ಉಚಿತವಾಗಿ ಬಸ್ ಪ್ರಯಾಣ ಮಾಡುವಂತಹ ಮಹಿಳೆಯರಿಗೆ ಹೊಸ ನಿಯಮ

62

ನಮಸ್ಕಾರ ಪ್ರಿಯ ಸ್ನೇಹಿತರೇ, ಶಕ್ತಿ ಯೋಜನೆಯ ಕೆಲವೊಂದಿಷ್ಟು ಹೊಸ ನಿಯಮಗಳು ಜಾರಿಗೆ ಬಂದಿದೆ. ಆ ನಿಯಮಗಳು ಯಾವುದು ಎಂಬುದನ್ನ ತಿಳಿಯೋಣ. ರಾಜ್ಯ ಸರ್ಕಾರದಿಂದ ಒಂದು ಹೊಸ ನಿಯಮ ಜಾರಿಗೆ ಬಂದಿದೆ. ಉಚಿತವಾಗಿ ಬಸ್ ಪ್ರಯಾಣ ಮಾಡುವಂತ ಮಹಿಳೆಯರಿಗೆ ಒಂದು ಹೊಸದಾದ ನಿಯಮ ಎಂದು ಹೇಳಬಹುದಾಗಿದೆ.

ಉಚಿತವಾಗಿ ಬಸ್ ಪ್ರಯಾಣ ಮಾಡುವಂತಹ ಮಹಿಳೆಯರಿಗೆ ಒಂದು ನಿಯಮ ಎಂದೇ ಹೇಳಬಹುದು. ಬಸ್ ಪ್ರಯಾಣ ಮಾಡುವ ಸಂದರ್ಭದಲ್ಲಿ ನೀವು ಆಧಾರ್ ಕಾರ್ಡ್ ಗಳನ್ನು ತೋರಿಸಬೇಕಾಗಿತ್ತು. ಕೆಲವೊಂದಿಷ್ಟು ಮಹಿಳೆಯರು ಆಧಾರ್ ಕಾರ್ಡ್ ಗಳನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು.

ನೀವು ಬಸ್ಗಳಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಗಳನ್ನು ತೋರಿಸುವ ಅವಶ್ಯಕತೆ ಇಲ್ಲ. ನಿಮ್ಮ ಮೊಬೈಲ್ ನಲ್ಲಿ ಫೋಟೋ ಅಥವಾ ಅವುಗಳ ಜೆರಾಕ್ಸ್ ಇದ್ದರೂ ಕೂಡ ನೀವು ಇನ್ನು ಮುಂದೆ ಉಚಿತ ಬಸ್ ಪ್ರಯಾಣ ಮಾಡಬಹುದಾಗಿದೆ. ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ಗಳನ್ನ ತೋರಿಸುವ ಅವಶ್ಯಕತೆ ಇಲ್ಲ

ನೀವು ಇನ್ನು ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣ ಮಾಡುವಾಗ ಆಧಾರ್ ಕಾರ್ಡ್ ಗಳ ಫೋಟೋ ಅಥವಾ ಆಧಾರ್ ಕಾರ್ಡ್ ಗಳ ಪ್ರತಿ ಇಟ್ಟುಕೊಂಡಾದರೂ ನೀವು ಇನ್ನೂ ಮುಂದೆ ಪ್ರಯಾಣ ಶಕ್ತಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು ಅನೇಕ ಮಹಿಳೆಯರು ಈ ಶಕ್ತಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ನಿಮ್ಮ ಮೊಬೈಲ್ ನಲ್ಲಿ ಫೋಟೋಗಳಿದ್ದರೂ ಕೂಡ ನೀವು ಬಸ್ ಕಂಡಕ್ಟರ್ ಗಳಿಗೆ ತೋರಿಸುವ ಮೂಲಕ ಉಚಿತವಾಗಿ ಬಸ್ ಪ್ರಯಾಣವನ್ನು ಮಾಡಬಹುದಾಗಿದೆ. ಡಿಜಿಟಲ್ ಆಗಿ ಆಧಾರ್ ಕಾರ್ಡಗಳನ್ನು ತೋರಿಸಬೇಕೇ ಎಂದು ಇಲ್ಲ ನಿಮ್ಮ ಬಳಿಯಲ್ಲಿರುವಂತ ಆಧಾರ್ ಕಾರ್ಡ್ ಗಳನ್ನು ತೋರಿಸಬಹುದಾಗಿದೆ.

ಮುಂದಿನ ದಿನಗಳಲ್ಲಿ ಶಕ್ತಿ ಯೋಜನೆಯ ಶಕ್ತಿ ಸ್ಮಾರ್ಟ್ ಕಾರ್ಡ್ ಗಳನ್ನು ಪ್ರತಿಯೊಬ್ಬರೂ ಮಹಿಳೆಯರು ಕೂಡ ಪಡೆದುಕೊಳ್ಳಬಹುದಾಗಿದೆ. ಮಹಿಳೆಯರಿಗಾಗಿ ಜಾರಿಗೆ ತಂದಂತಹ ಯೋಜನೆಯಾಗಿದ್ದು ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ಕೂಡ ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು

ಉಚಿತ ಬಸ್ ಪ್ರಯಾಣ ಮಹಿಳೆಯರಿಗೆ ಬಂದಂತ ಒಂದು ಹೊಸದಾದ ನಿಯಮವಾಗಿದೆ ಪ್ರತಿಯೊಬ್ಬ ಮಹಿಳೆಯರು ಕೂಡ ಪಾಲಿಸುವುದು ಉತ್ತಮ ಇದರಿಂದ ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳಬಹುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here