ಅಕ್ಟೋಬರ್ ಒಂದನೇ ತಾರೀಕಿನಿಂದ ಹೊಸ ನಿಯಮ ಜಮೀನಿನಲ್ಲಿ ಮನೆ ಕಟ್ಟಿದವರಿಗೆ.

129

ನಮಸ್ಕಾರ ಪ್ರಿಯ ಸ್ನೇಹಿತರೇ, ಜಮೀನು ಅಥವಾ ಕೃಷಿಗೆ ಸಂಬಂಧಿಸಿದಂತೆ ಯಾವುದಾದರೂ ಜಮೀನುಗಳನ್ನು ಹೊಂದಿದ್ದರೆ ಅಲ್ಲಿ ಮನೆ ಅಥವಾ ಕಟ್ಟಡಗಳನ್ನ ಕಟ್ಟುವವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಂದು ಹೊಸ ನಿಯಮ ಜಾರಿಗೆ ಬಂದಿದೆ.

ನಗರ ಭಾಗದ ಪ್ರದೇಶಗಳಲ್ಲಿ ಜಮೀನನ್ನ ಹೊಂದಿದ್ದರೆ ಅಲ್ಲಿ NA ಅವುಗಳು ಚಾಲ್ತಿಯಲ್ಲಿ ಇಲ್ಲದೆ ಇಲ್ಲದೆ ಜಮೀನುಗಳನ್ನು ಅಥವಾ ಆ ಕಟ್ಟಡಗಳನ್ನು ಅವರು ಮಾರಾಟ ಮಾಡಲು ಮುಂದಾಗುತ್ತಾರೆ.

ಹಳ್ಳಿಗಳಲ್ಲಿ ಯಾವುದೇ ರೀತಿಯ ಲೇಔಟ್ ಅಥವಾ ನಿವೇಶನಗಳು ಪಂಚಾಯಿತಿಗಳಿಂದ ಅಪ್ಪಣೆಯನ್ನು ಪಡೆಯದೆ ಜಮೀನುಗಳನ್ನು ಮಾರಾಟ ಮಾಡಿರುತ್ತಾರೆ.

ಆದರೆ ಜಮೀನನ್ನ ಪಡೆದು ಕೊಂಡವರು ಆ ಜಮೀನಿನಲ್ಲಿಯೇ ಕಟ್ಟಡ ಅಥವಾ ಮನೆಗಳನ್ನು ನಿರ್ಮಾಣ ಮಾಡಲು ಮುಂದಾಗುತ್ತಾರೆ. ಈ ರೀತಿಯ ಉದ್ದೇಶವನ್ನು ಹೊಂದಿರುವವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಂದು ಹೊಸದಾದ ನಿಯಮ ಜಾರಿಗೆ ಬಂದಿರುವುದನ್ನ ಗಮನಿಸಬಹುದಾಗಿದೆ.

ಜಮೀನುಗಳಲ್ಲಿ ಮನೆ ಕಟ್ಟುವವರಿಗೆ ಸರ್ಕಾರಗಳಿಂದ ಯಾವೆಲ್ಲಾ ಹೊಸ ನಿಯಮಗಳು ಜಾರಿಗೆ ಬಂದಿದೆ ಎಂಬುದನ್ನು ತಿಳಿಯೋಣ. ಕೃಷಿ ಭೂಮಿಯನ್ನು ಮನೆ ಅಥವಾ ಇತರೆ ಕಟ್ಟಡಗಳ ನಿರ್ಮಾಣಕ್ಕೆ ಬಳಸಿಕೊಳ್ಳುವುದು ಆದರೆ ಅದಕ್ಕೆ ಸಂಬಂಧಿಸಿದಂತೆ ಅನೇಕ ರೀತಿಯ ನಿಯಮಗಳು ಇರುವುದನ್ನು ಕಾಣಬಹುದಾಗಿದೆ.

ಎಲ್ಲಾ ರೀತಿಯ ನಿಯಮಗಳಿಗೆ ನೀವು ಬದ್ಧರಾಗಿದ್ದರೆ ಮಾತ್ರ ಮನೆಯನ್ನು ನೀವು ಜಮೀನಿನಲ್ಲಿ ನಿರ್ಮಾಣ ಮಾಡಿಕೊಳ್ಳಲು ಸಾಧ್ಯ. ಸರ್ಕಾರದ ನಿಯಮಗಳನ್ನು ನೀವು ಪಾಲಿಸದೆ ಒಂದು ವೇಳೆ ಮನೆಯನ್ನ ನಿರ್ಮಾಣ ಮಾಡಿಕೊಂಡಿದ್ದೇನೆ ಆದರೆ ಆ ಮನೆಯನ್ನ ಕೆಡುವು ಹಾಕುವುದಕ್ಕೆ ಸರ್ಕಾರದಿಂದಲೇ ಆದೇಶ ಎಂಬುದು ಬರುತ್ತದೆ.

ಕೃಷಿಯಲ್ಲಿ ಮನೆಯನ್ನು ನಿರ್ಮಾಣ ಮಾಡುವುದಕ್ಕೆ ಕೆಲವೊಂದಿಷ್ಟು ನಿಯಮಗಳಿವೆ ಅವುಗಳು ಯಾವುದು ಎಂದರೆ ಕೃಷಿಯನ್ನು ಹೊಂದಿರುವ ಮಾಲೀಕನೇ ಕೃಷಿಯಲ್ಲಿ ಅವನೇ ಸ್ವಂತವಾಗಿ ಮನೆ ಅಥವಾ ಕಟ್ಟಡವನ್ನ ನಿರ್ಮಿಸಲು ಸಾಧ್ಯವಿಲ್ಲ.

ವಿಶೇಷವಾಗಿ ಲೈಸೆನ್ಸ್ ಗಳನ್ನು ಹೊಂದಿದ್ದರೆ ಮಾತ್ರ ನಿರ್ಮಾಣ ಮಾಡಲು ಸಾಧ್ಯ. ಪ್ರತಿ ವರ್ಷ ಫಸಲನ್ನು ನೀಡುವ ಕೃಷಿಯನ್ನು ಏನಾದರೂ ನಿಮ್ಮ ಜಮೀನಿನಲ್ಲಿ ಮಾಡಿದ್ದೆ ಆದರೆ ಅದನ್ನು ಚಾಲ್ತಿಯಲ್ಲಿರುವ ಕೃಷಿ ಭೂಮಿ ಎಂದು ಕರೆಯಲಾಗುತ್ತದೆ.

ಇಂತಹ ಜಮೀನಿನಲ್ಲಿ ಕೃಷಿಯ ಮಾಲೀಕರು ಕೃಷಿಗೆ ಸಂಬಂಧಿಸಿದಂತೆ ಕೆಲವೊಂದು ಎಷ್ಟು ಬೆಳೆಯನ್ನ ಬೆಳೆದು ಅದರಿಂದ ಲಾಭವನ್ನು ಗಳಿಸಬಹುದಾಗಿದೆ. ಅನ್ನವನ್ನು ಕೊಡುವಂತ ಭೂಮಿಯನ್ನ ಬರುಡಾಗಿಸಿ ಅಲ್ಲಿ ಕಟ್ಟಡವನ್ನು ನಿರ್ಮಿಸುವುದು ಕೃಷಿಯನ್ನು ಹೊಂದಿರುವ ಮಾಲೀಕನಿಗೂ ಕೂಡ ಈ ಅಧಿಕಾರ ಇಲ್ಲ ಎಂದು ತಿಳಿಸಿದ್ದಾರೆ.

ಪ್ರತ್ಯೇಕ ಶುಲ್ಕಗಳನ್ನ ಪಾವತಿ ಮಾಡಿ ನೀವು ಜಮೀನಿನಲ್ಲಿ ಮನೆಯನ್ನು ನಿರ್ಮಿಸಬಹುದಾಗಿದೆ. ನೀವು ಒಂದು ವೇಳೆ ಮನೆ ನಿರ್ಮಾಣ ಮಾಡಬೇಕು ಅಂದುಕೊಂಡಿದ್ದರೆ ಕೆಲವೊಂದಿಷ್ಟು ದಾಖಲೆಗಳು ನಿಯಮಗಳನ್ನ ನಿಮ್ಮ ಭೂಮಿಯಲ್ಲಿ ಯೋಗ್ಯವಾದ ಕೃಷಿಯನ್ನು ಬೆಳೆಯಲು ಸಾಧ್ಯವಿಲ್ಲ

ಎನ್ನುವ ಪರವಾನಿಗೆಯನ್ನು ಪಡೆದುಕೊಂಡು, ನೀವು ನಿಮ್ಮ ಗ್ರಾಮ ಪಂಚಾಯಿತಿಗೆ ಸಲ್ಲಿಸಿ ಅಲ್ಲಿಂದ ನೀವು ಮನೆಯನ್ನ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದು ಅಕ್ಟೋಬರ್ ಒಂದನೇ ತಾರೀಖಿನಿಂದ ಬರುವಂತಹ ನಿಯಮವಾಗಿದೆ.

ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕುತ್ತಾ ಇದ್ದೀರಿ ಆದ್ರೆ ಚಿಂತೆ ಬಿಡಿ ಈ ತಕ್ಷಣ ನಮಗೆ ಕರೆ ಮಾಡಿ ನಿಮ್ಮ ಬಹು ದಿನದ ಎಲ್ಲಾ ರೀತಿಯ ಸಮಸ್ಯೆಗೆ ಇಲ್ಲಿ ಶಾಶ್ವತ ಪರಿಹಾರ ದೊರೆಯುವುದು 9538446677 ಸಂತೋಷ್ ಗುರುಗಳು

ಮಾಹಿತಿ ಆಧಾರ

LEAVE A REPLY

Please enter your comment!
Please enter your name here