ಆಸ್ತಿ ಅಡವಿಟ್ಟು ಸಾಲ ಮಾಡಿದವರಿಗೆ ಹೊಸ ನಿಯಮ

87

ನಮಸ್ಕಾರ ಪ್ರಿಯ ಸ್ನೇಹಿತರೇ, ಆರ್ ಬಿ ಐ ಕಡೆಯಿಂದ ಬಂದಂತಹ ಮಾಹಿತಿಯಾಗಿದೆ. ನೀವು ಆಸ್ತಿಯನ್ನು ಅಡವಿಟ್ಟು ಸಾಲವನ್ನು ಏನಾದರೂ ಮಾಡಿದರೆ ಅಂತವರಿಗೆ ಇದು ಹೊಸ ನಿಯಮವಾಗಿದೆ ಪ್ರತಿಯೊಬ್ಬರೂ ಕೂಡ ಪಾಲಿಸಲೇಬೇಕು. ಪ್ರತಿಯೊಂದು ಸಂದರ್ಭದಲ್ಲೂ ಕೂಡ ಹಣದ ಅವಶ್ಯಕತೆ ಇದ್ದೇ ಇರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಹಣವನ್ನು ಪಡೆದುಕೊಳ್ಳಲೇಬೇಕಾಗುತ್ತದೆ

ಆದ್ದರಿಂದ ಕೆಲವೊಮ್ಮೆ ನಾವು ಆಸ್ತಿಯನ್ನು ಅಡವಿಟ್ಟು ಸಾಲವನ್ನು ಮಾಡುತ್ತೇವೆ ಅಂತವರಿಗೆ ಒಂದು ಹೊಸ ನಿಯಮ ಜಾರಿಗೆ ಬಂದಿದೆ ಆ ನಿಯಮ ಯಾವುದು ಎಂಬುದನ್ನ ತಿಳಿಯೋಣ. ಎಷ್ಟೇ ದುಡಿದರು ಕೂಡ ಆ ಹಣ ನಮಗೆ ಉಳಿತಾಯ ಆಗುವುದೇ ಇಲ್ಲ ಈ ರೀತಿಯ ಸಂದರ್ಭದಲ್ಲಿ ಬರುತ್ತದೆ ಆದರೆ ಖಂಡಿತ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ.

ಸಾಲ ಮಾಡುವಂಥ ಪರಿಸ್ಥಿತಿಗಳು ಬರುತ್ತವೆ. ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲವನ್ನು ನಾವು ಬ್ಯಾಂಕು ಹಾಗೂ ಸಂಘ ಸಂಸ್ಥೆ ಸಾಲವನ್ನು ಪಡೆದುಕೊಳ್ಳುತ್ತೇವೆ. ಸಾಲ ಪಡೆದುಕೊಳ್ಳುವ ಪ್ರತಿಯೊಬ್ಬರಿಗೂ ಕೂಡ ಸರ್ಕಾರದಿಂದ ಒಂದು ಒಳ್ಳೆಯ ನಿಯಮ. ಸಾಲವನ್ನ ಪಡೆದುಕೊಳ್ಳಬೇಕಾದರೆ ಸುಖ ಸುಮ್ಮನೆ ಸಾಲವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.

ನಾವು ಎಷ್ಟು ಮೌಲ್ಯದ ಆಸ್ತಿ ಪತ್ರಗಳನ್ನ ನೀಡುತ್ತೇವೆ. ಅದರ ಆಧಾರದ ಮೇಲೆ ನಾವು ಸಾಲವನ್ನು ಪಡೆದುಕೊಳ್ಳಬಹುದು. ಎಷ್ಟು ಬಾರಿ ಆಸ್ತಿ ಅಥವಾ ಬೆಲೆಬಾಳುವಂತ ವಸ್ತುಗಳನ್ನ ಅಡವಿಟ್ಟು ಸಾಲವನ್ನು ಪಡೆಯುತ್ತೇವೆ. ಪ್ರತಿ ತಿಂಗಳು ಕೂಡ ನಾವು ಸಾಲವನ್ನು ಮರುಪಾವತಿ ಮಾಡಿದರು ಕೂಡ ನಮಗೆ ಬಡ್ಡಿ ಆ ಪ್ರಮಾಣವನ್ನು ಹೆಚ್ಚಿಗೆ ಮಾಡುತ್ತವೆ.

ನೀವು ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿದರು ಕೂಡ ನಿಮಗೆ ಒಂದು ವೇಳೆ ನೀವು ಅಡವಿಟ್ಟಂತ ವಸ್ತುಗಳನ್ನ ಕೊಡದೆ ಇದ್ದರೆ ಒಂದು ಸಂಸ್ಥೆಗಳು ಮರುಪಾವತಿ ಮಾಡುತ್ತವೆ ಇನ್ನು ಕೆಲವೊಂದು ಸಂಸ್ಥೆಗಳು ಮರುಪಾವತಿ ಮಾಡದೆ ನಮ್ಮನ್ನು ಸತಾಯಿಸುತ್ತವೆ. ಆರ್ ಬಿ ಐ ಪ್ರಕಾರ ಈ ನಿಯಮ ಜಾರಿಗೆ ಬಂದಿದೆ.

ಆ ನಿಯಮ ಯಾವುದು ಎಂದರೆ ನೀವು ಸಾಲವನ್ನ ಪಡೆಯುವುದಕ್ಕೆ ಏನಾದರೂ ವಸ್ತುಗಳನ್ನ ಅಡವಿಟ್ಟಿದ್ದರೆ ನಿಮ್ಮ ಸಾಲ ಮರುಪಾವತಿ ಆದ ತಕ್ಷಣವೇ ಅವರಿಗೆ ಅಂತಹ ವಸ್ತುಗಳು ಅಥವಾ ಆಸ್ತಿ ಪತ್ರಗಳನ್ನು ನೀಡಬೇಕು ಎಂಬುದು ಆರ್ಬಿಐನ ನಿಯಮವಾಗಿದೆ ಆದ್ದರಿಂದ ಇದು ಒಂದು ಹೊಸ ನಿಯಮವಾಗಿದೆ ಆದ್ದರಿಂದ ನೀವು ಯಾವುದೇ ಕಾರಣಕ್ಕೂ ಚಿಂತೆ ಪಡುವ ಅವಶ್ಯಕತೆ ಇಲ್ಲ ಪ್ರತಿಯೊಬ್ಬರಿಗೂ ಕೂಡ ಇದು ಒಂದು ಗುಡ್ ನ್ಯೂಸ್ ಎಂದು ಹೇಳಬಹುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here