ಜಮೀನು ಮನೆ ಅಥವಾ ಆಸ್ತಿ ಹೊಂದಿರುವವರಿಗೆ ಹೊಸ ನಿಯಮ

26
ಜಮೀನು ಮನೆ ಅಥವಾ ಆಸ್ತಿ ಹೊಂದಿರುವವರಿಗೆ ಹೊಸ ನಿಯಮ
ಜಮೀನು ಮನೆ ಅಥವಾ ಆಸ್ತಿ ಹೊಂದಿರುವವರಿಗೆ ಹೊಸ ನಿಯಮ

ಜಮೀನು ಮನೆ ಅಥವಾ ಆಸ್ತಿ ಹೊಂದಿರುವವರಿಗೆ ಹೊಸ ನಿಯಮ

ನಮಸ್ಕಾರ ಪ್ರಿಯ ಸ್ನೇಹಿತರೇ, ಜಮೀನು ಮನೆ, ಆಸ್ತಿ ಹೊಂದಿರುವ ಪ್ರತಿಯೊಬ್ಬ ನಾಗರಿಕರಿಗೂ ಕೂಡ ಈ ಹೊಸ ನಿಯಮ ಅನ್ಯವಾಗುತ್ತದೆ ಎಂದು ಸರ್ಕಾರ ಸೂಚಿಸಿದೆ. ಯಾವುದೇ ಆಸ್ತಿಯನ್ನು ಹೊಂದಿರುವವರು ಕೂಡ ಈ ಆದೇಶವನ್ನು ತಪ್ಪದೇ ಪಾಲಿಸಲೇಬೇಕು.

ಜಮೀನು ಮನೆ ಅಥವಾ ಆಸ್ತಿ ಹೊಂದಿರುವವರಿಗೆ ಹೊಸ ನಿಯಮ
ಜಮೀನು ಮನೆ ಅಥವಾ ಆಸ್ತಿ ಹೊಂದಿರುವವರಿಗೆ ಹೊಸ ನಿಯಮ

ಮಾಲೀಕರಾಗಿದ್ದರೆ ಅಥವಾ ಆಸ್ತಿಗೆ ಸಂಬಂಧಿಸಿದಂತೆ ತೆರಿಗೆಗಳನ್ನು ನೀವೇನಾದರೂ ಪಾವತಿ ಮಾಡುತ್ತಿದ್ದರೆ ಈ ನಿಯಮವನ್ನ ನೀವು ಪಾಲಿಸಲೇಬೇಕು. ಹೊಸ ಆಸ್ತಿ ತೆರಿಗೆ ಅಥವಾ ನ್ಯೂ ಪ್ರಾಪರ್ಟಿ ಟ್ಯಾಕ್ಸ್ ವಿಷಯಕ್ಕೆ ಸಂಬಂಧಿಸಿದಂತೆ ಚಾಲನೆಯನ್ನು ನೀಡಿದ್ದಾರೆ.

ಆಸ್ತಿಗಳನ್ನ ಹೊಂದಿದ್ದಾರೆ ಅವರನ್ನ ತೆರಿಗೆ ದಾರವಾಗಿ ಮತ್ತು ತೆರಿಗೆ ಕಟ್ಟದೇ ಇರುವವರನ್ನ ಒಂದು ವಿಭಾಗಗಳಾಗಿ ಮಾಡಲಾಗಿದೆ ಅದರ ಆಧಾರದ ಮೇಲೆ ಪ್ರತಿಯೊಬ್ಬರೂ ಕೂಡ ಈ ರೀತಿಯ ವಲಯಗಳ ಸ್ವತ್ತನ್ನು ಪ್ರತಿಯೊಬ್ಬ ನಾಗರಿಕರು ಕೂಡ ಪಡೆದುಕೊಳ್ಳಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.

ವಸತಿ ಮತ್ತು ಸ್ವಂತವಾಗಿ ಬಾಡಿಗೆ ಬಳಕೆ, ವಾಣಿಜ್ಯ, ಕೈಗಾರಿಕೆ, ಸ್ಟಾರ್ ಹೋಟೆಲ್ ಗಳು, ವಿನಾಯಿತಿ ನೀಡಿರುವ ಜಾಗ, ಸಂಪೂರ್ಣವಾಗಿ ಖಾಲಿ ಜಮೀನುಗಳು.

ಆಧಾರದ ಮೇಲೆ ಇನ್ನು ಮುಂದಿನ ದಿನಗಳಲ್ಲಿ ಆಸ್ತಿಯನ್ನು ಹೊಂದಿರುವ ಪ್ರತಿಯೊಬ್ಬ ನಾಗರಿಕರು ಕೂಡ ತೆರಿಗೆಗಳನ್ನು ಪಾವತಿಸುವಂತೆ ಅವಕಾಶವನ್ನ ಕಲ್ಪಿಸಲಾಗಿದೆ

ಈ ಅವಕಾಶಗಳ ಆಧಾರದ ಮೇಲೆ ಪ್ರತಿಯೊಬ್ಬರಿಗೂ ಇನ್ನು ಮುಂದಿನ ದಿನಗಳಲ್ಲಿ ನೀವು ಆಸ್ತಿಯನ್ನು ತೆರೆಗೆ ರೂಪದಲ್ಲಿ ಪಾವತಿಸಬೇಕು ಎಂಬುದು ಸರ್ಕಾರ ಸೂಚಿಸಿದೆ ಯಾರೇ ಆಸ್ತಿ ಅಥವಾ ಜಮೀನು ಅಥವಾ ಮನೆಯನ್ನು ಹೊಂದಿರುವವರು ಈ ರೀತಿಯ ವಿಭಾಗಗಳಾಗಿ ಮಾಡಿ ತೆರಿಗೆಗಳನ್ನು ಪಾವತಿಸಲಾಗುತ್ತದೆ.

ಇದನ್ನು ಕೂಡ ಓದಿ: 

ಈ ಕಾರ್ ಪ್ರತಿ ಲೀಟರ್ ಪೆಟ್ರೋಲ್ ಗೆ 26 ಕಿಲೋಮೀಟರ್ ಮೈಲೆಜ್ ಕೊಡುತ್ತೇ

60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೂಡ ಪಿಂಚಣಿ ಹೆಚ್ಚಳ

ಇಂತಹ ರೈತರಿಗೆ ಹತ್ತು ಸಾವಿರದವರೆಗೆ ಸಹಾಯ ಧನ

ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣ ಕೂಡ ಬಿಡುಗಡೆ

ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್

ಇದು ಸರ್ಕಾರದ ಕಡೆಯಿಂದ ಬಂದಿರುವ ಆದೇಶವಾಗಿರುವುದರಿಂದ ಪ್ರತಿಯೊಂದು ಕೂಡ ಆಸ್ತಿಯನ್ನು ಹೊಂದಿರುವ ಆಸ್ತಿಯ ತೆರಿಗೆಗಳನ್ನು ಪಾವತಿಸಲೇಬೇಕು ಇಲ್ಲವಾದರೆ ನಿಮಗೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸಮಸ್ಯೆಗಳು ಎದುರಾಗುತ್ತದೆ. ಯಾರೆಲ್ಲಾ ಆಸ್ತಿಯನ್ನು ಹೊಂದಿದ್ದಾರೆ

ಜಮೀನು ಮನೆ ಅಥವಾ ಆಸ್ತಿ ಹೊಂದಿರುವವರಿಗೆ ಹೊಸ ನಿಯಮ
ಜಮೀನು ಮನೆ ಅಥವಾ ಆಸ್ತಿ ಹೊಂದಿರುವವರಿಗೆ ಹೊಸ ನಿಯಮ

ಅಂತಹ ಪ್ರತಿಯೊಬ್ಬ ಆಸ್ತಿ ಮಾಲೀಕರು ಕೂಡ ಇದೊಂದು ಸುವರ್ಣ ಅವಕಾಶ ಎಂದೇ ಹೇಳಬಹುದು ಇದನ್ನ ಎಂದಿಗೂ ಕೂಡ ನೀವು ಗಮನದಲ್ಲಿ ಇಟ್ಟುಕೊಳ್ಳಲೇಬೇಕು ಆಸ್ತಿಯನ್ನು ಹೊಂದಿರುವವರು ಈ ಕೆಲಸವನ್ನ ಕಡ್ಡಾಯವಾಗಿ ಮಾಡಲೇಬೇಕು.

ಒಂದು ವೇಳೆ ನೀವು ತೆರಿಗೆಗಳನ್ನು ಕಟ್ಟದೇ ಹೋದರೆ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಬರುತ್ತವೆ ಮತ್ತು ಸರ್ಕಾರದಿಂದ ನಿಮಗೆ ದಾಖಲೆಗಳನ್ನು ಕೇಳಲಾಗುತ್ತದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here