ಜೂನ್ ಒಂದನೇ ತಾರೀಖಿನಿಂದ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವವರಿಗೆ ಹೊಸ ನಿಯಮ.
ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ ಮತ್ತು ಹೊಂದಿರಲೇಬೇಕು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಕೂಡ ಈ ಬ್ಯಾಂಕ್ ಖಾತೆ ಎಂಬುದು ತುಂಬಾ ಮುಖ್ಯವಾಗಿದೆ.
ಪ್ರತಿಯೊಬ್ಬರೂ ಕೂಡ ಒಂದಾದರೂ ಬ್ಯಾಂಕ್ ಖಾತೆಯನ್ನು ಹೊಂದಿರಲೇಬೇಕು. ಬ್ಯಾಂಕ್ ಖಾತೆಗಳು ಇಲ್ಲದೆ ಇದ್ದರೆ ಯಾವುದೇ ರೀತಿಯ ಕೆಲಸ ಕಾರ್ಯಗಳನ್ನು ಕೂಡ ಮಾಡಲು ಸಾಧ್ಯವಾಗುವುದಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕೂಡ ಬ್ಯಾಂಕ್ ಖಾತೆಯನ್ನು ಹೊಂದಿರಲೇಬೇಕು.
ಕಡ್ಡಾಯವಾಗಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಎನ್ನುವ ಯಾವುದೇ ನಿಯಮಗಳಿಲ್ಲ ಆದರೆ ಬ್ಯಾಂಕ್ ಖಾತೆಗಳನ್ನು ಹೊಂದಿರಲೇಬೇಕು ಯಾಕೆಂದರೆ ಸರ್ಕಾರದ ಸೌಲಭ್ಯಗಳ ಜೊತೆಗೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಬೇಕು ಎಂದರು ಕೂಡ ಬ್ಯಾಂಕ್ ಖಾತೆ ಹೊಂದಿರಲೇಬೇಕು.
ಕೆಲವೊಂದಿಷ್ಟು ಜನರು ಉದ್ಯೋಗಕ್ಕಾಗಿ ಬ್ಯಾಂಕ್ ಖಾತೆಯನ್ನು ಆರಂಭ ಮಾಡಿದರೆ ಇನ್ನೂ ಕೆಲವೊಂದಿಷ್ಟು ಜನರು ಸಾಲದ ಉದ್ದೇಶದಿಂದಾಗಿ ಬ್ಯಾಂಕ್ ಖಾತೆಯನ್ನು ಆರಂಭ ಮಾಡುತ್ತಾರೆ.
ಆರ್ ಬಿ ಐ ಯು ಜನರ ಹಣಗಳನ್ನ ಸುರಕ್ಷಿತವಾಗಿ ಇಡಬೇಕು ಎನ್ನುವ ಕಾರಣಕ್ಕಾಗಿ ಬ್ಯಾಂಕುಗಳಿಗೆ ಹೊಸದಾದ ನಿಯಮಗಳನ್ನ ಜಾರಿಗೆ ತಂದಿದೆ.
ಇದರಿಂದ ಈ ಜನರು ತಮ್ಮ ಹಣವನ್ನು ಬ್ಯಾಂಕಿನಲ್ಲಿ ಇಡಲು ಮುಂದಾಗುತ್ತಾರೆ. ಆರ್‌ಬಿಐ ಹಣವನ್ನ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತದೆ.
ಇದನ್ನು ಸಹ ಓದಿ:
ಬರ ಪರಿಹಾರದ ಹಣ ಬಂದಿದೆಯೋ ಇಲ್ಲವೋ ಚೆಕ್ ಮಾಡಿ.
ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ನೇಮಕಾತಿ
69 ಸಾವಿರಕ್ಕೆ TESLA ಕಂಪನಿ ಸ್ಕೂಟರ್ ಕೊಡ್ತಾ ಇದ್ದಾರೆ
ಆದರೆ ಇತ್ತೀಚಿನ ದಿನಗಳಲ್ಲಿ ಜನರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ಆರ್‌ಬಿಐ ನಿಯಮದ ಪ್ರಕಾರ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು ಹೊಂದಿರುವವರಿಗೆ ಹೊಸ ನಿಯಮಗಳನ್ನ ಜಾರಿಗೆ ತಂದಿದೆ ಆ ನಿಯಮಗಳು ಯಾವುದು ಎಂಬುದನ್ನು ತಿಳಿಯೋಣ.
ಬ್ಯಾಂಕ್ ಖಾತೆಯಲ್ಲಿ ನಿಮ್ಮ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಗಳನ್ನ ಲಿಂಕ್ ಮಾಡಬೇಕು ಎಂಬುದಾಗಿ ಮಾಹಿತಿಯನ್ನು ನೀಡಿದ್ದಾರೆ.
ನೀವು ಎಷ್ಟೇ ಬ್ಯಾಂಕ್ ಖಾತೆಗಳನ್ನು ತೆರೆದರು ಕೂಡ ಒಂದೇ ನಂಬರ್ ಗಳನ್ನ ಅನುಮೋದನೆ ಮಾಡಿರುತ್ತೀರಿ. ಆದರೆ ಆರ್ ಬಿ ಐ ನಿಯಮದ ಪ್ರಕಾರ ಎಷ್ಟೇ ಬ್ಯಾಂಕ್ ಖಾತೆಗಳನ್ನು ತೆರೆದರು ಕೂಡ ಒಂದೇ ನಿಯಮ ಅನ್ವಯವಾಗುವುದಿಲ್ಲ ಎಂಬುದನ್ನು ಸೂಚಿಸಿದ್ದಾರೆ.
ಹೊಸ ಬ್ಯಾಂಕ್ ಖಾತೆಗಳನ್ನು ಆರಂಭ ಮಾಡಿದ್ದೀರಾ ಎಂದರೆ ನೀವು ಕೆವೈಸಿ ಮಾಹಿತಿಗಳನ್ನ ಭರ್ತಿ ಮಾಡಿರಲೇಬೇಕು. ಕೆ ವೈ ಸಿ ಯ ಮಾನದಂಡಗಳಲ್ಲಿ ಕೆಲವೊಂದಿಷ್ಟು ರೀತಿಯ ನಿಯಮಗಳನ್ನ ಕೂಡ ಬದಲಾವಣೆ ಮಾಡಿದೆ.
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವ ಅಥವಾ ಒಂದೇ ಖಾತೆಗೆ ಮೊಬೈಲ್ ನಂಬರ್ ಗಳು ಹೊಂದಿದ್ದರೆ ಕೆವೈಸಿ ಗಳನ್ನ ಅಪ್ಡೇಟ್ ಮಾಡಿಕೊಳ್ಳಬಹುದು ಆಗಿದೆ. ಇದು ಜೂನ್ ಒಂದನೇ ತಾರೀಖಿನಿಂದ ಈ ನಿಯಮಗಳು ಅನ್ವಯವಾಗುತ್ತದೆ ಎಂಬುದನ್ನ ಸೂಚಿಸಲಾಗಿದೆ.
ಮಾಹಿತಿ ಆಧಾರ: