ಆಸ್ತಿ ಅಡವಿಟ್ಟು ಸಾಲ ಮಾಡುವವರಿಗೆ ಹೊಸ ನಿಯಮ

93

ಆಸ್ತಿ ಅಡವಿಟ್ಟು ಸಾಲ ಮಾಡುವವರಿಗೆ ಹೊಸ ನಿಯಮ

ನಮಸ್ಕಾರ ಪ್ರಿಯ ಸ್ನೇಹಿತರೇ, ಆಸ್ತಿಯನ್ನು ಅಡವಿಟ್ಟು ಅನೇಕ ಜನ ಸಾಲವನ್ನ ಮಾಡಿರುತ್ತಾರೆ ಆ ಸಾಲವನ್ನ ಮಾಡಿರುವವರೆಗೆ ಆರ್ ಬಿ ಐ ಕಡೆಯಿಂದ ಹೊಸ ನಿಯಮ ಜಾರಿಗೆ ಬಂದಿದೆ.

ಆಸ್ತಿ ಅಡವಿಟ್ಟು ಸಾಲ ಮಾಡುವವರಿಗೆ ಹೊಸ ನಿಯಮ
ಆಸ್ತಿ ಅಡವಿಟ್ಟು ಸಾಲ ಮಾಡುವವರಿಗೆ ಹೊಸ ನಿಯಮ

ಮನುಷ್ಯನಿಗೆ ಯಾವಾಗಲೂ ಕೊಡ ಕಷ್ಟಗಳು ಇದ್ದೇ ಇರುತ್ತದೆ ಅಂತಹ ಕಷ್ಟಗಳನ್ನ ದೂರ ಮಾಡಿಕೊಳ್ಳಲು ಬ್ಯಾಂಕುಗಳಲ್ಲಿ ಹೋಗಿ ಸಾಲವನ್ನು ಮಾಡುತ್ತಾನೆ.

ಅದರಲ್ಲೂ ಬ್ಯಾಂಕುಗಳಿಗೆ ಹೋಗಿ ತಮ್ಮ ಆಸ್ತಿ ಪತ್ರವನ್ನು ಅಡವಿಟ್ಟು ಸಾಲವನ್ನು ಪಡೆದುಕೊಳ್ಳುವವರು ಕೂಡ ಇರುತ್ತಾರೆ ಅಂತವರೇ ಏಕೆ ಹೊಸ ನಿಯಮಗಳನ್ನ ಜಾರಿಗೆ ತಂದಿದ್ದಾರೆ

ಆ ಹೊಸ ನಿಯಮಗಳನ್ನು ಪ್ರತಿಯೊಬ್ಬರೂ ಪ್ರಭಾವ ಕಡೆ ಇರ್ಬೇಕು ಯಾರು ಆಸ್ತಿ ಪತ್ರವನ್ನು ಅಡವಿಟ್ಟು ಸಾಲವನ್ನು ಮಾಡುತ್ತಾರೋ ಅವರು ಈ ನಿಯಮಕ್ಕೆ ಬದ್ಧರಾಗಿರಬೇಕು ಎಂಬುದನ್ನ ಆರ್ ಬಿ ಐ ಸೂಚಿಸುತ್ತದೆ.

ನಾವು ಎಷ್ಟು ಪ್ರಮಾಣದ ಆಸ್ತಿ ಪತ್ರವನ್ನು ಅಡವಿರುತ್ತೇವೆ. ಅಷ್ಟೇ ಪ್ರಮಾಣದಲ್ಲಿ ನಮಗೆ ಬ್ಯಾಂಕುಗಳಲ್ಲಿ ಸಾಲ ಎಂಬುದು ದೊರೆಯಬೇಕು. ಕೆಲವೊಮ್ಮೆ ನಾವು

ಆಸ್ತಿ ಪತ್ರವನ್ನು ಅಡವಿಟ್ಟು ಸಾಲವನ್ನು ಪಡೆದುಕೊಂಡ ನಂತರ ಪ್ರತಿ ತಿಂಗಳು ನಾವು ಸರಿಯಾದ ರೀತಿಯಲ್ಲಿ ಸಾಲವನ್ನು ಮರುಪಾವತಿ ಮಾಡಿದರೆ ಕೂಡ ಬ್ಯಾಂಕುಗಳು ಕೆಲವೊಮ್ಮೆ ಶುಲ್ಕಗಳನ್ನು ವಿಧಿಸುತ್ತದೆ.

ಆಸ್ತಿ ಅಡವಿಟ್ಟು ಸಾಲ ಮಾಡುವವರಿಗೆ ಹೊಸ ನಿಯಮ
ಆಸ್ತಿ ಅಡವಿಟ್ಟು ಸಾಲ ಮಾಡುವವರಿಗೆ ಹೊಸ ನಿಯಮ

ಸಂಪೂರ್ಣವಾಗಿ ಸಾಲವನ್ನು ಕಟ್ಟಿದ ನಂತರ ನೀವು ಆದರೆ ಕೆಲವು ಬ್ಯಾಂಕುಗಳಲ್ಲಿ, ಅಥವಾ ಸಣ್ಣ ಸಂಸ್ಥೆಗಳಲ್ಲಿ ಸಾಲಗಾರರಿಗೆ ಆಸ್ತಿ ಪತ್ರವನ್ನು ಕೊಡುವುದಕ್ಕೆ ಹಿಂದೆ ಎಟ್ಟು ಹಾಕುತ್ತಾರೆ ಇದರಿಂದ ಅನೇಕ ರೀತಿಯ ಸಮಸ್ಯೆಗಳನ್ನು ಕೂಡ ಅವರು ಎದುರಿಸುತ್ತಾರೆ.

ಆಸ್ತಿ ಪತ್ರಗಳನ್ನ ಅಡವಿಟ್ಟರೂ ಕೂಡ ನಾವು ಸಾಲ ತೀರಿಸಿದರು ನಮಗೆ ಆಸ್ತಿ ಪತ್ರ ದೊರೆಯದೆ ಇದ್ದಾಗ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತದೆ ಆದರೆ

ಆರ್ ಬಿ ಐ ನಿಯಮದ ಪ್ರಕಾರ ಇನ್ನು ಮುಂದಿನ ದಿನಗಳಲ್ಲಿ ಆ ಯಾರು ಆಸ್ತಿ ಪತ್ರಗಳನ್ನು ಇಟ್ಟು ಸಾಲವನ್ನ ಪಡೆದುಕೊಳ್ಳುತ್ತಾರೋ ಅಂತವರಿಗೆ ತಕ್ಷಣವೇ ಅವರು ಅಡವಿಟ್ಟಂತ ಆಸ್ತಿ ಪತ್ರಗಳನ್ನು ಬ್ಯಾಂಕುಗಳ ಆಗಿರಬಹುದು ಅಥವಾ ಸಂಸ್ಥೆಗಳಾಗಿರಬಹುದು

ಅವರಿಗೆ ತಕ್ಷಣವೇ ಹಿಂದಿರುಗಿಸಬೇಕು ಎಂಬುದನ್ನ ಸೂಚಿಸಿದ್ದಾರೆ ಆದ್ದರಿಂದ ಆಸ್ತಿ ಅಡವಿಟ್ಟವರು ಸಾಲ ಸಂಪೂರ್ಣವಾಗಿ ತೀರಿದ ತಕ್ಷಣವೇ ಆಸ್ತಿ ಪತ್ರವನ್ನು ನೀಡಬೇಕು ಎಂಬುದನ್ನು ಸೂಚಿಸಿದ್ದಾರೆ. ಇದು ಆರ್ ಬಿ ಐ ಕಡೆಯಿಂದ ಬಂದಂತಹ ನಿಯಮವಾಗಿದೆ.

ಇದನ್ನು ಓದಿ: 

ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಹಣ ಜಮಾ ಆಯ್ತು

ಆಧಾರ್ ಕಾರ್ಡ್ ಇದ್ದವರು ತಪ್ಪದೆ ಈ ಒಂದು ಕೆಲಸ ಮಾಡಿ

ಮೂರೇ ನಿಮಿಷದಲ್ಲಿ 5 ಸಾವಿರದಿಂದ 5 ಲಕ್ಷದವರೆಗೆ ಸಾಲ

ಕಷ್ಟ ಎಂದರೆ ನಿಮಗೆ ಎರಡು ಲಕ್ಷದವರೆಗೆ ಸಾಲ ಸಿಗುತ್ತೆ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here