ಅಕ್ಟೋಬರ್ ಒಂದನೇ ತಾರೀಖಿನಿಂದ ಹೊಸ ನಿಯಮ ಅನ್ವಯ.

65

ನಮಸ್ಕಾರ ಪ್ರಿಯ ಸ್ನೇಹಿತರೇ, ಅಕ್ಟೋಬರ್ 1 ನೇ ತಾರೀಖಿನಿಂದ ಹೊಸ ಹೊಸ ನಿಯಮಗಳು ಜಾರಿಗೆ ಬಂದಿದೆ. ಸಾರ್ವಜನಿಕರು ಇದನ್ನ ಅನುಸರಿಸಲೇಬೇಕು. ಲೋಕಸಭೆ ಚುನಾವಣೆಯನ್ನ ಕೇಂದ್ರ ಸರ್ಕಾರವು ಗಮನದಲ್ಲಿಟ್ಟುಕೊಂಡು ಮುಂದಿನ ತಿಂಗಳಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆ ಇಳಿಕೆ,

ಪೆಟ್ರೋಲ್ ಡೀಸೆಲ್ ಅಡುಗೆ ಎಣ್ಣೆ, ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ, 2000 ನೋಟುಗಳನ್ನು ಹೊಂದಿರುವವರಿಗೆ ಆರ್ ಬಿ ಐ ಒಂದು ಹೊಸ ನಿಯಮವನ್ನ ಜಾರಿಗೆ ಗೊಳಿಸಿದೆ, ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣಾ ಹತ್ತಿರ ಬರುವುದರಿಂದ ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಲು ಮುಂದಾಗಿದೆ.

ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಇಳಿಕೆಯನ್ನ ಕಾಣಬಹುದಾಗಿದೆ. ಅಕ್ಟೋಬರ್ ತಿಂಗಳಲ್ಲಿ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ. ಪೆಟ್ರೋಲ್, ಡೀಸೆಲ್ ಮತ್ತು ಅಡಿಗೆ ಎಣ್ಣೆ ದರದಲ್ಲೂ ಕೂಡ ಕಡಿಮೆಯಾಗುತ್ತದೆ. ಸ್ಥಿರಾಸ್ತಿ ಹೊಂದಿರುವವರು ಏನಾದರೂ ಖರೀದಿ ಮಾಡಬೇಕು ಅಂದುಕೊಂಡಿದ್ದರೆ ಇದು ದುಪ್ಪಟ್ಟಾಗಿದೆ

ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಮತ್ತು ಬಡವರಿಗೆ ಅನುಕೂಲವಾಗುತ್ತದೆ. ಆದರೆ ಆಸ್ತಿಯನ್ನು ತೆಗೆದುಕೊಳ್ಳುವವರಿಗೆ ಇದರಿಂದ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಗ್ಯಾರೆಂಟಿ ಯೋಜನೆಗಳಿಗೆ ಸಂಪನ್ಮೂಲಗಳನ್ನು ಕೇಂದ್ರೀಕರಿಸುವ ಉದ್ದೇಶದಿಂದಾಗಿ ಈ ರೀತಿಯ ಹೊಸ ನಿಯಮಗಳನ್ನ ಜಾರಿಗೆ ತಂದಿರುವುದನ್ನ ಗಮನಿಸಬಹುದಾಗಿದೆ.

2000 ನೋಟು ಹೊಂದಿರುವವರು ನೀವು 30 ನೇ ತಾರೀಕಿನ ಒಳಗಡೆ ನಿಮ್ಮ ನೋಟುಗಳನ್ನ ಬ್ಯಾಂಕಿನಲ್ಲಿ ಬದಲಾವಣೆ ಮಾಡಿಕೊಳ್ಳುವುದು ಮುಖ್ಯ. ಈ ನೋಟು ಬದಲಾವಣೆಯನ್ನ ವಿಸ್ತರಣೆ ಮಾಡುವಾಗಿದೆ. 2000 ನೋಟುಗಳನ್ನ ಬದಲಾವಣೆ ಮಾಡುವವರಿಗೆ ಆ ದಿನಾಂಕವನ್ನು ಕೂಡ ವಿಸ್ತರಣೆ ಮಾಡಲಾಗುತ್ತದೆ.

ಜನನ ಪ್ರಮಾಣ ಪತ್ರ ಕಡ್ಡಾಯ ಅಗತ್ಯವಾಗಿರುತ್ತದೆ ನೀವು ಯಾವುದೇ ಕೆಲಸ ಕಾರ್ಯವನ್ನ ಮಾಡಬೇಕು ಅಂದುಕೊಂಡಿದ್ದರು ಕೂಡ ಜನನ ಪ್ರಮಾಣ ಪತ್ರ ತುಂಬಾ ಮುಖ್ಯವಾಗಿರುತ್ತದೆ. ಈ ಹೊಸ ನಿಯಮಗಳನ್ನ ಪ್ರತಿಯೊಬ್ಬರೂ ಕೂಡ ಅನುಸರಿಸಲೇ ಬೇಕಾಗುತ್ತದೆ.

ಅಕ್ಟೋಬರ್ ತಿಂಗಳಲ್ಲಿ ಸಾಧ್ಯ. ಸರ್ಕಾರ ಹೇಳಿ ಕೆಲಸ ಕಾರ್ಯವನ್ನು ನಿರ್ವಹಿಸುತ್ತಿರುವವರಿಗೆ ಜನನ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ. ಆಧಾರ್ ಕಾರ್ಡ್ ಗಳನ್ನು ಕೂಡ ಸರ್ಕಾರಿ ಉದ್ಯೋಗವನ್ನು ಪಡೆಯಬೇಕಾದರೆ

ಈ ರೀತಿಯ ಪ್ರಮುಖವಾದ ಕೆಲವೊಂದಿಷ್ಟು ದಾಖಲೆಗಳನ್ನು ನೀವು ಪಡೆದಿರಲೇ ಬೇಕಾಗುತ್ತದೆ. ಈ ಪ್ರಮುಖ ದಾಖಲೆಗಳಲ್ಲಿ ಅಕ್ಟೋಬರ್ ಒಂದನೇ ತಾರೀಖಿನಿಂದ ಕೆಲವೊಂದಿಷ್ಟು ನಿಯಮಗಳು ಬದಲಾವಣೆಯಾಗುವುದನ್ನ ಗಮನಿಸಬಹುದಾಗಿದೆ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here