Ad
Home ಸುದ್ದಿ ಮನೆ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಹೊಸ ನಿಯಮ

ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಹೊಸ ನಿಯಮ

ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಹೊಸ ನಿಯಮ
ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಹೊಸ ನಿಯಮ

ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಹೊಸ ನಿಯಮ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ಬಿಪಿಎಲ್ ರೇಷನ್ ಕಾರ್ಡನ್ನು ಹೊಂದಿರುವ ಫಲಾನುಭವಿಗಳಿಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ ಅದರಲ್ಲಿ ಕೆಲವೊಂದು ರೇಷನ್ ಕಾರ್ಡ್ ಗಳನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಇನ್ನೂ ಕೆಲವೊಂದಿಷ್ಟು ರೇಷನ್ ಕಾರ್ಡ್ ಗಳು ಅಮಾನತು ಗಳಿಸಿದ್ದಾರೆ.

ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಹೊಸ ನಿಯಮ

ರೇಷನ್ ಕಾರ್ಡ್ ಗಳು ಪ್ರತಿಯೊಬ್ಬ ಫಲಾನುಭವಿಗಳು ಹೊಂದಿರುತ್ತಾರೆ. ನಮ್ಮ ವಿಳಾಸಗಳ ಆಧಾರದ ಮೇಲೆ ಈ ಕಾರ್ಡ್ ಗಳನ್ನ ಪ್ರತಿಯೊಬ್ಬರಿಗೂ ನೀಡಲಾಗುತ್ತದೆ.

ಮನೆಯಲ್ಲಿರುವ ಪ್ರತಿಯೊಬ್ಬ ಸದಸ್ಯರ ಹೆಸರನ್ನ ಸೇರಿಸುವ ಜೊತೆಗೆ ಸರ್ಕಾರದಿಂದ ಬರುವ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಈ ರೇಷನ್ ಕಾರ್ಡ್ ತುಂಬಾ ಪ್ರಮುಖವಾದ ದಾಖಲೆಯಾಗಿದೆ.

ರೇಷನ್ ಕಾರ್ಡ್ ಗಳು ಎಂದರೆ ತಕ್ಷಣವೇ ಬಿಪಿಎಲ್ ಕಾರ್ಡ್ ಗಳು ಪ್ರತಿಯೊಬ್ಬರ ಬಳಿಯಲ್ಲೂ ಕೂಡ ಇದ್ದೇ ಇರುತ್ತದೆ. ಬಡತನ ರೇಖೆಗಿಂತ ಕೆಳಗಿದ್ದರೆ ಅಂತ್ಯೋದಯ ರೇಷನ್ ಕಾರ್ಡ್ ಬಡತನ ರೇಖೆಗಿಂತ ಮೇಲಿನ ಇದ್ದರೆ ಅಂತವರಿಗೆ ಎ ಪಿ ಎಲ್ ರೇಷನ್ ಕಾರ್ಡ್ ಗಳನ್ನು ನೀಡಲಾಗುತ್ತದೆ.

ಮೂರು ಲಕ್ಷಕ್ಕಿಂತ ಹೆಚ್ಚು ಫಲಾನುಭವಿಗಳ ರೇಷನ್ ಕಾರ್ಡ್ ಗಳು ಈಗಾಗಲೇ ಸರ್ಕಾರ ರದ್ದು ಮಾಡಿದೆ. ರೇಷನ್ ಕಾರ್ಡ್ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರವು ಮಹತ್ವವಾದ ನಿರ್ಧಾರವನ್ನು ತೆಗೆದುಕೊಂಡಿದೆ. ಆರು ತಿಂಗಳವರೆಗೆ ಯಾರೆಲ್ಲ ರೇಷನ್ ಗಳನ್ನ ಪಡೆದುಕೊಂಡಿಲ್ಲ ಅಂತವರ ರೇಷನ್ ಕಾರ್ಡ್ ಗಳನ್ನು ಸಂಪೂರ್ಣವಾಗಿ ಸರ್ಕಾರ ರದ್ದು ಮಾಡಿದೆ.

ಕೆಲವೊಂದಿಷ್ಟು ರೇಷನ್ ಕಾರ್ಡಗಳು ರದ್ದಾಗಿದ್ದರೆ ಇನ್ನೂ ಕೆಲವೊಂದಿಷ್ಟು ರೇಷನ್ ಕಾರ್ಡ್ ಗಳು ಅಮಾನತುಗೊಳಿಸಲಾಗಿದೆ. 3.62 ಲಕ್ಷ ರೇಷನ್ ಕಾರ್ಡ್ ಗಳ ಬಗ್ಗೆ ಸರ್ಕಾರ ಕಠಿಣವಾದ ಮತ್ತು ಮಹತ್ವವಾದ ನಿರ್ಧಾರ ತೆಗೆದುಕೊಂಡಿದೆ.

ರೇಷನ್ ಕಾರ್ಡುಗಳಿಗೆ ನೀವು ಹೆಸರನ್ನು ಸೇರಿಸಬೇಕು ಅಂದುಕೊಂಡಿದ್ದರೆ ಆನ್ಲೈನ್ ಗಳ ಮೂಲಕವೇ ಹೆಸರನ್ನ ಸೇರಿಸಬಹುದಾಗಿದೆ. ರೇಷನ್ ಕಾರ್ಡ್ಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಆಗಿರಬಹುದು

ಇದನ್ನು ಕೂಡ ಓದಿ: 

ಗ್ರಾಮ ಪಂಚಾಯಿತಿಗಳಲ್ಲಿ ಮೇಲ್ವಿಚಾರಕರ ಹುದ್ದೆಗಳ ನೇಮಕಾತಿ.

ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ನಿಮಗೆ 20 ಲಕ್ಷದವರೆಗೆ ಸಾಲ

ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣ 20 ಜಿಲ್ಲೆಗೆ ಬಿಡುಗಡೆ

ವಿದ್ಯಾರ್ಥಿಯಾಗಿ ಸಂಪಾದನೆ ಮಾಡುವುದು ಹೇಗೆ

ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಹೊಸ ನಿಯಮ

ಅಥವಾ ಹೆಸರನ್ನು ಸೇರ್ಪಡೆಗೊಳಿಸುವುದಾಗಿರಬಹುದು ಯಾವುದೇ ಆಗಿದ್ದರೂ ಕೂಡ ನೀವು ಆನ್ಲೈನ್ ಗಳ ಮೂಲಕವೇ ಮಾಡಬಹುದು ನಿಮ್ಮ ಹತ್ತಿರದಲ್ಲಿರುವ ನ್ಯಾಯಬೆಲೆ ಅಂಗಡಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ.

ಮನೆಯಲ್ಲೇ ಕುಳಿತುಕೊಂಡು ನೀವು ಹೆಸರನ್ನು ಸೇರ್ಪಡೆ ಮಾಡಬಹುದಾಗಿದೆ ಯಾರೆಲ್ಲಾ ರೇಷನ್ಗಳನ್ನ ಪಡೆದುಕೊಂಡಿಲ್ಲ ಅಂತಹ ರೇಷನ್ ಕಾರ್ಡ್ಗಳನ್ನು ಮೂರು ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳನ್ನು ಸರ್ಕಾರ ರದ್ದುಗೊಳಿಸುವ ಜೊತೆಗೆ ಅಮಾನತುಗೊಳಿಸಿದೆ.

ಮಾಹಿತಿ ಆಧಾರ: 

NO COMMENTS

LEAVE A REPLY

Please enter your comment!
Please enter your name here

Exit mobile version