ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಹೊಸದಾದ ನಿಯಮ ರೇಷನ್ ಕಾರ್ಡ್ ನಲ್ಲಿ ದೊಡ್ಡ ಬದಲಾವಣೆ.

71

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಲ್ಲಿ ಅನ್ನಭಾಗ್ಯ ಯೋಜನೆಯವೂ ಕೂಡ ಒಂದಾಗಿದೆ ಅನ್ನ ಭಾಗ್ಯ ಯೋಜನೆಯಲ್ಲಿ ದೊಡ್ಡದಾದ ಬದಲಾವಣೆಯನ್ನು ತಂದಿರುವುದನ್ನ ಗಮನಿಸಬಹುದಾಗಿದೆ.

ರಾಜ್ಯ ಸರ್ಕಾರದಿಂದ ರಾಜ್ಯದ ಎಲ್ಲಾ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವವರಿಗೆ ಅಕ್ಕಿಯನ್ನು ನೀಡಲಾಗುತ್ತದೆ ಹತ್ತು ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಎಂದು ಸರ್ಕಾರ ಘೋಷಿಸಿತು ಅದರ ಬದಲಾಗಿ 5 ಕೆಜಿ ಅಕ್ಕಿ ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡಲು ಮುಂದಾಗಿದೆ.

ರಾಜ್ಯ ಸರ್ಕಾರವು ಒಂದು ಬದಲಾವಣೆಯನ್ನು ಮಾಡಲು ಮುಂದಾಗಿದೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವುದು ಉತ್ತಮವೇ ಅಥವಾ ಅಕ್ಕಿಯನ್ನು ಹೆಚ್ಚುವರಿ ಆಗಿ ಕೊಡುವುದು ಉತ್ತಮವೆ ಎಂಬುವ ಪ್ರಶ್ನೆಗಳು ರಾಜ್ಯ ಸರ್ಕಾರದಲ್ಲಿ ಉದ್ಭವವಾಗಿದ್ದು

ಇದರಿಂದ ಪ್ರತಿಯೊಬ್ಬರು ಕೂಡ ಯಾವ ರೀತಿಯ ಮಾಹಿತಿಯನ್ನು ನೀಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವ ಉದ್ದೇಶದಿಂದಾಗಿ ರಾಜ್ಯ ಸರ್ಕಾರದವರು ಸರ್ವೆಯನ್ನು ಮಾಡಲು ಮುಂದಾಗಿದೆ. ಜಿಲ್ಲಾ ಮಟ್ಟದಲ್ಲಿ ಅಕ್ಕಿಯನ್ನು ವಿತರಣೆ ಮಾಡಬೇಕಾ ಅಥವಾ ಇಲ್ಲವಾ ಎನ್ನುವ ಸರ್ವೆಗಳನ್ನ ನಡೆಸಲಾಗುತ್ತಿದೆ.

ಅಧಿಕಾರಿಗಳು ಸರ್ವೆ ನಡೆಸಬೇಕು ಎಂದು ಸಿಎಂ ಸಿದ್ದರಾಮಯ್ಯನವರು ಸೂಚಿಸಿದ್ದಾರೆ. ರಾಜ್ಯದಲ್ಲಿ ಕೆಲವೊಂದಿಷ್ಟು ಜನರು ತಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡುವುದು ಉತ್ತಮ ಎಂಬುದನ್ನು ರಾಜ್ಯ ಸರ್ಕಾರಕ್ಕೆ ತಿಳಿಸಿದ್ದಾರೆ.

ಆಹಾರ ಧಾನ್ಯ ಮತ್ತು ಅಕ್ಕಿಗಳು ಸೇರಿದಂತೆ ಇತರೆ ವಸ್ತುಗಳನ್ನ ನೀವು ನೀಡಬೇಕು ಎಂಬುದು ಕೆಲವೊಂದಿಷ್ಟು ಜನರ ಹೇಳಿಕೆಯಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೂಡ ಆಹಾರ ಇಲಾಖೆಯ ಅಧಿಕಾರಿಗಳು ಮನೆ ಮನೆಗೆ ಭೇಟಿಯನ್ನ ನೀಡಿ ಅಕ್ಕಿ ಕೊಡುವುದು ಉತ್ತಮ

ಅಥವಾ ಹಣ ಕೊಡುವುದು ಉತ್ತಮ ಎಂಬುವುದನ್ನು ಎಲ್ಲಾ ಕಡೆಯಲ್ಲೂ ಕೂಡ ಸರ್ವೆಯನ್ನು ನಡೆಸಿ ಆ ಸರ್ವೆಯ ಮೂಲಕ ರಾಜ್ಯ ಸರ್ಕಾರ ಈ ತೀರ್ಮಾನವನ್ನ ಕೈಗೊಳ್ಳಲಾಗುತ್ತದೆ. ಜನಸಾಮಾನ್ಯರು ಯಾವುದರ ಬಗ್ಗೆ ಹೆಚ್ಚು ಒಲವನ್ನ ಹೊಂದಿರುತ್ತಾರೋ ಅವುಗಳನ್ನ ಗಮನಿಸಿ ನಾವು ಅವುಗಳನ್ನು ರೇಷನ್ ಕೊಡುವುದು ಉತ್ತಮ

ಅಥವಾ ಹಣ ಕೊಡುವುದು ಉತ್ತಮ ಎಂಬುದನ್ನು ಪರಿಶೀಲನೆ ಮಾಡಿ, ನಾವು ಆ ತೀರ್ಮಾನವನ್ನ ಕೈಗೊಳ್ಳುತ್ತೇವೆ ಎಂದು ರಾಜ್ಯ ಸರ್ಕಾರದವರು ಸೂಚಿಸಿದ್ದಾರೆ. ರೇಷನ್ ನಲ್ಲಿ ಸಾಕಷ್ಟು ರೀತಿಯ ದೊಡ್ಡ ಬದಲಾವಣೆಯಾಗಿರುವುದನ್ನ ಗಮನಿಸಬಹುದಾಗಿದೆ.

ನಿರುದ್ಯೋಗ ಸಮಸ್ಯೆ, ಮನೆಯಲ್ಲಿ ಜಗಳ, ಯಾವಾಗಲು ಅನಾರೋಗ್ಯ ಬಾಧೆ, ಇನ್ನು ನಿಮ್ಮ ಹತ್ತಾರು ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ, ಈ ತಕ್ಷಣ ಉಚಿತ ಸಲಹೆ ಕೇಳೋಕೆ ಕರೆ ಮಾಡಿ 9900804442

ವೀಡಿಯೊ ನೋಡಿ

LEAVE A REPLY

Please enter your comment!
Please enter your name here