ಅಕ್ಟೋಬರ್ ಒಂದನೇ ತಾರೀಖಿನಿಂದ ಜಮೀನುಗಳನ್ನು ಹೊಂದಿರುವವರಿಗೆ ಹೊಸ ನಿಯಮ ಅನ್ವಯ.

101

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದಲ್ಲಿ ಪ್ರತಿಯೊಬ್ಬರೂ ಕೂಡ ಜಮೀನುಗಳನ್ನ ಹೊಂದಿರುತ್ತಾರೆ ಆ ಜಮೀನುಗಳಿಗೆ ನೀವು ನೋಂದಣಿಯನ್ನು ಮಾಡಿಕೊಳ್ಳುವುದು ತುಂಬಾ ಮುಖ್ಯ ಅಕ್ಟೋಬರ್ ಒಂದನೇ ತಾರೀಖಿನಿಂದ ನೋಂದಾವಣಿ ಮಾಡಿಕೊಳ್ಳಲು ಹೊಸ ಕ್ರಮ ಮತ್ತು ಅಥವಾ ನಿಯಮವನ್ನು ಜಾರಿಗೆ ತಂದಿದ್ದಾರೆ.

ಆ ನಿಯಮಗಳನ್ನು ಪ್ರತಿಯೊಬ್ಬರೂ ಕೂಡ ಜಮೀನು ಹೊಂದಿರುವವರು ಇದನ್ನ ಪಾಲಿಸಲೇಬೇಕು. ಅಕ್ಟೋಬರ್ ಒಂದನೇ ತಾರೀಖಿನಿಂದ ಜಾರಿಗೆ ಬರುತ್ತದೆ ಎಂದು ಕಂದಾಯ ಇಲಾಖೆ ಅವರು ಸ್ಪಷ್ಟಪಡಿಸಿದ್ದಾರೆ.

ಆಸ್ತಿಯನ್ನ ನೊಂದಾವಣಿ ಮಾಡಿಕೊಳ್ಳುವುದಕ್ಕೆ ಜನರು ಮುಂದಾಗಿದ್ದಾರೆ ಆದ್ದರಿಂದ ಕೇಂದ್ರ ಸರ್ಕಾರ ಈ ನಿಯಮ ಜಾರಿಗೆ ತಂದಿರುವುದರಿಂದ ಪ್ರತಿಯೊಬ್ಬರೂ ಕೂಡ ಈ ನಿಯಮಗಳನ್ನ ಅನುಸರಿಸಲೇಬೇಕು.

ಕಾವೇರಿ ಯ ವಿವಾದಗಳು ಉಂಟಾಗಿರುವುದರಿಂದ ನೋಂದಾವಣಿ ಪ್ರಕ್ರಿಯೆಗಳಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ನೊಂದಾವಣಿಯ ಸಿರಾಸ್ತಿ ದರದಲ್ಲಿ ಅಕ್ಟೋಬರ್ 1 ನೇ ತಾರೀಖಿನಿಂದ ಕೆಲವೊಂದಿಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ.

ಕಂದಾಯ ಇಲಾಖೆಯವರು ಇದರ ಬಗ್ಗೆ ಸ್ಪಷ್ಟವಾಗಿ ಮಾಹಿತಿಯನ್ನು ನೀಡಿದ್ದಾರೆ. ನೋಂದಾವಣಿ ಮಾಡಿಕೊಳ್ಳುವುದಕ್ಕೆ ಶೇಖಡ 30ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಜಮೀನು ಮನೆ ಸೈಟುಗಳನ್ನು ಹೊಂದಿಕೆ ಮಾಡಿಕೊಳ್ಳಲು ಜನರು ಒಬ್ಬರಂತೆ ಇನ್ನೊಬ್ಬರು ಸಾಲಾಗಿ ಬಂದು ಅವುಗಳನ್ನು ನೊಂದಾವಣಿ ಮಾಡಿಕೊಳ್ಳುತ್ತಿದ್ದಾರೆ.

ಬೆಳಗ್ಗೆ ಎಂಟರಿಂದ ರಾತ್ರಿ 8 ಗಂಟೆಯವರೆಗೂ ಕೂಡ ನೋಂದಾವಣಿ ಮಾಡಿಕೊಳ್ಳಲು ಸರ್ಕಾರ ಕ್ರಮವನ್ನು ಕೈಗೊಂಡಿದೆ. 2003ರಿಂದ ಡಿಜಿಟಲ್ ಮೂಲಕ ಇವುಗಳನ್ನು ನೋಂದಾವಣಿ ಮಾಡಿಕೊಳ್ಳಲು ತಯಾರಿ ನಡೆಸುತ್ತದೆ. ನೊಂದಾವಣಿ ಪ್ರಕ್ರಿಯೆಯನ್ನು ಮಾಡಿಕೊಳ್ಳಲು ಒಂದರಿಂದ ಎರಡು ದಿನಗಳ ಕಾಲ ಬೇಕಾಗುತ್ತದೆ.

ನೋಂದಾವಣಿ ಮಾಡಿಕೊಂಡ ನಂತರ ತಾಶಿದ್ಧಾರಗಳಿಗೆ ಪತ್ರ ಎಂಬುದು ಹೋಗುತ್ತದೆ. ಅದರ ಮೂಲಕ ನಿಮ್ಮ ಜಮೀನುಗಳನ್ನ ನೀವು ನೋಂದಾವಣಿ ಮಾಡಿಕೊಳ್ಳುವುದು ಮುಖ್ಯ ಏಕೆಂದರೆ ನೋಂದಾವಣಿ ಯನ್ನು ಮಾಡಿಕೊಂಡಿದ್ದೇನೆ ಆದರೆ ಮುಂದಿನ ದಿನಗಳಲ್ಲಿ ನೀವು ಆಸ್ತಿಯನ್ನು ಮಾರಾಟ ಮಾಡಬೇಕು ಅಥವಾ ಕೊಂಡುಕೊಳ್ಳಬೇಕು ಅಂದುಕೊಂಡಿದ್ದರೆ

ಅದಕ್ಕೆ ತುಂಬಾ ಅನುಕೂಲಗಳು ಉಂಟಾಗುತ್ತದೆ ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಹೊಸ ನಿಯಮಗಳನ್ನ ಜಾರಿಗೆ ತಂದಿದೆ. ಈ ಹೊಸ ನಿಯಮಗಳನ್ನು ಪ್ರತಿಯೊಬ್ಬರೂ ಕೂಡ ಅನುಸರಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ನಿಮ್ಮ ಜಮೀನಿಗೆ ಕೂಡ ದುಪ್ಪಟ್ಟಾಗುವ ಸಾಧ್ಯತೆ ಇದೆ.

ಅಕ್ಟೋಬರ್ ಒಂದನೇ ತಾರೀಖಿನಿಂದ ಕಂದಾಯ ಇಲಾಖೆಯವರು ಇದರ ಬಗ್ಗೆ ಸ್ಪಷ್ಟವಾಗಿ ಸೂಚಿಸಿದ್ದಾರೆ. ಆಸ್ತಿಯನ್ನು ನೋಂದಾವಣಿ ಮಾಡಿಕೊಳ್ಳುವುದು ತುಂಬಾ ಮುಖ್ಯ ಎಂಬುದು ಕಾಣಬಹುದಾಗಿದೆ.

ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯ ವಿದ್ವಾನ್ ಶ್ರೀನಿವಾಸ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಲು ಈ ಕೂಡಲೆ ಒಮ್ಮೆ ಕರೆ ಮಾಡಿರಿ 9900804442

ಮಾಹಿತಿ ಆಧಾರ

LEAVE A REPLY

Please enter your comment!
Please enter your name here