PWD ನಲ್ಲಿ ಹುದ್ದೆಗಳ ಹೊಸ ನೇಮಕಾತಿ 2024

74
PWD ನಲ್ಲಿ ಹುದ್ದೆಗಳ ಹೊಸ ನೇಮಕಾತಿ 2024
PWD ನಲ್ಲಿ ಹುದ್ದೆಗಳ ಹೊಸ ನೇಮಕಾತಿ 2024

PWD ನಲ್ಲಿ ಹುದ್ದೆಗಳ ಹೊಸ ನೇಮಕಾತಿ 2024

ನಮಸ್ಕಾರ ಪ್ರಿಯ ಸ್ನೇಹಿತರೇ, ಪಿ ಡಬ್ಲ್ಯೂ ಡಿ ಯಲ್ಲಿ 8895 ಹುದ್ದೆಗಳ ಹೊಸ ನೇಮಕಾತಿ ಅಧಿಸೂಚನೆಯಾಗಿದ್ದು ಈ ಹುದ್ದೆಗಳಿಗೆ ನೀವು 10ನೇ ತರಗತಿ 12ನೇ ತರಗತಿ ಮತ್ತು ಪದವಿಯನ್ನು ಪೂರ್ಣಗೊಳಿಸಿರುವಂತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

PWD ನಲ್ಲಿ ಹುದ್ದೆಗಳ ಹೊಸ ನೇಮಕಾತಿ 2024
PWD ನಲ್ಲಿ ಹುದ್ದೆಗಳ ಹೊಸ ನೇಮಕಾತಿ 2024

ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಆನ್ಲೈನ್ ಗಳ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ.

ಅನೇಕ ರೀತಿಯ ಹುದ್ದೆಗಳಿವೆ, ಅದರಲ್ಲಿ ಯಾವುದಾದರೂ ಒಂದು ಹುದ್ದೆನ ಆಯ್ಕೆ ಮಾಡಿಕೊಂಡು ನೀವು ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಆ ಹುದ್ದೆಗಳು ಯಾವುದು ಎಂದರೆ ಜೂನಿಯರ್ ಇಂಜಿನಿಯರ್, ಸೆಕ್ಯೂರಿಟಿ ಗಾರ್ಡ್, ಕಂಪ್ಯೂಟರ್ ಆಪರೇಟರ್, ಸಹಾಯಕರು, ಅನೇಕ ರೀತಿಯ ಹುದ್ದೆಗಳಿವೆ ಈ ಹುದ್ದೆಗಳಲ್ಲಿ ಯಾವುದಾದರೂ ಒಂದು ಹುದ್ದೆಗಳಿಗೆ ನೀವು ಅರ್ಜಿಯನ್ನ ಸಲ್ಲಿಸಬಹುದಾಗಿದೆ ಗ್ರೂಪ್ ಸಿ ಅಲ್ಲಿ ಖಾಲಿ ಇರುವಂತಹ ಹುದ್ದೆಗಳಾಗಿವೆ.

ಪದವೀಯ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರುವವರಿಗೆ ಹೆಚ್ಚು ಆದ್ಯತೆಯನ್ನು ನೀಡಲಾಗುತ್ತದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ಹಾಗೆ ವಿದ್ಯಾರ್ಹತೆ ಆಧಾರದ ಮೇಲೆ ನಿಗದಿಪಡಿಸಲಾಗಿದೆ.

ಡಿಪ್ಲೋಮಾ ನ ಕೂಡ ಪೂರ್ಣಗೊಳಿಸಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಿ. ವಯೋಮಿತಿ 18 ರಿಂದ 40 ವರ್ಷದ ಒಳಗಿರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ವಯಸ್ಸಿನ ಸಡಿಲಿಕೆ ಕೂಡ ನೀಡಲಾಗುತ್ತದೆ. ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷವನ್ನು ನಿಗದಿಪಡಿಸಲಾಗಿದೆ. ಅಂಗವಿಕಲ ಅಭ್ಯರ್ಥಿಗಳಿಗೆ ಹತ್ತು ವರ್ಷವನ್ನು ನಿಗದಿಪಡಿಸಲಾಗಿದೆ.

ಇದನ್ನು ಸಹ ಓದಿ:

ಆಪರೇಷನ್ ಕಮಲ ಸಿದ್ದು ಸರ್ಕಾರ ಪತನದ ಸುಳಿವು

ಮೋದಿ ನಿವೃತ್ತಿಯಾಗಿ ಹೊಸ ಪ್ರಧಾನಿಯಾಗಿ ಅಮಿತ್ ಷ ಆಗ್ತಾರೆ

RCB PLAY OFF ಹೊರಗಿಡಲು CSK ಫಿಕ್ಸಿಂಗ್?

ಗಂಡಸರಿಗೂ ಗೃಹಲಕ್ಷ್ಮಿ ಯೋಜನೆ ಇದು ನಿಜಾನಾ?

ಅಗತ್ಯ ದಾಖಲೆಗಳ ಮೂಲಕ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಅವುಗಳು ಯಾವುದು ಎಂದರೆ ಶೈಕ್ಷಣಿಕ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅಂಗವೈಕಲ್ಯ ಪ್ರಮಾಣ ಪತ್ರ, ಭಾವಚಿತ್ರ, ವಿಳಾಸ ಪ್ರಮಾಣ ಪತ್ರ, ಸಹಿ. ಆನ್ಲೈನ್ ಗಳ ಮೂಲಕ ಅಧಿಕೃತ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

PWD ನಲ್ಲಿ ಹುದ್ದೆಗಳ ಹೊಸ ನೇಮಕಾತಿ 2024
PWD ನಲ್ಲಿ ಹುದ್ದೆಗಳ ಹೊಸ ನೇಮಕಾತಿ 2024

ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಆನ್ಲೈನ್ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. 18 ರಿಂದ 30 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ.

ಆನ್ಲೈನ್ ಗಳ ಮೂಲಕವೇ ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಆಯಾ ಹುದ್ದೆಗಳಿಗೆ ವೇತನದಲ್ಲೂ ಕೂಡ ವ್ಯತ್ಯಾಸ ಇರುತ್ತದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಿ.

LEAVE A REPLY

Please enter your comment!
Please enter your name here