತಿಗೆ ಪತ್ರಗಳಲ್ಲಿ ರಿಜಿಸ್ಟರ್ ಮಾಡಿ ಕೊಳ್ಳಬಾರದು ಎಂದು ಸರ್ಕಾರದವರು ಎಚ್ಚರಿಕೆ ನಿಯಮವನ್ನು ನೀಡಿದ್ದಾರೆ. ದೆಹಲಿಗಳಲ್ಲೂ ಕೂಡ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ರೀತಿಯ ವಂಚನೆಗಳು ಉಂಟಾಗಿವೆ.
ಹಿಂದಿನ ದಿನಗಳಲ್ಲಿ ಆಸ್ತಿಗಳನ್ನ ನೋಂದಣಿ ಮಾಡಿಕೊಳ್ಳಬೇಕು ಎಂದರೆ ಸಾಕಷ್ಟು ರೀತಿಯ ಸಮಯ ವ್ಯರ್ಥ ಮಾಡಬೇಕಾಗಿತ್ತು. ದೂರ ಸ್ಥಳಕ್ಕೆ ಪ್ರಯಾಣ ಮಾಡುವುದು ಕೂಡ ತುಂಬಾ ಕಷ್ಟಕರವಾಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರವು ಈ ಇದರ ಬಗ್ಗೆ ಕೆಲವೊಂದಿಷ್ಟು ಬದಲಾವಣೆ ಕ್ರಮವನ್ನು ಕೈಗೊಂಡಿದೆ.
ಇನ್ನು ಮುಂದಿನ ದಿನಗಳಲ್ಲಿ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ನೀವು ಆಸ್ತಿಯನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಆನ್ಲೈನ್ಗಳಲ್ಲಿ ಅಪಾಯಿಂಟ್ಮೆಂಟ್ ಗಳನ್ನು ಬುಕ್ ಮಾಡಿಕೊಳ್ಳಬೇಕು. ಹತ್ತಿರದ ಶಬ್ದ ರಿಜಿಸ್ಟರ್ ಆಫೀಸ್ಗಳಿಗೆ ಹೋಗಿ ನಿಮ್ಮ ಆಸ್ತಿಯನ್ನು ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ.
ಇಡೀ ದೇಶಾದ್ಯಂತ ಈ ಕ್ರಮವನ್ನು ಸರ್ಕಾರವು ಕೈಗೊಂಡಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಆಸ್ತಿಯನ್ನು ಹೊಂದಿರುವುದು ಆಸ್ತಿಯನ್ನು ಖರೀದಿ ಮಾಡಬೇಕು ಮತ್ತು ಮಾರಾಟ ಮಾಡಬೇಕು ಅಂದುಕೊಂಡು ಇದ್ದರೆ ಈ ಕ್ರಮವನ್ನು ನೀವು ಕೈಗೊಳ್ಳಲೇಬೇಕು.
- ಮಂಡ್ಯದಲ್ಲಿ ಸುಮಲತಾ ವಿರುದ್ಧ ಸೇಡು ತೀರಿಸಿಕೊಳ್ತರ ಕುಮಾರಣ್ಣ
- ರಾಜ್ಯ ಸರ್ಕಾರವು ರೈತರ ಸಾಲ ಮನ್ನಾ ಯಾವಾಗ ಆಗಲಿದೆ
- ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬಿಡುಗಡೆ
- ಜನವರಿ ಒಂದರಿಂದ ಗ್ಯಾಸ್ ಸಿಲೆಂಡರ್ ಬೆಲೆ ಕೇವಲ 650
- ಗೃಹಲಕ್ಷ್ಮಿ ಯೋಜನೆಯ ಯಾವುದೇ ಕಂತಿನ ಹಣ ಬಂದಿಲ್ಲ ಎಂದರೆ
- ಇಂದು ಪೆಂಡಿಂಗ್ ಅಕ್ಕಿ ಹಣ ಬಿಡುಗಡೆ 31 ಜಿಲ್ಲೆಗಳಿಗೂ ಹಣ ಬರುತ್ತೆ
ಮಾಹಿತಿ ಆಧಾರ