ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರಿಗೆ ಕೇಂದ್ರದಿಂದ ಹೊಸ ನಿಯಮ

34
ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರಿಗೆ ಕೇಂದ್ರದಿಂದ ಹೊಸ ನಿಯಮ
ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರಿಗೆ ಕೇಂದ್ರದಿಂದ ಹೊಸ ನಿಯಮ

ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರಿಗೆ ಕೇಂದ್ರದಿಂದ ಹೊಸ ನಿಯಮ

ನಮಸ್ಕಾರ ಪ್ರಿಯ ಸ್ನೇಹಿತರೇ, ಒಂದಕ್ಕಿಂತ ಹೆಚ್ಚು ಆಸ್ತಿ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿಗೆ ಬಂದಿದೆ. ಹೆಚ್ಚು ಆಸ್ತಿಯನ್ನು ಹೊಂದಿರುವವರಿಗೆ ಈ ನಿಯಮಗಳನ್ನು ಅನ್ವಯವಾಗುತ್ತದೆ. ಜನರ ಬಳಿ ಹಣ ಇದ್ದರೆ ಸಾಕು, ಅವರು ಸೈಟ್ ಗಳನ್ನ ಅಥವಾ ಮನೆಯನ್ನ ಖರೀದಿ ಮಾಡಲು ಮುಂದಾಗುತ್ತಾರೆ.

ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರಿಗೆ ಕೇಂದ್ರದಿಂದ ಹೊಸ ನಿಯಮ
ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರಿಗೆ ಕೇಂದ್ರದಿಂದ ಹೊಸ ನಿಯಮ

ಆಸ್ತಿ ಹೆಚ್ಚಾಗಿ ಹೊಂದಿದ್ದರೆ ನಮ್ಮ ಭವಿಷ್ಯಕ್ಕೆ ತುಂಬಾ ಅನುಕೂಲವಾಗುತ್ತದೆ ಎನ್ನುವ ದೃಷ್ಟಿಯಿಂದಾಗಿ ಅವರು ಆಸ್ತಿಯನ್ನು ಖರೀದಿ ಮಾಡಲು ಮುಂದಾಗುತ್ತಾರೆ. ನಮ್ಮ ದೇಶಗಳಲ್ಲಿ ಆಸ್ತಿಯನ್ನು ಹೊಂದಿರುವವರಿಗೆ ಸಾಕಷ್ಟು ರೀತಿಯ ನಿಯಮ ನಿರ್ಬಂಧಗಳು ಇರುತ್ತವೆ.

ನೀವು ಆಸ್ತಿಯಿಂದ ಬಂದದ್ದ ಲಾಭವನ್ನು ತೆರಿಗೆಯ ರೂಪದಲ್ಲಿ ಸರ್ಕಾರಕ್ಕೆ ಮರುಪಾವತಿ ಮಾಡಬೇಕು.

ನೀವು ಮನೆಯನ್ನ ಅಥವಾ ಸೈಟ್ ಗಳನ್ನ ಖರೀದಿ ಮಾಡಿ ಅದನ್ನು 3 ವರ್ಷಗಳಾದ ಮೇಲೆ ಅದನ್ನ ಹೆಚ್ಚುವರಿ ಹಾಕಿ ಲಾಭವನ್ನು ಪಡೆಯುತ್ತಿರಿ ಇದರಿಂದ ನೀವು ಅದರಲ್ಲಿ ಬರುವಂತಹ ಲಾಭವನ್ನು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಪಾವತಿ ಮಾಡಬೇಕಾದ ಸಂದರ್ಭಗಳು ಎದುರಾಗುತ್ತವೆ.

ಇದನ್ನು ಓದಿ:

ಮೋದಿ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಮೋಸ ಮಾಡಿದ್ಯಾ?

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದಕ್ಕೆ

ಚಿಕ್ಕ ಮನೆ 14 ಸಾವಿರ ಪಿಂಚಣಿ ಹಣದಲ್ಲಿ ಬದುಕು ಸಾಗಿಸುತ್ತಿದ್ದಾರೆ ಮೋದಿ ಪತ್ನಿ

ಗೃಹಲಕ್ಷ್ಮಿ ಐದನೇ ಕಂತು ಹಣ ಇನ್ನೂ ಬಂದಿಲ್ವಾ ಯಾವಾಗ ಬರುತ್ತೆ

ನಿಖಿಲ್ ಕುಮಾರಸ್ವಾಮಿ ಗೆ ಮಂಡ್ಯ ಫಿಕ್ಸ್?

ಇದನ್ನು ಅಲ್ಪಾವಧಿ ತೆರಿಗೆಯ ಬಂಡವಾಳ ಎಂದು ಕರೆಯಲಾಗುತ್ತದೆ. ನೀವು ಮನೆ ಅಥವಾ ಸೈಟ್ ಗಳನ್ನ ಖರೀದಿ ಮಾಡಿ ಮೂರು ವರ್ಷಗಳ ತನಕ ನಿಮ್ಮ ಬಳಿಯಲ್ಲಿ ಇಟ್ಟುಕೊಂಡು ನಂತರ ಅದನ್ನು ಮಾರಾಟ ಮಾಡಲು ಹೊರಟರೆ ಇದಕ್ಕೆ ದೀರ್ಘಾವಧಿ ಬಂಡವಾಳ ತೆರಿಗೆಗಳು ಅನ್ವಯವಾಗುತ್ತದೆ, ಇದಕ್ಕೆ ನೀವು ತೆರಿಗೆಗಳನ್ನು ಪಾವತಿ ಮಾಡಬೇಕಾಗುತ್ತದೆ.

ಖರೀದಿ ಮಾಡಿದ ಆಸ್ತಿಯ ಮೇಲೆ ಎಷ್ಟು ಲಾಭವನ್ನು ಗಳಿಸಿರುತ್ತೀರೋ ಅದರ ಆಧಾರದ ಮೇಲೆ ನೀವು ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ.

ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರಿಗೆ ಕೇಂದ್ರದಿಂದ ಹೊಸ ನಿಯಮ
ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರಿಗೆ ಕೇಂದ್ರದಿಂದ ಹೊಸ ನಿಯಮ

ಮನೆಯನ್ನ ಅಥವಾ ಆಸ್ತಿಯನ್ನ ಗಳಿಸಿರುವ ಲಾಭದಿಂದ ಮಾತ್ರ ನೀವು ತೆರಿಗೆಯನ್ನು ಕಟ್ಟಬೇಕಾಗುತ್ತದೆ ಇದಕ್ಕೆ ನಿಮಗೆ ಯಾವುದೇ ರೀತಿಯ ತೊಂದರೆ ಎಂಬುದು ಎದುರಾಗುವುದಿಲ್ಲ.

ಆಸ್ತಿ ಗಳನ್ನು ಖರೀದಿ ಮಾಡುವಾಗ ತುಂಬಾ ಎಚ್ಚರದಿಂದ ಇರುವುದು ಮುಖ್ಯ. ನೀವು ಆಸ್ತಿಗಳನ್ನ ಖರೀದಿ ಮಾಡುವಾಗ ಅದಕ್ಕೆ ತೆರಿಗೆಗಳನ್ನು ಪಾವತಿ ಮಾಡಿದ್ದಾರೋ ಇಲ್ಲವೋ

ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ಸಾಲವನ್ನು ಮಾಡಿ ಅದನ್ನು ಮರುಪಾವತಿ ಮಾಡಿದ್ದಾರ ಇಲ್ಲವೋ ಎಂಬುದನ್ನು ಕೂಡ ತಿಳಿದುಕೊಳ್ಳಬೇಕು.

ಅದರ ಕಡೆ ಹೆಚ್ಚು ಗಮನದಲ್ಲಿಟ್ಟುಕೊಂಡು ಆಸ್ತಿಯನ್ನು ಖರೀದಿ ಮಾಡಬೇಕು ಒಂದು ವೇಳೆ ಈ ರೀತಿಯಾಗಿ ನೀವು ತಿಳಿದುಕೊಳ್ಳದೆ ಆಸ್ತಿಯನ್ನು ಖರೀದಿ ಮಾಡಿದ್ದೆ ಆದರೆ ಇದರಿಂದ ನಿಮಗೆ ತೊಂದರೆ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ತುಂಬಾ ಎಚ್ಚರದಿಂದ ನೀವು ಆಸ್ತಿಯನ್ನು ಖರೀದಿ ಮಾಡುವುದು ಉತ್ತಮ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here