ಮಹಿಳೆಯರಿಗೆ ಹೊಸ ಯೋಜನೆ ಸಹಾಯ ಧನ

62

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕದ ಕಾಯಕ ಯೋಜನೆ 2023ರಲ್ಲಿ ಜಾರಿಗೆ ಬಂದಿದೆ, ಸಂಘಗಳಿಗೆ ಐದು ಲಕ್ಷ ಸಾಲವನ್ನು ನೀಡಲಾಗುತ್ತದೆ, ಯಾವುದೇ ರೀತಿಯ ಬಡ್ಡಿ ಕಟ್ಟಲು ಸಾಧ್ಯವಿಲ್ಲ. ನೀವು ಕೂಡ ಅರ್ಜಿಯನ್ನು ಸಲ್ಲಿಸಿ ಇದರ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ.

ಕರ್ನಾಟಕದಲ್ಲಿ ಈ ಕಾಯಕ ಯೋಜನೆ ಎಂಬುದು ಒಂದು ಹೊಸ ಯೋಜನೆಯಾಗಿದೆ. ಸಹಕಾರಿ ವಲಯದ ಬ್ಯಾಂಕುಗಳಿಂದ ಸಹಕರಿ ಸಂಘಗಳ ಮೂಲಕ ಅರ್ಜಿಗಳನ್ನು ಸಲ್ಲಿಸುವ ಮೂಲಕ ಬಡ್ಡಿರಹಿತ ಸಾಲವನ್ನು ಪಡೆದುಕೊಳ್ಳಲು ಸಾಧ್ಯ.

ಆನ್ಲೈನ್ ಗಳ ಮೂಲಕವೂ ಕೂಡ ಅರ್ಜಿಯನ್ನು ಸಲ್ಲಿಸಲು ಸಾಧ್ಯ. ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರ ಅಭಿವೃದ್ಧಿಗಾಗಿ ಕರ್ನಾಟಕ ಕಾಯಕ ಯೋಜನೆಯನ್ನ ಜಾರಿಗೆಗೊಳಿಸಿದೆ ಈ ಜಾರಿಗೆ ಕೊಡುತ್ತಿರುವ ಉದ್ದೇಶ ಏನೆಂದರೆ ಮಹಿಳೆಯರಿಗಾಗಿ ಕೆಲವೊಂದು ಇಷ್ಟು ರೀತಿಯ ಒಳ್ಳೆಯ ಸ್ಥಾನಮಾನ ಅಭಿವೃದ್ಧಿ ಆದಾಯ ಎಲ್ಲವೂ ಕೂಡ ದೊರೆಯಬೇಕು ಎನ್ನುವ ಉದ್ದೇಶದಿಂದಾಗಿ

ಈ ರೀತಿಯ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ರಾಜ್ಯ ಸರ್ಕಾರವು ಸ್ವಸಹಾಯ ಸಂಘಗಳಿಗೆ ಸಹಕಾರಿ ವಲಯದ ಬ್ಯಾಂಕುಗಳಿಂದ ಸಹಾಯಧನವನ್ನು ನೀಡಲಾಗುತ್ತದೆ. 10 ಲಕ್ಷದವರೆಗೆ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ.

ಈ ಸಾಲವನ್ನು ನೀವು ಪಡೆದುಕೊಳ್ಳುತ್ತಿರುವವರು ಬಡ್ಡಿ ಸಂಪೂರ್ಣವಾಗಿ ಮುಕ್ತಿ ಹೊಂದಿರುತ್ತವೆ. ಅಗತ್ಯ ದಾಖಲೆಗಳ ಮೂಲಕ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಸಾಧ್ಯ.

ಆಧಾರ ಕಾರ್ಡು ಮತ್ತು ನೀವು ಎಲ್ಲಿ ಸಂಘ ಸಂಸ್ಥೆಗಳನ್ನು ಆರಂಭ ಮಾಡಿ ಅಲ್ಲಿ ನೀವು ಇರುತ್ತಿರುವ ಅದರ ಒಂದು ಪ್ರಮಾಣ ಪತ್ರ ನಿಮ್ಮ ವಯಸ್ಸಿನ ಪ್ರಮಾಣ ಪತ್ರ ಕೆಲವೊಂದು ಒದಗಿಸಬೇಕು.

ಕಾಯಕ ಯೋಜನೆಯನ್ನು ನೀವು ಆನ್ಲೈನ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಲು ಸಾಧ್ಯ. ಕರ್ನಾಟಕದ ಆನ್ಲೈನ್ ವೆಬ್ಸೈಟ್ಗಳ ಮೂಲಕ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಇದು ತುಂಬಾ ಉಪಯುಕ್ತವಾದ ಮಾಹಿತಿ ಪ್ರತಿಯೊಬ್ಬರೂ ಕೂಡ ಇದರ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ. ರಾಜ್ಯ ಸರ್ಕಾರವು ಯಾವುದೇ ರೀತಿಯ ವೆಬ್ಸೈಟ್ಗಳನ್ನ ಪ್ರಕಟ ಮಾಡಿಲ್ಲ ಮುಂದಿನ ದಿನಗಳಲ್ಲಿ ಪ್ರಕಟ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಸೆಪ್ಟೆಂಬರ್ ಮಹಿಳೆಯರಿಗೆ ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ ಐದು ಲಕ್ಷ ಸಹಾಯಧನವನ್ನು ನೀಡಲಾಗುತ್ತದೆ ಇದನ್ನು ಪ್ರತಿಯೊಬ್ಬ ಮಹಿಳೆಯರು ಸಹಕಾರಿ ಬ್ಯಾಂಕುಗಳ ಮೂಲಕ ಪಡೆದುಕೊಳ್ಳಬೇಕು ಎನ್ನುವ ಉದ್ದೇಶವನ್ನು ಹೊಂದಿದೆ.

ಎಷ್ಟೇ ಕಷ್ಟಕರ ಸಮಸ್ಯೆ ಇದ್ದರು ಪ್ರಾಖ್ಯಾತ ಸಂತೋಷ್ ಗುರುಜೀ ರವರಿಂದ ಶಾಶ್ವತ ಪರಿಹಾರ ದೊರೆಯುವುದು, ಎಲ್ಲಾ ರೀತಿಯ ಸಮಸ್ಯೆ ಪರಿಹಾರಕ್ಕೆ ಈ ಕೂಡಲೇ ಕರೆ ಮಾಡಿರಿ 9620569954

ವೀಡಿಯೊ ನೋಡಿ

LEAVE A REPLY

Please enter your comment!
Please enter your name here