ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರು ಅಥವಾ ಜಮೀನು ಇರುವ ರೈತರಿಗೆ ಹೊಸ ನಿಯಮ
ನಮಸ್ಕಾರ ಪ್ರಿಯ ಸ್ನೇಹಿತರೇ, ಒಂದಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿರುವ ಪ್ರತಿಯೊಬ್ಬ ಆಸ್ತಿ ಮಾಲೀಕರಿಗೂ ಕೂಡ ಈ ಹೊಸ ನಿಯಮಗಳು ಅನ್ವಯವಾಗುತ್ತದೆ. ಕೇಂದ್ರ ಸರ್ಕಾರದಿಂದ ಈ ಹೊಸ ನಿಯಮಗಳು ಜಾರಿಗೆ ಬಂದಿವೆ. ಕೇಂದ್ರ ಸರ್ಕಾರದಿಂದ ಈ ರೀತಿಯ ನಿಯಮಗಳು ಒಂದಕ್ಕೆ ಹೆಚ್ಚು ಆಸ್ತಿ ಹೊಂದಿರುವವರಿಗೆ ಅನ್ವಯವಾಗುತ್ತದೆ.
ಜನರ ಕೈಯಲ್ಲಿ ಹಣ ಇದೆ ಎಂದರೆ ಯಾವುದಾದರೂ ಜಮೀನನ್ನ ಕೊಳ್ಳುವುದಕ್ಕೆ ಮುಂದಾಗುತ್ತಾರೆ ಆದರೆ ಸರ್ಕಾರವು ಒಂದಕ್ಕಿಂತ ಹೆಚ್ಚು ಜಮೀನುಗಳನ್ನು ಹೊಂದಿರುವವರಿಗೆ ಈ ರೀತಿಯ ಹೊಸ ನಿಯಮಗಳು ಅನ್ವಯವಾಗುತ್ತದೆ ಎಂಬುದು ಸರ್ಕಾರದ ಕಡೆಯಿಂದ ಬಂದಿರುವ ಮಾಹಿತಿ ಇದಾಗಿದೆ.
ನಮ್ಮ ಬಳಿ ಜಮೀನುಗಳನ್ನ ಹೊಂದಿದ್ದರೆ ಇದರಿಂದ ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳಬಹುದು ಎಂಬುದು ಅನೇಕ ಜನರ ಉದ್ದೇಶವಾಗಿರುತ್ತದೆ. ದೇಶದಲ್ಲಿ ಆಸ್ತಿಯನ್ನು ಹೊಂದಿರುವವರಿಗೆ ಅದರದೇ ಆದ ರೀತಿ ನೀತಿಗಳು ಇದ್ದೇ ಇರುತ್ತವೆ. ಆದಾಯ ತೆರಿಗೆ ಬಂದರೆ ಆಸ್ತಿಯನ್ನು ಹೊಂದಿರುವವರು ಆದಾಯಗಳನ್ನ ನೀವು ಲಾಭದಲ್ಲಿ ನೀವು ನೀಡಲೇಬೇಕು.
ಬೇರೆ ಏನಾದರೂ ಒಂದು ಜಮೀನು ಅಥವಾ ಮನೆಯಲ್ಲ ಖರೀದಿ ಮಾಡಿ ಅದನ್ನು ಕಡಿಮೆ ಬೆಲೆಯಲ್ಲಿ ಕಡಿಮೆ ಖರೀದಿ ಮಾಡುತ್ತೀರಿ. ನಂತರ ಅದನ್ನು ಹೆಚ್ಚುವರಿ ಆಗಿ ನೀವೇನಾದರೂ ಮಾರಾಟ ಮಾಡಿದ್ದೆ ಆದರೆ ಅದರಿಂದ ಬಂದ ಲಾಭವನ್ನು ನೀವು ಸರ್ಕಾರಕ್ಕೆ ನೀಡಬೇಕು.
ಇದನ್ನು ಅಲ್ಪಾವಧಿ ಬಂಡವಾಳ ಎಂದು ಕರೆಯಲಾಗುತ್ತದೆ. ಜಮೀನನ್ನ ಹೊಂದಿದ್ದರು ಕೂಡ ಅದನ್ನು ಹೆಚ್ಚುವರಿಯಾಗಿ ನೀವೇನಾದರೂ ಮಾರಾಟ ಮಾಡುತ್ತಿರಾ ಎಂದರೆ ಅದಕ್ಕೆ ಸಂಬಂಧಿಸಿದಂತೆ ನೀವು ಮಾರಾಟ ಮಾಡಬೇಕು ಅಂದುಕೊಂಡಿದ್ದರೆ ಆದಾಯ ಅದರಿಂದ ಬಂದ ಹೆಚ್ಚುವರಿ ಲಾಭವನ್ನು ನೀವು ಸರ್ಕಾರಕ್ಕೆ ನೀಡಬೇಕು ಎಂಬುದು ಸರ್ಕಾರ ಸೂಚಿಸಿದೆ.
ನೀವು ಜಮೀನು ಅಥವಾ ಆಸ್ತಿಯನ್ನು ಖರೀದಿ ಮಾಡಿ ಅದನ್ನು ಸರ್ಕಾರಕ್ಕೆ ಹೇಳುವ ಟ್ಯಾಕ್ಸ್ ಗಳ ರೂಪದಲ್ಲಿ ತೆರಿಗೆಗಳ ರೂಪದಲ್ಲಿ ನೀವು ಸರ್ಕಾರಕ್ಕೆ ಹಿಂತಿರುಗಿಸಬೇಕು. ಆಸ್ತಿ ಒಂದಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಪ್ರತಿಯೊಬ್ಬರೂ ಕೂಡ ನೀವು ತೆರಿಗೆಗಳನ್ನ ಪಾವತಿ ಮಾಡಲೇಬೇಕು ಇದು ಸರ್ಕಾರದ ಕಡೆಯಿಂದ ಬಂದಿರುವಂತಹ ಮಾಹಿತಿ ಆಗಿದೆ. ಪ್ರತಿಯೊಬ್ಬರಿಗೂ ಕೂಡ ಈ ರೀತಿಯ ಹೊಸ ನಿಯಮಗಳು ಅನ್ವಯವಾಗುತ್ತಲೇ ಇರುತ್ತವೆ.