Home ಸುದ್ದಿ ಮನೆ ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ನಿಯಮ.

ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ನಿಯಮ.

68
ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ನಿಯಮ.
ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ನಿಯಮ.

ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ನಿಯಮ.

ನಮಸ್ಕಾರ ಪ್ರಿಯ ಸ್ನೇಹಿತರೇ, ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣವನ್ನು ಮಾಡುತ್ತಾ ಇದ್ದರೆ, ಈ ಮಾಹಿತಿಯನ್ನು ನೀವು ತಿಳಿಯಲೇಬೇಕು.

ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ನಿಯಮ.
ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ನಿಯಮ.

ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತು ಆ ಗ್ಯಾರೆಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಯು ಕೂಡ ತುಂಬಾ ಮಹತ್ವವಾದ ಯೋಜನೆಯಾಗಿದೆ.

ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದರೆ ನೀವು ಆಧಾರ್ ಕಾರ್ಡ್ ಗಳನ್ನು ತೋರಿಸಿ ಉಚಿತವಾಗಿ ಪ್ರಯಾಣವನ್ನು ಮಾಡುತ್ತಿದ್ದೀರಿ.

ಸರ್ಕಾರದಿಂದ ಕೆಲವೊಂದಿಷ್ಟು ನಿಯಮಗಳನ್ನ ಮಾಡಿದ್ದಾರೆ ಆ ನಿಯಮಗಳನ್ನು ನೀವು ತಿಳಿದುಕೊಳ್ಳಲೇಬೇಕು. ಬಸ್ ನಲ್ಲಿ ಆಧಾರ್ ಕಾರ್ಡ್ ಗಳನ್ನು ತೋರಿಸುವ ಮೂಲಕ ಉಚಿತ ಪ್ರಯಾಣವನ್ನು ಮಹಿಳೆಯರು ಮಾಡುತ್ತಿದ್ದರು.

ಉಚಿತವಾಗಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಕಂಡಕ್ಟರ್ಗಳು ಇಲ್ಲಿಂದ ಇಲ್ಲಿಗೆ ಎಂದು ಊರನ್ನ ತಿಳಿಸಿ 0 ರೂಪಾಯಿ ಬಸ್ ಚಾರ್ಜ್ ಗಳನ್ನು ಪಡೆಯುತ್ತಿದ್ದರು. ಆ ಟಿಕೆಟ್ ಗಳು ಬಿಳಿಯ ಬಣ್ಣದಲ್ಲಿ ಇದ್ದು. ಇನ್ನು ಮುಂದಿನ ದಿನಗಳಲ್ಲಿ ಟಿಕೆಟ್ಗಳು ಪಿಂಕ್ ಕಲರ್ ಗಳಲ್ಲಿ ಇರುತ್ತದೆ.

ಎಲ್ಲಾ ಸಂದರ್ಭದಲ್ಲಿ ಕೂಡ ಈ ಪಿಂಕ್ ಟಿಕೆಟ್ ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಕೆಲವೊಂದು ಬಾರಿ ಬಿಳಿ ಟಿಕೆಟ್ ಗಳು ಕೂಡ ಪಡೆಯಬೇಕಾಗುತ್ತದೆ.

ಟಿಕೆಟ್ ಗಳನ್ನು ನೀಡುವ ಸಂದರ್ಭದಲ್ಲಿ ಟಿಕೆಟ್ ಮಷೀನ್ ಗಳು ಏನಾದರೂ ವರ್ಕ್ ಆಗಿಲ್ಲ ಎಂದರೆ ಪಿಂಕ್ ಟಿಕೆಟ್ ಗಳನ್ನು ಆ ಸಂದರ್ಭದಲ್ಲಿ ಮಾತ್ರ ನೀಡಲಾಗುತ್ತದೆ.

ಕೆಲವೊಂದಿಷ್ಟು ಮಹಿಳೆಯರು ಬೇರೆ ಕಡೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಲಗ್ಗೇಜ್ ಗಳನ್ನು ಬೇಕಾಬಿಟ್ಟಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಇನ್ನು ಮುಂದಿನ ದಿನಗಳಲ್ಲಿ ಈ ರೀತಿ ಲಗೇಜ್ ಗಳನ್ನು ತೆಗೆದುಕೊಂಡು ಹೋದರೆ ನೀವು ಅದಕ್ಕೆ ಚಾರ್ಜ್ಗಳನ್ನ ಅಪ್ಲೈ ಮಾಡಬೇಕು.

30 ಕೆಜಿಗಿಂತ ಹೆಚ್ಚು ಲಗೇಜ್ ಗಳನ್ನು ಏನಾದರೂ ತೆಗೆದುಕೊಂಡು ಹೋದರೆ ಅವರು ದುಡ್ಡು ಕೊಟ್ಟು ಪ್ರಯಾಣವನ್ನ ಮಾಡಬೇಕಾದ ಸಂದರ್ಭ ಎದುರಾಗುತ್ತದೆ.

ಇದನ್ನು ಸಹ ಓದಿ:

ಆಪರೇಷನ್ ಕಮಲ ಸಿದ್ದು ಸರ್ಕಾರ ಪತನದ ಸುಳಿವು

ಮೋದಿ ನಿವೃತ್ತಿಯಾಗಿ ಹೊಸ ಪ್ರಧಾನಿಯಾಗಿ ಅಮಿತ್ ಷ ಆಗ್ತಾರೆ

RCB PLAY OFF ಹೊರಗಿಡಲು CSK ಫಿಕ್ಸಿಂಗ್?

ಗಂಡಸರಿಗೂ ಗೃಹಲಕ್ಷ್ಮಿ ಯೋಜನೆ ಇದು ನಿಜಾನಾ?

ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ನಿಯಮ.
ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರದಿಂದ ಹೊಸ ನಿಯಮ.

ಶಕ್ತಿ ಯೋಜನೆಗೆ ಸಂಬಂಧಿಸಿದೆ ಕಾರ್ಡನ್ನು ಇನ್ನೂ ಕೂಡ ಬಿಡುಗಡೆ ಮಾಡಿಲ್ಲ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಬಸ್ ಪ್ರಯಾಣ ಮಾಡಬೇಕು ಅಂದುಕೊಂಡಿರುವವರು ಆಧಾರ್ ಕಾರ್ಡ್ಗಳನ್ನ ತೆಗೆದುಕೊಂಡು ಉಚಿತವಾಗಿ ಬಸ್ ಪ್ರಯಾಣ ಮಾಡಬೇಕಾಗುತ್ತದೆ.

ಈ ಹೊಸ ನಿಯಮ ಜಾರಿಗೆ ಬಂದಿದೆ ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ಕೂಡ ಉಚಿತ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದರೆ ಈ ನಿಯಮ ಅನುಸರಿಸಿ.

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here