ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯಲ್ಲಿ ಹೊಸ ನಿಯಮ

103
ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯಲ್ಲಿ ಹೊಸ ನಿಯಮ
ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯಲ್ಲಿ ಹೊಸ ನಿಯಮ

ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯಲ್ಲಿ ಹೊಸ ನಿಯಮ

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಬರುತ್ತಿವೆ. ಆ ಹೊಸ ನಿಯಮಗಳು ಯಾವುದು ಎಂಬುದನ್ನ ತಿಳಿಯೋಣ.

ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯಲ್ಲಿ ಹೊಸ ನಿಯಮ
ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯಲ್ಲಿ ಹೊಸ ನಿಯಮ

ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿ ದಂತೆ ಸರಿಯಾದ ಸಮಯಕ್ಕೆ ಕೆಲವೊಂದು ತಿಂಗಳು ಹಣ ಬರುತ್ತದೆ ಇನ್ನೂ ಕೆಲವೊಂದಿಷ್ಟು ದಿನಗಳಲ್ಲಿ ಸರಿಯಾದ ಸಮಯದಲ್ಲಿ ಹಣ ಎಂಬುದು ಬರುವುದಿಲ್ಲ.

ಸರ್ಕಾರದ ಕಡೆಯಿಂದ 15ನೇ ತಾರೀಖಿನಿಂದ 20ನೇ ತಾರೀಖಿನ ಒಳಗಡೆ ತಿಂಗಳಿಗೆ ಹಣವನ್ನ ಜಮಾ ಮಾಡುತ್ತೇವೆ ಎಂದು ಸೂಚಿಸಿದ್ದರು.

ಆದರೆ 15ನೇ ತಾರೀಖಿನಿಂದ 20ನೇ ತಾರೀಖಿನ ಒಳಗಡೆ ಯಾವುದೇ ರೀತಿಯ ಹಣ ಎಂಬುದು ಇನ್ನೂ ಕೂಡ ಜಮಾ ಮಾಡಲು ಸಾಧ್ಯವಾಗಲಿಲ್ಲ.

ತಾಂತ್ರಿಕ ಸಮಸ್ಯೆಗಳಿಂದ ಈ ರೀತಿಯ ಪರಿಸ್ಥಿತಿಗಳನ್ನು ಸರ್ಕಾರ ಎದುರಿಸುತ್ತಾ ಇದೆ. ಎಲ್ಲರಿಗೂ ಕೂಡ 15ನೇ ತಾರೀಖಿನಿಂದ 20ನೇ ತಾರೀಖಿನ ಒಳಗಡೆ ಹಣವನ್ನ ಜಮಾ ಮಾಡಲು ಸಾಧ್ಯವಾಗುವುದಿಲ್ಲ

ಏಕೆಂದರೆ ಕೆಲವೊಂದಿಷ್ಟು ಸಮಸ್ಯೆಗಳು ಉಂಟಾಗುತ್ತದೆ ಆದ್ದರಿಂದ ಅದೇ ದಿನಾಂಕದಂದು ಹಣವನ್ನ ಜಮಾ ಮಾಡಲು ಸಾಧ್ಯವಾಗುವುದಿಲ್ಲ ಯಾವ ದಿನದಲ್ಲಾದರೂ ನಿಮಗೆ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ ಹಣವೆಂಬುದು ಜಮಾ ಆಗಬಹುದು.

ತಿಂಗಳಲ್ಲಿ ಯಾವುದೇ ದಿನಾಂಕದಲ್ಲ ಆದರೂ ಕೂಡ ನಿಮ್ಮ ಖಾತೆಗೆ ಹಣ ಎಂಬುದು ಜಮಾ ಆಗುತ್ತದೆ ಎಂಬುದು ಸರ್ಕಾರದ ಕಡೆಯಿಂದ ಬಂದ ಮಾಹಿತಿಯಾಗಿದೆ.

ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯಲ್ಲಿ ಹೊಸ ನಿಯಮ
ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯಲ್ಲಿ ಹೊಸ ನಿಯಮ

15 ನೇ ತಾರೀಖಿನಿಂದ 20ನೇ ತಾರೀಕಿನ ಒಳಗಡೆ ಹಣವನ್ನ ಜಮಾ ಮಾಡಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಜಿಲ್ಲೆಯವರಿಗೂ ಕೂಡ ಎಲ್ಲಾ ಕಂತಿನ ಹಣವನ್ನ ಜಮಾ ಮಾಡಲು ತೀರ್ಮಾನವನ್ನ ತೆಗೆದುಕೊಂಡಿದ್ದಾರೆ.

ಜನವರಿ 7ನೇ ತಾರೀಖಿನ ಒಳಗಡೆ ಗೃಹಲಕ್ಷ್ಮಿ ಯೋಜನೆಯ ನಾಲಕ್ಕನೆ ಕಂತಿನ ಹಣವನ್ನ ಜಮಾ ಮಾಡಲಾಗುತ್ತದೆ ಎಂಬುದನ್ನ ಸರ್ಕಾರ ತಿಳಿಸಿರುವ ಮಾಹಿತಿಯಾಗಿದೆ.

ಎಲ್ಲರ ಖಾತೆಗೂ ಕೂಡ ಹಣ ಹಾಕುವ ಸರ್ಕಾರ ತೀರ್ಮಾನ ಕೈಗೊಂಡಿದೆ ಅದೇ ರೀತಿಯಲ್ಲಿ ಎಲ್ಲರ ಖಾತೆಗೂ ಕೂಡ ಹಣ ಎಂಬುದು ಜಮಾ ಆಗುತ್ತದೆ.

ಅನ್ನಭಾಗ್ಯ ಯೋಜನೆ ಮತ್ತು ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಬಂದಿರುವ ಹೊಸ ನಿಯಮವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ನಿಯಮಗಳಿಗೆ ಬದ್ಧರಾಗಿರಬೇಕು ಈ ನಿಯಮವನ್ನ ಪಾಲಿಸಲೇಬೇಕು.

ಇದನ್ನು ಓದಿ: 

ಗ್ಯಾಸ್ ಸಿಲಿಂಡರ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

ಗೃಹ ಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬಂತು

ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಪ್ರತಿ ಎಕರೆಗೆ ಎಷ್ಟು ಹಣ

LEAVE A REPLY

Please enter your comment!
Please enter your name here