ವಿದ್ಯಾರ್ಥಿ ವೇತನದ ಹೊಸ ನಿಯಮ ಕೆ ಸಿ ಇ ಟಿ 2023-24 ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ.

47

ನಮಸ್ಕಾರ ಪ್ರಿಯ ಸ್ನೇಹಿತರೇ, ಕೆಸಿಇಟಿ ಎಲ್ಲರೂ ಕೂಡ ಮುಗಿಸಿಕೊಂಡು ಇಂಜಿನಿಯರಿಂಗ್ ಮಾಡಬೇಕು ಅಂದುಕೊಂಡಿರುವವರಿಗೆ ವಿದ್ಯಾರ್ಥಿ ವೇತನ ಹೊಸದಾಗಿ ನಿಯಮವನ್ನು ಹೊರಡಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಇದಕ್ಕೆ ಅರ್ಜಿಯನ್ನು ಸಲ್ಲಿಸಿ ವಿದ್ಯಾರ್ಥಿ ವೇತನ ಪಡೆಯಲು ಸಾಧ್ಯ.

ಎಸ್ ಎಸ್ ಪಿ ಸ್ಕಾಲರ್ಶಿಪ್ ಪ್ರತಿಯೊಬ್ಬ ವಿದ್ಯಾರ್ಥಿಗಳು ಬರುವ ವಿದ್ಯಾರ್ಥಿ ವೇತನವಾಗಿದೆ. ಎನ್ ಎಸ್ ಪಿ ಸ್ಕಾಲರ್ಶಿಪ್ ಮೈನಾರಿಟಿ ಡೆವಲಪ್ಮೆಂಟ್ ಗೆ ಬರುವಂತಹ ಪ್ರತಿಯೊಬ್ಬರೂ ಕೂಡ ಇದಕ್ಕೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಮುಸ್ಲಿಂ ಕ್ಯಾಟಗರಿಗೆ ಬರುವಂತಹ ಎಲ್ಲಾ ವಿದ್ಯಾರ್ಥಿಗಳು ಕೂಡ ಈ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಎಸ್ ಎಸ್ ಪಿ ಸ್ಕಾಲರ್ಷಿಪ್ ಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಇದಕ್ಕೆ ಅರ್ಜಿಯನ್ನ ಸಲ್ಲಿಸಲು ಸಾಧ್ಯವಾಗುತ್ತದೆ.

ಕರ್ನಾಟಕ ಬಿಲ್ಡಿಂಗ್ ಅಂಡ್ ಆಧಾರ್ ಕನ್ಸ್ಟ್ರಕ್ಷನ್ ವರ್ಕ್ ವೆಲ್ಫೇರ್ ಬೋರ್ಡ್ ಅಲ್ಲಿ ಯಾರೆಲ್ಲ ಕಾರ್ಮಿಕ ಕೆಲಸಕ್ಕೆ ಮತ್ತು ಕಾರ್ಮಿಕರ ಕಾರ್ಡ್ ಗಳನ್ನು ಹೊಂದಿರುವ ವಿದ್ಯಾರ್ಥಿಗಳು ಮಾತ್ರ ಈ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಆದರೆ ಯಾರು ಕೂಡ ಅರ್ಜಿಯನ್ನು ಸಲ್ಲಿಸಲು

ಇನ್ನು ಅನುಮತಿಯನ್ನು ನೀಡಿದ ಮುಂದಿನ ದಿನಗಳಲ್ಲಿ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುತ್ತದೆ. ರೈತರ ಮಕ್ಕಳಿಗೂ ಕೂಡ ಸ್ಕಾಲರ್ಶಿಪ್ ಅನ್ನ ಪಡೆದುಕೊಳ್ಳಲು ಪ್ರತಿಯೊಬ್ಬ ರೈತರು ಜಮೀನನ್ನ ಹೊಂದಿದ್ದು

ಜಮೀನಿನ ಪಹಣಿಯನ್ನು ಹೊಂದಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಎಂಬುದನ್ನು ಪಡೆಯಲು ಸಾಧ್ಯವಾಗುತ್ತದೆ. ಹೊಸದಾಗಿ ಬಂದಂತಹ ನಿಯಮವಾಗಿದೆ ಇದನ್ನ ಎಲ್ಲರೂ ಕೂಡ ಅರ್ಜಿಯನ್ನ ಸಲ್ಲಿಸಬಹುದಾಗಿದೆ ನಾನಾ ರೀತಿಯ ವಿದ್ಯಾರ್ಥಿ ವೇತನಗಳನ್ನ ಕರೆಯಲಾಗಿದೆ

ಅವುಗಳಿಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇದರಿಂದ ಪ್ರತಿಯೊಬ್ಬರೂ ಕೂಡ ಸ್ಕಾಲರ್ಶಿಪ್ ಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಇಂಜಿನಿಯರ್ ವಿದ್ಯಾರ್ಥಿಗಳಿಗೂ ಕೂಡ ಅರ್ಜಿಯನ್ನ ಸಲ್ಲಿಸಬಹುದು

ಮುಂದಿನ ದಿನಗಳಲ್ಲಿ ನಿಮ್ಮ ಸಿ ಇ ಟಿ ರಾಂಕ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಇದರ ಸದುಪಯೋಗ ಪಡೆದುಕೊಳ್ಳುತ್ತದೆ. ವಿದ್ಯಾರ್ಥಿಗಳು ಪ್ರತಿಯೊಬ್ಬರೂ ಕೂಡ ಇದರ ಸದುಪಯೋಗ ಪಡೆದುಕೊಳ್ಳಲು ಸಾಧ್ಯವಾಗಿದೆ. ವಿದ್ಯಾರ್ಥಿ ವೇತನ ಹೊಸ ನಿಯಮ ಬಿಡುಗಡೆಯಾಗಿರುವುದನ್ನ ಕಾಣಬಹುದಾಗಿದೆ.

ಉದ್ಯೋಗ, ಶತ್ರುಗಳ ಬಾಧೆ, ಮನೆಯಲ್ಲಿ ಕಿರಿ ಕಿರಿ ಅಥವ ಪ್ರೀತಿ ಪ್ರೇಮದಲ್ಲಿ ಸೋಲು ಇನ್ನಿತರೇ ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಕೊಡುತ್ತೇವೆ 9620799909

ವೀಡಿಯೊ ನೋಡಿ 

LEAVE A REPLY

Please enter your comment!
Please enter your name here